ಸದಸ್ಯ:Pri1840740

ವಿಕಿಪೀಡಿಯ ಇಂದ
Jump to navigation Jump to search


ಕುಟುಂಬ[ಬದಲಾಯಿಸಿ]

ಪ್ರಿಯಾಂಕ ಎಂಬುದು ನನ್ನ ಹೆಸರು. ಹುಟ್ಟಿದ್ದು ಮೇ ೨೨ ೨೦೦೦ ಬೆಂಗಳೂರಿನಲ್ಲಿ[೧].ತಂದೆ ರಮೇಶ್ ತಾಯಿ ರತ್ನ ನನ್ನ ಕೂಡ ಹುಟ್ಟಿದವರು ನನ್ನ ಅಕ್ಕ ಅವರ ಹೆಸರು ಸ್ವಾತಿ . ನಾನು ತ‌‌ಳಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದೇನೆ,ನಮ್ಮ ಊರನ್ನು ಲಿಟಲ್ ಇಂಗ್ಲೆಂಡ್ ಎಂದು ಕರೆಯುತ್ತಾರೆ.ಅಪ್ಪ ಸರಬರಾಜು ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಅಮ್ಮ ಗೃಹಿಣಿ.ನನ್ನ ಅಕ್ಕ ಡಿಪ್ಲೋಮಾ ಮುಗಿಸಿ ಹೀಗ ಸೌಂದರ್ಯವರ್ಧಕವಾಗಿದ್ದಾಳೆ.ನನ್ನ ಜೀವನದ ಎಲ್ಲಾ ಘಟನೆಗಳಲ್ಲೂ ಅವಳು ನನ್ನ ಜೊತೆ ಇದ್ದಳು,ಮುಂದಕ್ಕೂ ಹೀಗೆ ಇರಬೇಕು ಎಂದು ಆಶಿಸುತ್ತೇನೆ.ನಾನು ನನ್ನ ಬಾಲ್ಯವನ್ನು ನನ್ನ ದೊಡ್ಡಮ್ಮ ಮನೆಯಲ್ಲಿ ನನ್ನ ಅಣ್ಣಂದಿರೊಂದಿಗೆ ಆಟ ಆಡುತ್ತಾ ಕಳೆದನು.ನನ್ನ ಜೀವನದ ಎಲ್ಲಾ ಹಂತದಲ್ಲೂ ನನ್ನ ಮನೆಯವರು ಬೆಂಬಲವಾಗಿದ್ದರು.

ಶಾಲೆ[ಬದಲಾಯಿಸಿ]

ನಾನು ೧ ರಿಂದ ೧೦ನೇ ವರ್ಗದವರಿಗೂ "ನೇಷನಲ್ ಮೆಟ್ರಿಕುಲೇಷನ್ ಸ್ಕೂಲ್" ಎಂಬ ಶಾಲೆಯಲ್ಲಿ ಓದಿದೆ.ಈ ಶಾಲೆಯು ಪೂನಳ್ಳಿ, ಹೊಸೂರಿನಲ್ಲಿ ಇದೆ.ನನ್ನ ಶಾಲೆಯ ದಿನಗಳು ನನಗೆ ತುಂಬಾ ನೆನಪುಗಳನ್ನು ಕೊಟ್ಟಿದೆ.ಶಾಲೆಯಲ್ಲಿ ವರ್ಗಕ್ಕೆ ನಾನೇ 1st ಆಗಿದೆ.ನಾನು ಶಾಲೆಯಲ್ಲಿ ಓದುತ್ತಿರುವಾಗ ಭರತನಾಟ್ಯ,ಯೋಗ ಮುಂತಾದವನ್ನು ಕಲೆತಿದ್ದೇನೆ. ನಾನು ಹತ್ತನೇ ತರಗತಿಯ ಸಾರ್ವಜನಿಕ ಪರೀಕ್ಷೆಯಲ್ಲಿ ೯೧.೬% ಪಡೆದಿದ್ದೇನೆ ಇದಕ್ಕೆ ನನಗೆ ‌ಪ್ರಶಸ್ತಿ ಸಿಕ್ಕಿದೆ. ಹೀಗೆ ಬೆಳೆಯುತ್ತಾ ನಾನು ದೊಡ್ಡವಳಾದೆ.

ಪದವಿ ಪೂರ್ವ ಶಿಕ್ಷಣ ಹಾಗೂ ಕಾಲೇಜು[ಬದಲಾಯಿಸಿ]

ನನ್ನ ಪದವಿ ಪೂರ್ವ ಶಿಕ್ಷಣವನ್ನು ಆನೇಕಲ್ ನಲ್ಲಿ ಇರುವ ನ್ಯೂ ಬಾಲ್ಡ್ವಿನ್ ಕಾಲೇಜಿನಲ್ಲಿhttps://encrypted-tbn0.gstatic.com/images?q=tbn:ANd9GcROxq5WCJi01XQNXssYAunm3Ugf-oiSp7BbAfTrgw3JZuXTTGTz ಮಾಡಿದೆ.ನನ್ನ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ೮೮% ಪಡೆದಿದ್ದೇನೆ.ನಾನು ನನ್ನ ಪಿಯು ಕಾಲೇಜ್ ಅನ್ನುಯಲ್ ಸ್ಫೋರ್ಟ್ಸ್ ಮೀಟ್ ನಲ್ಲಿ ತ್ರೋಬಾಲ್ ಆಟಕ್ಕೆ ಪ್ರಶಸ್ತಿ ಪಡೆದಿದ್ದೇನೆ.ನನಗೆ ಹೃದಯಕ್ಕೆ ಹೃದಯವಾಗಿರುವ ಗೆಳೆಯರು ಸಿಕ್ಕಿದ್ದಾರೆ ಅವರನ್ನು ನಾನು ಯಾವತ್ತೂ ಕಳೆದುಕೊಳ್ಳಬಾರದು ಎಂದು ಆಶಿಸುತ್ತೇನೆ.ನನ್ನ ಸ್ನೇಹಿತರ ಹೆಸರು ಮೇಘನಾ,ಸ್ವಾತಿ,ಚೈತ್ರ,ತೇಜಸ್ವಿನಿ,ಬಿಂದು,ವೇದ,ನಿತ್ಯ."ಅರಮನೆ ಕಟ್ಟುವಂತ ಸಿರಿತನ ಇಲ್ಲದಿದ್ದರೇನಂತೆ ಕಣ್ಣೀರು ಒರೆಸುವ ಗೆಳೆತನ ಇದ್ದರೆ ಸಾಕು"ಎಂಬ ಗೆಳೆಯರು ಸಿಕ್ಕಿದ್ದಾರೆ ಇಂಥ ಗೆಳೆಯರು ಸಿಕ್ಕಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ.

ನನಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಬೇಕೆಂಬ ಆಸಕ್ತಿ ಇದೆ.ಆದ್ದರಿಂದ ನಾನು ಕ್ರೈಸ್ಟ ನಲ್ಲಿ ಬಿ.ಎಸ್.ಸಿ(ಬಿಸಿಬಿ)ಓದುತ್ತಿದ್ದೇನೆ.ಕ್ರೈಸ್ಟ್[೨]==ಕಾಲೇಜು== ನಲ್ಲಿ ತುಂಬಾ ತುಂಬಾ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ.ಹೀಗೆ ಕಲಿಯುತ್ತ ಜೀವನದಲ್ಲಿ ಏನಾದರೂ ಸಾಧಿಸಬೇಕು.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳೆನೆಂದರೆ ಹಾಡುಗಳನ್ನು ಕೇಳುವುದು,ಕಾದಂಬರಿ ಓದುವುದು ಮುಂತಾದವು.ಕನ್ನಡ ಓದಕ್ಕೆ,ಬರೆಯೋಕೆ,ಮಾತಾಡಕ್ಕೆ ನನಗೆ ತುಂಬಾ ಇಷ್ಟ.ನಾನು ಕನ್ನಡಿಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ. "ಸುಮ್ಮನಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ ಆದ್ದರಿಂದ ಗುರಿ ಮುಟ್ಟುವವರೆಗೂ ಸುಮ್ಮನಿರುವುದಿಲ್ಲ,ನನ್ನ ಗುರಿ ನನ್ನ ಮಹತ್ವಕಾಂಕ್ಷೆ".

ಉಲ್ಲೇಖಗಳು[ಬದಲಾಯಿಸಿ]

ಟೆಂಪ್ಲೇಟು:REFLIST

  1. [[[File:Bangalore-City-Stn.jpg|thumb|Bangalore-City-Stn]] [[File:Bangalore-City-Stn.jpg|thumb|Bangalore-City-Stn]]] Check |url= value (help). Retrieved 18 ಫೆಬ್ರುವರಿ 2019.  Check date values in: |access-date= (help); Missing or empty |title= (help); URL–wikilink conflict (help)
  2. [[[File:150061901720 05 16 053659 Christ.jpg|thumb|150061901720 05 16 053659 Christ]] [[File:150061901720 05 16 053659 Christ.jpg|thumb|150061901720 05 16 053659 Christ]]] Check |url= value (help). Retrieved 18 ಫೆಬ್ರುವರಿ 2019.  Check date values in: |access-date= (help); Missing or empty |title= (help); URL–wikilink conflict (help)