ಸದಸ್ಯ:Ningamma.l/ನನ್ನ ಪ್ರಯೋಗಪುಟ
ಗೋಚರ
[೧]</ref></ref></ref>ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಹೋದಾಗ ಆದ ಅನುಭವಗಳು.
ಬೆಟ್ಟದ ಮಲ್ಲೇಶ್ವರ
ಶಿರೋಲೇಖ
[ಬದಲಾಯಿಸಿ]ಬೆಟ್ಟಕ್ಕೆಹೋದಾಗ ಕೆಲವೊಂದು ಬಹಳಷ್ಟು ಅನುಭವಗಳು ಆದವು ಅದರಲ್ಲಿ ಅತೀ ಮುಖ್ಯವಾದ ಅನುಭವ ಅಂದರೇ ಪ್ರಕೃತಿಯ ಮುಂದೆ ಮಾನವನು ಎಷ್ಟಒಳ್ಳೆವನಾಗಿದ್ದರು ಅದು ಒಂದು ಶೂನ್ಯ ಅನಿಸಿತ್ತು.ಯಾಕಂದ್ರೆ ಅಲ್ಲಿನ ಪ್ರಕೃತಿ ಸೌಂದರ್ಯ ಅಷ್ಟು ಅದ್ಭುತವಾಗಿತ್ತು. ಅಲ್ಲಿನ ಬೆಟ್ಟಗಳು ಹಚ್ಚ ಹಸಿರು ಸೀರೆ ತೊಟ್ಟ ಹಾಗೆ, ಅಲ್ಲಿನ ಪಕ್ಷಿಗಳ ದ್ವನಿ ಸಂಗೀತ ದಂತೆ ಕೇಳುತಿತ್ತು. ಈ[೨] ಅನುಭವ ಮೊದಲ ಬಾರಿ ಬೆಟ್ಟಕ್ಕೆ ಹೋದಾಗ ಆಗಿತ್ತು. ಇನ್ನು ಸಾಕಷ್ಟು ಪ್ರಕೃತಿಯ ಮೇಲೆ ವರಣೆಗಳು ಮಾಡಿದೆ. ಅದನ್ನ ಮಾತಿನಲ್ಲಿ ಹೇಳಲು ಆಗುವುದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]ಟೆಂಪ್ಲೇಟು:ಉಲ್ಲೇಖಗಲಳು [೩] [೪]</ref>