ಸದಸ್ಯ:Prasan355/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ಏಕನತ್ ದೊಂಡು 'ಏಕಿ' ಸೋಲ್ಕರ್ (18 ಮಾರ್ಚ್ 1948 – 26 ಜೂನ್ 2005) ಭಾರತದ ಅಲ್-ರೌಂಡ್ ಕ್ರಿಕೆಟ್ ಆಟಗಾರರಾಗಿ 27 ಟೆಸ್ಟ್ ಪಂದ್ಯ ಹಾಗು 7 ಒಂದೂ ದಿನ ಅಂತರಾಷ್ಟ್ರೀಯ ಪಂದ್ಯಾವಳಿಗಳನ್ನು ದೇಶಕ್ಕಾಗಿ ಆಡಿ ಕೊಟ್ಟಿದ್ದರೆ.ಇವರು ಹುಟ್ಟಿದ್ದು ಬಾಂಬೆಯಲ್ಲಿ, ವಯಸ್ಸು 57 ರಲ್ಲಿ ಹೃದಯ ಅಪಘಾತದಿಂದ ಅವರಾ ಊರಿನಲ್ಲಿಯೇ ನಿಧನರಾದರು.

ಸೂಲ್ಕಾರ್ ಒಳ್ಳೆಯ ಬ್ಯಾಟ್ ಆಗಿ ಟೆಸ್ಟ್ ನಲ್ಲಿ ದಶಕ ವನ್ನು ತಮ್ಮ ಹೆಸರಿಗೆ ತರುವಂತವರಗಿದ್ದರು,ಹಾಗು ಬೌಲಿಂಗ್ ನಲ್ಲಿ ಅತಿ ವೇಗ ಹಾಗು ನಿಧಾನವಾದ ಡೆಲಿವೆರಿಯನ್ನು ನೀಡುತ್ತಿದರು,ಇದರಿಂದ ಅವರು "ಪೂರ ಮ್ಯಾನ್ಸ್ಸ್ ಸೂಬರ್" ಎಂಬ ಬಿರುದನ್ನು ಗಳಿಸಿದರು.ಸೂಲ್ಕರ್ ಅವರ ಉತ್ತಮ ಕ್ಲೋಸ್ ಪೀಲ್ಡಿಂಗಿಗೆ ಹೆಸರಾಗಿದ್ದರು,ಅವರು "ಇ ಓಂಲಿ ವಾಚ್ ಧ ಬಾಲ್" ಎಂದು ಗುರುತಿಸಿದರು. ಇವರ ಹಿಡಿತಗಳು ಇಂಗ್ಲೆಂಡ್ ವಿರುದ್ದ ಬಾರತದ ಗೆಲುವಿಗೆ ಓವಲ್ ನಲ್ಲಿ 1971 ರಲ್ಲಿ ಮುಖ್ಯ ಕರಣವಾಗಿತ್ತು.ಇಂಗ್ಲೆಂಡ್ ವಿರುದ್ದ ತಂಡದ ಮೊದಲ ಟೆಸ್ಟ್ ಗೇಲುವಾಗಿತ್ತು."ಹೇ ವಾಸ್ ದ ಬೆಸ್ಟ್ ಶರ್ಟ್ ಲೆಗ್ ಐ ಹವೆ ಸೀನ್ ಬೆಫೋರ್". ಎಂದು ಏಕನತ್ ರವರ ತಂಡದ ಸಹಪಾಠಿ ಸುಸ್ಸ್ಕ್ಸ ಟೋನಿ ಗ್ರೆಇಗ್ ರವರು ಹೇಳಿದ್ದರು.

ಅವರ 53 ಹಿಡಿತಗಳು ಬರಿ 27 ಪಂದ್ಯಗಳಲ್ಲಿ ಪ್ರತಿ ಟೆಸ್ಟ್ ಪಂದ್ಯದಲ್ಲೂ ನನ ನೋನ್-ವಿಕೆಟ್ ಕೀಪರ್ ಗಳ ವಿರುದ್ದ 20ಕೂ ಹಚ್ಚು ಪಂದ್ಯಗಳಲ್ಲಿ ಒಳ್ಳೆಯ ಅಂತರದ ಹಿಡಿತಗಳಾಗಿವೆ.ಕ್ರಿಕೆಟ್ ಜಗತ್ತಿನ ಹೆಸರಾಂತ ಮಾತಿಗೆ ಜೆಯೋಫ್ರೀ ಬೈಕಟ್ ಹೇಳಿದಂತೆ " ಐ ವಿಲ್ ಔಟ್ ಯು ಬ್ಲಡಿ"

ಬಾಲ್ಯ[ಬದಲಾಯಿಸಿ]

ಸೂಲ್ಕರ ರವರ ತಂದೆ ಮುಂಬೈಯ ಜಿಮ್ಕನ ಸ್ಟೇಡಿಯಂ ನಲ್ಲಿ ಮೈದಾನ ನೋಡಿಕೊಳ್ಳುತ್ತಿದ್ದರು.ಸೂಲ್ಕರ ಅಲ್ಲಿ ಪಂದ್ಯದ ಅಂಕೆ ಪಟ್ಟಿಯನ್ನ ಬದಲಾಯಿಸೂತಿರು.ಅನಂತ್ ಸೂಲ್ಕರ,ಏಕಂರವರ ಚಿಕ್ಕ ತಮ್ಮ,ಅವರು ಸಹ ಉತ್ತಮ ಕ್ರಿಕೆಟ್ ಪಟು,ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಡಿಸಿದವರು.ಶಾಲಾ ದಿನಗಳಲ್ಲಿ ಕ್ರಿಕೆಟ್ ಪಟುವಾಗಿ,ಅವರು ಶ್ರೀ ಲಂಕಾ ಪ್ರವಾಸಕ್ಕೆ 1964ರಲ್ಲಿ ಹೋಗಿದ್ದರು ಮತ್ತೂ ಬಾರತದ ಶಾಲೆಗಳನ್ನು ಕ್ಯಾಪ್ಟನ್ನಗಿ ಲಂಡನ್ ಶಾಲೆಗಳ ವಿರುದ್ದ 1965-66ರಲ್ಲಿ ಆಡಿದರು.ತಂಡದಲ್ಲಿ ಬಾರತದ ಭವಿಷ್ಯದ ಆಟಗಾರರು ಮುಂತಾಗಿ ಸುನಿಲ್ ಗವಾಸ್ಕರ್ ಮತ್ತೂ ಮೋಹಿನೀರ್ ಅಮರನಾಥ್ ರವರು ಇದ್ದರು. ಅವರು ಸುಸೆಕ್ಸ ಸೆಕೆಂಡ್ XI 1969 ರಲ್ಲಿ ಹಾಗು 1970ಯಲ್ಲಿ ಅವರು ಫರ್ಶ್ಟ XI ಅಡಲು ಅಯ್ಕೆಯಾದರು ಅದರೆ ಅವರು ಆಡಿದ್ದು ಒಂದೂ ಪಂದ್ಯ ಮಾತ್ರ.

ವ್ರುತಿಜೀವನ[ಬದಲಾಯಿಸಿ]

ಸೂಲ್ಕರ ರವರ ಮೊದಲ ಟೆಸ್ಟ್ ಪಂದ್ಯ ನ್ಯೂ ಜಿಲಾಂದ್ ವಿರುದ್ದ ಹೈದರಬದಿನಲ್ಲಿ 1969-70ಯಲ್ಲಿ ಶಾರ್ಟ್-ಲೆಗ್ ಪಂದ್ಯದಲ್ಲಿ ಬಾಗವಹಿಸಿದರು. ಅವರು ಸ್ವತಂತ್ರದ ಮೊದಲು ಹುಟ್ಟಿದ ಮೊದಲ ಟೆಸ್ಟ್ ಕ್ರಿಕೆಟ್ ಪಟುವಾದರೂ.ಅವರು ಆಸ್ಟ್ರೇಲಿಯಾದ ವಿರುದ್ದ ಅದೇ ಮಾಸದಲ್ಲಿ ಉತ್ತಮ ಪಂದ್ಯವನ್ನು ಹೊಂದಿದರು ಹಾಗು ವೆಸ್ಟ್ ಇಂಡೀಸ್ ವಿರುದ್ದ 1971ರಲ್ಲಿ ಜಯವನ್ನು ಗಳಿಸಿದ್ದರು.ಅವರು ಇಂಗ್ಲೆಂಡಿನ ಅಬಿದ್ ಅಲಿ ವಿರುದ್ದ 1971ರಲ್ಲಿ ತೆರೆದ ಬೌಲಿಂಗ್ ಮದಲು ಅಯ್ಕೆಯಾಗಿದ್ದರು.ಅವರ ಮೊದಲ ಟೆಸ್ಟ್ ಪಂದ್ಯದಲ್ಲಿ ,ಅವರು 67 ರನ್ ಹೊಡೆದು ಪೂರ್ತಿ 92ರನ್ ಗುಂಡಪ್ಪ ವಿಶ್ವನಾಥರ ಜೊತೆಗಾಗಿ ಹೊಡೆದರು.ಇದು ಬಾರತದ ಮೊದಲ ಮೆಲೇರಿಕೆಗೆ ಮುಖ್ಯಕರಣ ವಾಗಿತು.ಅವರ ಮೂರನೆಯ ಟೆಸ್ಟ್ ಓವಲ್ ನಲ್ಲಿ,ಅವರು 3/28 ರೊಂದಿಗೆ ಮೊದಲ ಆಟದಲ್ಲಿ ಹಿಂತಿರುಗಿದರು ಹಾಗು 44ರನ್ ಗಳನ್ನು ಗಳಿಸಿದರು ಮತ್ತೂ ಎರಡು ಹಿಡಿತಗಳನ್ನು ಹಿಡಿದರು.ಅವರ ಪ್ರದರ್ಶನ ಬಾರತದ ಗೆಲುವಿಗೆ ಮುಖ್ಯ ಕಾರಣವಾಯಿತು.1972-73ರಲ್ಲಿ ಡೆಲ್ಲಿ ಯಲ್ಲಿ ನಡೆದ ಇಂಗ್ಲೆಂಡ್ ವಿರುದ್ದ ಸೀರೀಸ್ ನಲ್ಲಿ ಅವರು 75ರನ್ ಗಳನ್ನು ಮೊದಲ ಟೆಸ್ಟ್ ನಲ್ಲಿ ಹೊಡೆದರು ಹಾಗು ಮೊದಲ ಐದು ಟೆಸ್ಟ್ ಸೀರೀಸ್ ನಲ್ಲಿ 12 ಹಿಡಿತಗಳನ್ನು ಹಿಡಿದರು.ಅವರು 1974ರಲ್ಲಿ ಇಂಗ್ಲೆಂಡ್ ವಿರುದ್ದ ಒಳ್ಳೇದ ಪ್ರದರ್ಶನ ತೋರದಿದ್ದರು,ಜೆಯೂಫ್ರೀ ಬಾಯ್ಕಾಟ್ ರನ್ನು ಮೂರು ಒಳ್ಳೆಯ ಇನ್ನಿಂಗ್ಸ್ ನಲ್ಲೂ ತೆಗೆದರು.(ಭರತ ಮತ್ತೂ ಯೋರ್ಕ್ ಶಿರ್ ಹಾಗು ಭರತ ಮತ್ತೂ ಎಂ.ಸಿ.ಸಿ-ಉತ್ತಮ ಪಂದ್ಯಾವಳಿ).ಅವರ ಒಂದೆ ಒಂದು ಡಾಶಕವನ್ನು 1775ರಲ್ಲಿ ಮುಂಬೈ ಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಗಳಿಸಿದರು.ಅವರ 53 ಹಿಡಿತಗಳನ್ನು ಬಿಟ್ಟು ಬರಿ ಟೆಸ್ಟ್ ಪ್ಯಾಂದ್ಯದಲ್ಲಿಯೆ,ಸುಮಾರು 25.42 ರಲ್ಲಿ 1,068 ರನ್ ಹಗು 18 ವಿಕೆಟ್ಗಗಳನ್ನು 59.44ರ ಸುಮಾರಿನಲ್ಲಿ ಪಡೆದುಕೊಂಡರು.ಅವರ 16 ವರ್ಷಗಳ ಕ್ರಿಕೆಟ್ ಕೆರಿಯರ್ ನಲ್ಲಿ ಅವರು 6,851 ರನ್ ಗಳನು 29.27ರ ಸುಮರಿನಲ್ಲಿ ಗಳಿಸಿದರು ಹಾಗು ಎಂಟು ದಶಕಗಳು,276 ವಿಕೆಟ್ ಗಳನ್ನು 30.01ರ ಸುಮರಿನಲ್ಲಿ ತೆಗೆದಿದರೆ ಹಾಗು 190ಕೂ ಹೆಚ್ಚು ಹಿಡಿತಗಳನ್ನು ಹಿಡಿದಿದ್ದಾರೆ.ಟೆಸ್ಟ್ ಪಂದ್ಯದಲ್ಲಿ ಅವರ ಕೆಲಸ ಬೌಲರ್ ಆಗಿ 4-5 ಓವರ್ ಬೌಲ್ ಮಾಡುವುದು.ಬೌಲಿಂಗ್ ನಲ್ಲಿ ಇತರ ಬಾರತದ ಸ್ಪಿನ್ನರ್ ಗಳಂತೆ ಇವರು ಹೊಸ ಬಾಲಿನ ಹೊಳಪನ್ನು ತೆಗೆಯುತ್ತಿದ್ದರು.ಮುಂಬೈಯ ರಣಜಿ ತಂಡವನ್ನು ತದೆಂ

ಮತ್ತೂ ಅಬ್ದುಲ್ ಇಸ್ಮಾಯಿಲ್ ರ ಜೊತೆ ಪ್ರಾರಂಭಿಸಿದರು.1973ರ ರಣಜಿ ಫೈನಲ್ ನಲ್ಲಿ ಅವರು ಆಫ್-ಬ್ರೇಕ್ಸ ಬೌಲಿಂಗ್ ಮಡಿ 5 ವಿಕೆಟ್ ಗಳನ್ನು ತೆಗೆದು ಮುಂಬೈಯ ಹೆಸರಾಂತ ಜಯಕ್ಕೇ ಇವರೊಂದಿಗೆ ಸ್ಪಿನ್ ಬೌಲರ್ ವೆಂಕಟ್,ವಿ.ವಿ.ಕುಮಾರ್ ಹಾಗು ಶಿವಲ್ಕರ ರವರು ಕಾರಣರಾದರು.

ಉಲ್ಲೆಖಗಲು[ಬದಲಾಯಿಸಿ]

[೧] [೨]

  1. https://en.wikipedia.org/wiki/Eknath_Solkar
  2. https://www.mapsofindia.com/who-is-who/sports/e-d-solkar.html