ಸದಸ್ಯ:Prasan355

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರಗಳು,

ಹುಟ್ಟು[ಬದಲಾಯಿಸಿ]

thumb

ನನ್ನ ಹೆಸರು ಪ್ರಸನ್ನ,ನನ್ನ ಜನನ ಉಡುಪಿ ಜಿಲ್ಲೆಯ ಮಿತ್ರಪ್ರಿಯ ಆಸ್ಪತ್ರೆಯಲ್ಲಿ ೨೯-೦೮-೧೯೯೯ ರಂದು.ನನ್ನ ತಂದೆಯ ಹೆಸರು ಗಣಪತಿ ಹಾಗು ತಾಯಿ ಸುಜಾತ.ನಾನು ಮನೆಯಲ್ಲಿ ಮೊದಲನೆ ಮಗ.ನನಗೆ ಒಬ್ಬಳೇ ತಂಗಿ ಇರುವಳು.ಅವಳ ಹೆಸರು ಪ್ರಾರ್ಥನಾ.ನಾನು ಬೆಳೆದದ್ದು ಎಲ್ಲ ಬೆಂಗಳುರಿನಲ್ಲಿ.ಚಿಕ್ಕಂದಿನಿಂದಲೂ ಆಟವಾಡುವುದು,ಚಿತ್ರ ಬರವಣಿಗೆಯಲ್ಲಿ ಆಸಕ್ತಿ ಹೆಚ್ಚು.ಮನೆಯ ತುಂಬ ಬಳಪವನ್ನು ಹರಡಿ ಇರುತ್ತಿದ್ದೆ.ನನ್ನ ತಂಗಿಯೊಂದಿಗೆ ಹೆಚ್ಚು ಜಗಳವಾಡುತಿದ್ದೇ.ನನಗೆ ನನ್ನ ಊರಿನ ಮನೆಯೆಂದರೆ ತುಂಬ ಇಷ್ಟ.

ವಿದ್ಯಾಭ್ಯಾಸ[ಬದಲಾಯಿಸಿ]

Christ University.jpg

ನಾನು ಓದಿದ್ದು ಎಲ್ಲ ಬೆಂಗಳೂರಿನಲ್ಲೇ.ನನ್ನ ಪ್ರರ್ಥಮಿಕ ಹಾಗು ಪ್ರೌಢ ಶಿಕ್ಷಣ ಶಾಂತಿನಿಕೆತನ ಶಾಲೆಯಲ್ಲಿ ಮುಗಿಸಿದೆ.ನಾನು ವಾಲಿಬಾಲ್ ಆಟವನ್ನು ಕಲಿತದ್ದು ಅಲ್ಲೇ.ನಾನ್ನ ಪಿ.ಯು.ಸಿ ಶಿಕ್ಷಣವನ್ನು ಸುರಾನ ಕಾಲೇಜಿನಲ್ಲಿ ಮುಗಿಸಿದೆ.ಪ್ರಸ್ತುತ ಡಿಗ್ರೀ ಶಿಕ್ಷಣವನ್ನು ಇದೀಗ ಕ್ರೈಸ್ಟ್ ಕಾಲೇಜಿನಲ್ಲಿ ಓದುತ್ತಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

Volleyball (indoor) pictogram.svg

ನನಗೆ ಬಾಲ್ಯದಿಂದಲೂ ಆಟವಾದುವುದು ತುಂಬ ಅಚ್ಚುಮೆಚ್ಚು. ರಾಜೆ ದಿನವೆಂದರೆ ಬ್ಯಾಟ್ ಬಾಲ್ ತೆಗೆದು ಮೈದಾನಕ್ಕೆ ಹೋಗಿ ಸ್ನೇಹಿತರೊಂದಿಗೆ ಆಡುತ್ತಿದ್ದೆವು.ಚಿತ್ರ ಕಲೆಯಲ್ಲಿಯು ತುಂಬ ಆಸಕ್ತಿ ಹೊಂದಿದ್ದ ನಾನು ಬಣ್ಣ ಬಣ್ಣದ ಚಿತ್ರವನ್ನು ಬಿಡಿಸೂತಿದ್ದೇ. ಶಾಲೆಯಲ್ಲಿ ವಾಲಿಬಾಲ್ ಆಟವನ್ನು ಗೆಳೆಯರೊಂದಿಗೆ ಆಡುತ್ತಿದ್ದೆ ಹಾಗು ಅದರಲ್ಲಿ ಮುಂದುವರೆಯಲು ಶ್ರಮ ಪಡುತ್ತಿದ್ದೆ.ರಾಜ್ಯ ಮಟ್ಟದಲ್ಲೂ ವಾಲಿಬಾಲ್ ಪಂದ್ಯಾವಳಿಯಲ್ಲೂ ನಾನು ಭಾಗವಹಿಸಿದೀನೆ.ಈಗ ಪ್ರಸ್ತುತ ಕ್ರೈಸ್ಟ್ ಕಾಲೇಜ್ ತಂಡಕ್ಕೂ ಆಡುತ್ತಿದ್ದೆನೆ.