ವಿಷಯಕ್ಕೆ ಹೋಗು

ಸದಸ್ಯ:Rachana L M/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ ಸಾಹಿತಿ ಅಂತಃಕರಣ

ಅಂತಃಕರಣ ಕನ್ನಡದ ಬಾಲ ಸಾಹಿತಿ ಮತ್ತು ಕವಿ. ಈತ ತನ್ನ ೯ನೇ ವಯಸ್ಸಿನಲ್ಲಿಯೇ ಎಚ್ಚರಿಕೆ, ಜೀವನ್ಮುಖಿ ಪತ್ರಿಕೆಗಳಲ್ಲಿ ಮತ್ತು ಅಂತರಜಾಲ ಪತ್ರಿಕೆ "[] ವಿಶ್ವಕನ್ನಡಿಗ]"ಗ‍ಳಲ್ಲಿ ಮತ್ತು ಅಂಕಣಗಳನ್ನು ಬರೆಯುವ ಮೂಲಕ ತನ್ನ ಬರಹ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾನೆ.

ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ ೩೪೦ ಅಂಕಣ ಪ್ರಬಂಧ, ೯೩ ಕವಿತೆ, ೭೮ ಕಥೆ, ೧ ನಾಟಕ ಮತ್ತು ೫ ಕಾದಂಬರಿಗಳನ್ನು ಬರೆದಿರುವ ಕನ್ನಡ ಮತ್ತು ಇಂಗ್ಲೀಷ್ ಲೇಖಕ. ಈತ ೮ನೇ ತರಗತಿಯಲ್ಲಿ ಇರುವಾಗಲೆ ೩ ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು ೨೪ ಪುಸ್ತಕಗಳನ್ನು ಪ್ರಕಟಿಸಿರುವ ಬಾಲ ಸಾಹಿತಿ. ಈತನು ರಾಜ್ಯ ಮಟ್ಟದ ೩ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.


ಪ್ರಕಟಿತ ಪುಸ್ತಕಗಳು

[ಬದಲಾಯಿಸಿ]

ಅಂಕಣ ಪ್ರಬಂಧಗಳು

[ಬದಲಾಯಿಸಿ]
  1. ಮಿಂಚಿನ ಬೆಳಕು
  2. ಕಣ್ಣ ಮಿಂಚು
  3. ದಶ ದಿಕ್ಕು
  4. ಮಿನುಗು ಮಿಂಚು
  5. ನೂಲ್ಮಿಂಚು ಕೊಲ್ಮಿಂಚು

ಕ್ರೀಡಾ ಅಂಕಣ ಪ್ರಬಂಧಗಳು

[ಬದಲಾಯಿಸಿ]
  1. ಗೇಮ್ಸ್ ಪಿರಿಯಡ್
  2. ನನ್ನ ಕನಸಿನ ಕ್ರಿಕೆಟ್
  3. ಓಪನ್ ಗ್ರೌಂಡ್ ಫ಼ೋರ್ತ್ ಅಂಪೇರ್
  4. ರೋಮಾಂಚನ
  5. ಥ್ರಿಲ್ಲಿಂಗ್ ಬ್ಯಾಟ್
  6. ಆಟದ ಬಯಲು
  7. ಮಿಂಚು ಸೆಂಚುರಿ

ಕವಿತೆಗಳು

[ಬದಲಾಯಿಸಿ]
  1. ಅಮ್ಮನ ಸಿಟ್ಟು
  2. ಗೆಲ್ಲುವೆನೂ ನಾ ಗೆಲ್ಲುವೆನು

ಉಲ್ಲೇಖ

[ಬದಲಾಯಿಸಿ]

<reference/>

  1. [https://vknews.in/