ಸದಸ್ಯ:PUNEETH h pruthwi

ವಿಕಿಪೀಡಿಯ ಇಂದ
Jump to navigation Jump to search
kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.

ನನ್ನ ಹೆಸರು ಪುನೀತ್ ಹೆಚ್ ಪೃಥ್ವಿ. ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಬಿ.ಎಂ ನ ಅಂತಿಮ ವರ್ಷದ ವಿದ್ಯಾರ್ಥಿ. ನನ್ನ ಆಸಕ್ತಿ ಕ್ಷೇತ್ರಗಳು ಓದು, ಬರವಣಿಗೆ. ನನ್ನ ಹವ್ಯಾಸ - ಪುಸ್ತಕಗಳನ್ನು ಓದುವುದು, ವಾರ್ತೆಗಳನ್ನು ನೋಡುವುದು, ಕ್ರೀಡೆ ಆಡುವುದು. ನಾನು ಕನ್ನಡ ವಿಕಿಪೀಡಿಯದಲ್ಲಿ ಲೇಖನ ಬರೆಯಲು ಆಸಕ್ತನಾಗಿದ್ದೇನೆ.

ಜನನ/ಜೀವನ[ಬದಲಾಯಿಸಿ]

ಮೈಸೂರಿನಲ್ಲಿ ಜನನ.

ತಂದೆ: ಹೊನ್ನಪ್ಪ .
ತಾಯಿ: ರೇಣುಕ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಬಿ.ಎಂ. ಪದವಿಯನ್ನು ಪಡೆದಿದ್ದೇನೆ. 

ಪ್ರಸ್ತುತ ಎಂ.ಬಿ.ಎ.ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿರುವ "ವಿ.ಟಿ.ಯು.ಪಿಜಿ ಸೆಂಟರ್"ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ.

ನೆಚ್ಚಿನ ಲೇಖಕರು/ಕೃತಿಗಳು[ಬದಲಾಯಿಸಿ]

  1. ಕುವೆಂಪು - ಶ್ರೀ ರಾಮಾಯಣ ದರ್ಶನಂ
  2. ಮಾಸ್ತಿ - ಚಿಕ್ಕವೀರ ರಾಜೇಂದ್ರ
  3. ದ.ರಾ.ಬೇಂದ್ರೆ - ನಾಕುತಂತಿ
  4. ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು, ಚಿಗುರಿದ ಕನಸು

ಪ್ರಸ್ತುತ ವಿಳಾಸ[ಬದಲಾಯಿಸಿ]

  1. ೩೬೯, ಹೊಸಬೀದಿ, ಹಿನಕಲ್,

ಹುಣಸೂರು ಮುಖ್ಯರಸ್ತೆ ಮೈಸೂರು.-೫೭೦೦೧೭

kn ಈ ಸದಸ್ಯರ ತಾಯ್ನುಡಿ ಕನ್ನಡ.