ಸದಸ್ಯ:Nived.N.,1510350,Nived N Nirup Kumar

ವಿಕಿಪೀಡಿಯ ಇಂದ
Jump to navigation Jump to search
ನಿವೇದ್ ಎನ್
A cruel picture
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಮ್
ವೃತ್ತಿವಿಧ್ಯಾಭ್ಯಾಸ

ಪರಿಚಯ[ಬದಲಾಯಿಸಿ]

ನನ್ನ ಹೆಸರು ನಿವೇದ್. ಎನ್. ನನ್ನ ತಂದೆಯವರ ಹೆಸರು ಬಿ. ಎನ್. ನಿರೂಪ್ ಕುಮಾರ. ಅವರು ಒಬ್ಬ ಉದ್ಯಮಿ ಮತ್ತು ನನ್ನ ತಾಯಿಯವರ ಹೆಸರು ಲಾವಣ್ಯ. ಎನ್. ಅವರು ಗೃಹಿಣಿ. ನನಗೆ ಒಬ್ಬ ಅಕ್ಕ, ಅವಳ ಹೆಸರು ನಿಕಿತ.ಎನ್. ಆಕೆ ವೈದ್ಯೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ಬೆಂಗಳೂರುನ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಮ್ಮ ಕಾಲೇಜು ಬೆಂಗಳೂರಿನ ಡೈರಿ ಸರ್ಕಲ್ ನ ಹತ್ತಿರ ಇದೆ ಮತ್ತು ನಮ್ಮ ಈ ಕ್ಯಾಂಪಸ್ ಕ್ರೈಸ್ತ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಆಗಿದೆ. ನಾನು ಬಿ.ಕಾಂ ಓದುತ್ತಿದ್ದೇನೆ.

ನನ್ನ ಕಾಲೇಜಿನ ಒಂದು ನೋಟ[ಬದಲಾಯಿಸಿ]

ಕ್ರೈಸ್ತ ಕಾಲೇಜಿನ ವಾಣಿಜ್ಯ ವಿಭಾಗವು ಭಾರತ ದೇಶದಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದು, ಕರ್ನಾಟಕ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ. ನನಗೆ   ಕ್ರೈಸ್ಟ್ ಯೂನಿವರ್ಸಿಟಿ ಬಹಳ ಲಾಭಗಳಾಗಿವೆ. ಕೆಲವೇನೆಂದರೆ; ನನ್ನ ಇಡೀ ಜೀವನಶೈಲಿಯೇ  ಬದಲಾಯಿತು. ನಾನು ಒಬ್ಬ ಜವಾಬ್ದಾರಿಯುತ ಹುಡುಗನಾದೆ ಮತ್ತು ನನಗೆ ನನ್ನಲ್ಲಿ ಒಂದು ಹೊಸ ಗುಣ ಕಾಣಿಸಿತು . ಅದೇನೆಂದರೆ ಧೈರ್ಯಸ್ಟ್

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸಗಳೇನೆಂದರೆ- ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಈಜುವುದು, ನನಗೆ ಕನ್ನಡದ ಸಿ. ಐ. ಎ ಗಳಿಂದ ಟೈಪಿಂಗ್ ಮಾಡುವುದನ್ನು ಕಲಿತೆ ಮತ್ತು ನಾನು ಇನ್ನೂ ಚೆನ್ನಾಗಿ ಕನ್ನಡವನ್ನು ಬರೆಯಲು ಕಲಿತೆ. ಅದಕ್ಕಾಗಿ ವಿಕಿಪೀಡಿಯಾಗೆ ನನ್ನ ಧನ್ಯವಾದಗಳು.