ವಿಷಯಕ್ಕೆ ಹೋಗು

ಸದಸ್ಯ:Pranavshivakumar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೆಫಾಲಿ ವರ್ಮಾ

ಶೆಫಾಲಿ ವರ್ಮಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಟೀಮ್ ವೆಲ್ಲೋಸಿಟಿ, ಇಂಡಿಯಾ ಎ, ಮಹಿಳಾ ಬೋರ್ಡ್ ಅಧ್ಯಕ್ಷರ ೧೧ ತಂಡಗಳಿಗೆ ಆಡಿದ್ದಾರೆ. ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಡಿದ ಸಾರ್ವಕಾಲಿಕ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಶೆಫಾಲಿ ವರ್ಮಾ ರವರು ಜನವರಿ ೨೮, ೨೦೦೪ರಂದು ಹರಿಯಾಣದ ರೋಟಕನಲ್ಲಿ ಜನಿಸಿದರು.[]

ವೃತ್ತಿ ಜೀವನ

[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್

[ಬದಲಾಯಿಸಿ]

ಆರಂಭಿಕ ಬ್ಯಾಟಿಂಗ್ ಕ್ರಮದಲ್ಲಿ ಆಡುವ ಶೆಫಾಲಿ, ದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಎ, ಟೀಮ್ ವೆಲ್ಲೋಸಿಟಿ, ಮಹಿಳಾ ಬೋರ್ಡ್ ಅಧ್ಯಕ್ಷರ ೧೧ ತಂಡಗಳಿಗೆ ಆಡಿದ್ದಾರೆ.[]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಸೆಪ್ಟೆಂಬರ್ ೨೪, ೨೦೧೯ರಂದು ಭಾರತದ ಸೂರತ್ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಶೆಫಾಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು.[]


ಪಂದ್ಯಗಳು

[ಬದಲಾಯಿಸಿ]
  • ಟಿ-೨೦ ಕ್ರಿಕೆಟ್ : ೧೮' ಪಂದ್ಯಗಳು[]

ಅರ್ಧ ಶತಕ

[ಬದಲಾಯಿಸಿ]
    • ಟಿ-೨೦ ಕ್ರಿಕೆಟ್ನಲ್ಲಿ : ೦೨'

ಸಾಧನೆ

[ಬದಲಾಯಿಸಿ]
  • ಐಸಿಸಿ ಮಹಿಳಾ ಟಿ-೨೦ಯ ಬ್ಯಾಟಿಂಗ್ ವಿಭಾಗದಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. https://m.cricbuzz.com/profiles/14825/shafali-verma
  2. https://www.news18.com/cricketnext/profile/shafali-verma/70772.html
  3. https://www.espncricinfo.com/story/_/id/28834274/strong-girl-batting-barriers?platform=amp
  4. https://www.espncricinfo.com/series/19508/scorecard/1198478/india-women-vs-south-africa-women-1st-t20i-sa-w-in-india-2019-20
  5. https://www.espncricinfo.com/india/content/player/1182523.html
  6. https://www.icc-cricket.com/rankings/womens/player-rankings/t20i/batting