ಸದಸ್ಯ:Pavanaja/ಕನ್ನಡದಲ್ಲೇ ಬರೆಯಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದಲ್ಲೇ ಬರೆಯಿರಿ[ಬದಲಾಯಿಸಿ]

ವಿಕಿಪೀಡಿಯದಲ್ಲಿ ಲೇಖನ ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ದಯವಿಟ್ಟು ಲೇಖನದ ಶೀರ್ಷಿಕೆ ಮತ್ತು ಲೇಖನ ಎರಡೂ ಕನ್ನಡ ಲಿಪಿಯಲ್ಲೇ ಇರಲಿ. ಇಂಗ್ಲಿಶಿನಲ್ಲಿ ಮತ್ತು ಕನ್ನಡೇತರ ಯಾವುದೇ ನುಡಿಗಳಲ್ಲಿ ಬರೆದವುಗಳನ್ನು ಅಳಿಸಲಾಗುವುದು.