ವಿಷಯಕ್ಕೆ ಹೋಗು

ಸದಸ್ಯ:RUCHITHA A V/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಮೊಗ್ಗಇದು ಕರ್ಣಾಟಕದ ಒಂದು ಜಿಲ್ಲೆ ಮಲೆನಾಡು ಎಂದು ಹೆಸರುವಾಸಿ ಯಾಗಿದೆ.೭ತಲ್ಲೂಕು ಗಳನ್ನು ಒಳಗೊಂಡಿದೆ.ಬೆಟ್ಟ,ಗುಡ್ಡ,ಜಲಪಾತಗಳನ್ನು ಒಳಗೊಂಡು ಪ್ರವಸಿ ತಾಣವಾಗಿದೆ.

ಪ್ರೆಕ್ಷಣಿಕ ಸ್ಥಳಗಳು
  • ಜೊಗಜಲಪಾತ
  • ಕೊಡಚಾದ್ರಿ
  • ಕುಪ್ಪಳ್ಳಿ
  • ಲಿಂಗನಮುಕ್ಕಿ ಜಲಶಾಯ
  • ರಂಗನತಿಟ್ಟು ಪಕ್ಷಿಧಾಮ

ಹವಾಮಾನ

[ಬದಲಾಯಿಸಿ]

ಹೆಚ್ಛು ಮಳೆಭರಿತ ಪ್ರದೇಶವಗಿದ್ದು ತಣ್ಣಗಿನ ವತಾವರಣ.ಹೆಚ್ಚಿನ ಅರಣ್ಯ ಪ್ರದೆಶದಿಂದ ಕೂಡಿದೆ.

ಪ್ರಮುಖ ಬೆಳೆಗಳು

[ಬದಲಾಯಿಸಿ]
  • ಬತ್ತ
  • ಆಡಿಕೆ
  • ಕಬ್ಬು
  • ಶುಂಟಿ