ಸದಸ್ಯ:Pavanaja/ULS
ಗೋಚರ
Kannada
[ಬದಲಾಯಿಸಿ]ಕನ್ನಡ ವಿಕಿಪೀಡಿಯವು ಕ್ನನಡದಲ್ಲಿ ಬೆರಳಚ್ಚು ಮಾಡಲು Universal Language Selector (ULS) ಎಂಬ ಸವಲತ್ತನ್ನು ಬಳಕೆ ಮಾಡುತ್ತದೆ. ಇದನ್ನು ಚಾಲನೆ ಮಾಡಲು Ctrl+M
ಒತ್ತಿ (Ctrl ಕೀ ಜೊತೆ M ಕೀಲಿಯನ್ನು ಒತ್ತಿ). search ಬಟನ್ ಮೇಲೆ ಮೊದಲ ಬಾರಿ ಕ್ಲಿಕ್ ಮಾಡಿದಾಗ ಕೀಲಿಮಣೆ ಐಕಾನ್ ಮೂಡಿಬರುತ್ತದೆ . ಅದರ ಮೇಲೆ ಕ್ಲಿಕ್ ಮಾಡಿ ಕನ್ನಡ ಎಂದು ಆಯ್ಕೆ ಮಾಡಿಕೊಳ್ಳಿ. ಈಗ ನಿಮಗೆ ಕನ್ನಡದಲ್ಲಿ ಬೆರಳಚ್ಚು ಮಾಡಲು ಸಾಧ್ಯ.
ಬೆರಳಚ್ಚು ಮಾಡುತ್ತರಿಉವಾಗ ನಿಮಗೆ ಬೇರೆ ಕೀಲಿಮಣೆ ವಿನ್ಯಾಸ ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಇನ್ನೊಮ್ಮೆ ಕೀಲಿಮಣೆ ಐಕಾನ್ ಮಾಲೆ ಕ್ಲಿಕ್ ಮಾಡಿ ಬೇರೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು.
ಕನ್ನೆ ವಿಕಿಪೀಡಿಯವು ಕನ್ನಡ ಪಠ್ಯವನ್ನು ತೋರಿಸಲು ವೆಬ್‌ಫಾಂಟ್ ಅನ್ನು ಬಳಸುತ್ತದೆ. ನಿಮ್ ಗಣಕದಲ್ಲಿ ಕನ್ನಡ ಪಠ್ಯವು ಸರಿಯಾಗಿ ಮೂಡಿಬರುತ್ತಿಲ್ಲವಾದಲ್ಲಿ ಈ ಕೆಳಗಿನ ವಿಧಾನವನ್ನು ಬಳಸಿ ನಿಮಗಿಷ್ಟವಾದ ವೆಬ್‌ಫಾಂಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
- ಕೀಲಿಮಣೆ ಐಕಾನ್ ಮೇಲೆ ಕ್ಲಿಕ್ ಮಾಡಿ .
- ಒಂದು ಕಿಟಿಕಿ ಮೂಡಿಬರುತ್ತದೆ. ಅದರಲ್ಲಿ ಕಂಡುಬರುವ ಗೇರ್ (ಹಲ್ಲಿರುವ ಚಕ್ರದ ರೂಪ) ಐಕಾನ್ ಮೇಲೆ ಕ್ಲಿಕ್ ಮಾಡಿ in the bottom of the pop-up window.
- ಮತ್ತೊಂದು ಕಿಟಿಕಿ ಮೂಡಿಬರುತ್ತದೆ.
Display
ಮೇಲೆ ಕ್ಲಿಕ್ ಮಾಡಿ, ನಂತರFonts
ಮೇಲೆ ಕ್ಲಿಕ್ ಮಾಡಿ, ನಿಮಗಿಷ್ಟವಾದ ಫಾಂಟ್ ಆಯ್ಕೆ ಮಾಡಿ; Lohit Kannada, Gubbi ಅಥವಾ System font (ನಿಮ್ಮ ಗಣಕದಲ್ಲಿರುವ ಕನ್ನಡ ಫಾಂಟ್). Apply settings ಮೇಲೆ ಕ್ಲಿಕ್ ಮಾಡಿ ಅದನ್ನು ಚಾಲನೆ ಮಾಡಿ.