ಸದಸ್ಯ:Poorvi raj/ನನ್ನ ಪ್ರಯೋಗಪುಟ
ಗೋಚರ
"ಚಿಕ್ಕಮಗಳೂರು", ಕರ್ನಾಟಕದ ಒಂದು ಪ್ರಮುಖ ಜಿಲ್ಲೆಯಾಗಿದೆ. ಇದು ಒಂದು ಐತಿಹಾಸಿಕ ಪ್ರಾವಾಸಿ ತಾಣವಾಗಿದ್ದು, ಇಲ್ಲಿನ ನಿಸರ್ಗವು ತನ್ನತ್ತ ಎಲ್ಲರನ್ನು ಸೆಲೆಯುತ್ತಿದೆ. ಇಲ್ಲಿನ ಪ್ರಮುಖ ಬೆಳೆ "ಕಾಫಿ". ಇಲ್ಲಿನ ಪ್ರಸಿದ್ದ ಪ್ರಾವಾಸಿ ತಾಣಾಗಳೆಂದರೆ:
- ಮುಳ್ಳಯ್ಯನಗಿರಿ
- ಕುದುರೆಮುಖ
- ಶೃಂಗೇರಿ
- ಹೊರನಾಡು
- ಕೆಮ್ಮಣ್ಣುಗುಂಡಿ'...ಇತ್ಯಾದಿ.
ಚಿಕ್ಕಮಗಳೂರು
[ಬದಲಾಯಿಸಿ]ಇದು ಕರ್ನಾಟಕದ ಒಂದು ಪ್ರಮುಖ ಜಿಲ್ಲೆಯಗಿದೆ. ಈ ಜಿಲ್ಲೆಯು ಇಲ್ಲಿನ ನೈಸರ್ಗಿಕ ಸೌಂದರ್ಯದಿಂದ ಇಲ್ಲಿನ ಪ್ರಾವಾಸಿತಾಣಗಳಿಂದ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಬೆಳೆ "ಕಾಫಿ" ಯಾಗಿದೆ. ಚಿಕ್ಕಮಗಳೂರಿನ ಪ್ರಸಿದ್ದ ಸ್ಥಳಗಳಂದರೆ: