ವಿಷಯಕ್ಕೆ ಹೋಗು

ಸದಸ್ಯ:Naveen Arya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ,

ನನ್ನ ಹೆಸರು ನವೀನ್ ನಾನು ಹುಟ್ಟಿದ್ದು ಬೆಳೆದದ್ದಲ್ಲ ಬೆಂಗಳೂರುನಲ್ಲೇ ೩೦ ಮೇ ೧೯೯೯ ರಲ್ಲಿ ಹರೀಶ್ ಹಾಗು ಆಶಾ ದಂಪತಿಗಳ ಮಗನಾಗಿ ಜನಿಸಿದೆ. ನಾನು ಹುಟ್ಟಿದಾಗಿನಿಂದಲೂ ತುಂಬಾ ತುಂಟ ನಾನು ಶಾಲೆಗೆ ಹೋಗುವಾಗ ಯಾವಾಗಲೂ ಅಳುತ್ತಾ ನನ್ನ ತಂದೆ ತಾಯಿಗೆ ತುಂಬಾ ತೊಂದರೆ ಕೊಡುತ್ತಿದೆ.

ವಿಧ್ಯಾಭ್ಯಾಸ

[ಬದಲಾಯಿಸಿ]
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ರಿಸ್ತ ವಿದ್ಯಾಲಯ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಆದರ್ಶ ವಿದ್ಯಾಸಂಸ್ಥೆಯಲ್ಲಿ ಮುಗಿಸಿದೆ. ನಾನು ಶಾಲೆಯಲ್ಲಿರುವಾಗ ಸ್ನೇಹಿತರೊಂದಿಗೆ ಸೇರಿ ಶಾಲೆಗೆ ಸಿನಿಮಾ ನೋಡಲು ಹೋಗುತ್ತಿದೆ. ಅದನ್ನೆಲ್ಲಾ ಈಗ ನೆನಪಿಸಿಕೊಂಡಾಗ ನನಗೆ ತುಂಬಾ ಸಂತೋಷವಾಗುತ್ತದೆ. ಈಗಲೂ ಸಹ ನಾನು ಹಾಗೆಯೇ ಮಾಡುತ್ತೇನೆ. ನನಗೆ ನನ್ನ ಸ್ನೇಹಿತರೊಂದೆಗೆ ಸೇರಿ ಪ್ರವಾಸ ಹೋಗುವುದೆಂದರೆ ತುಂಬಾ ಇಷ್ಟ ಸಿನಿಮಾ ತಾರೆಯೊಂದೆಗೆ ಪೋಟೋ ತೆಗೆದುಕೊಳ್ಳುವುದು ತುಂಬಾ ಇಷ್ಟ.ನಾನು ಈಗ ಕ್ರೈಸ್ಟ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದೇನೆ.ನನಗೆ ಮೊದಲು ಈ ಕಾಲೇಜಿಗೆ ಬರಲು ಇಸ್ಟ ಇರಲ್ಲಿಲ, ಇಲ್ಲಿನ ರೂಲ್ಸ್ ಗಳನ್ನು ನೋಡಿ ತುಂಬಾ ಹೆದರಿದ್ದೆ.ಆದರೆ ಇಗ ಅದನ್ನೆಲ್ಲಾ ಪಾಲಿಸಿಕೊಂಡು ಗೆಳೆಯರೊಂದಿಗೆ ತುಂಬಾ ತಮಾಷೆ ಮಾಡುತ್ತಾ ಸಂತೋಶ ಪಡುತ್ತೇನೆ. ನಾನು ಪಿ.ಯು.ಸಿ ಯನ್ನು ಸ್ಟ್.ಫ್ರಾನ್ಸಿಸ್ ಕಾಲೇಜಿನಲ್ಲಿ ಮುಗೆಸಿದೆ. ಆ ಕಾಲೇಜು ನನಗೆ ತುಂಬಾ ನೆನಪುಗಳನ್ನು ಒಳ್ಳೆಯ ಸ್ನೇಹಿತರನ್ನು ಗಳಿಸಲು ಸಹಾಯ ಮಾಡಿತು. ನನಗೆ ಸ್ನೇಹಿತರೊಂದಿಗೆ ತುಂಬಾ ಇಷ್ಟ ಅದನೆಲ್ಲಾ ನಾನು ನನ್ನ ಕಾಲೇಜಿನ ದಿನಗಳಲ್ಲಿ ಮಾಡುತ್ತಿದೆ. ನನಗೆ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಗುರಿ ಇದೆ.

ಕುಟುಂಬ

[ಬದಲಾಯಿಸಿ]
ನಮ್ಮ ಅಮ್ಮ ನನಗೆ ಯಾವಾಗಲೂ ನಾನು ಮಾಡುವ ಯಾವುದೇ  ಕೆಲಸದಲ್ಲಾಗಲ್ಲಿ ತುಂಬಾ ಪ್ರೋತ್ಸಾಹಿತ್ತಾರೆ.ನನ್ನ ತಂದೆಯೂ ಸಹ ಅದೇ ರೀತಿ ನನಗೆ ತುಂಬಾ ಪ್ರೋತ್ಸಹಿಸುತ್ತಾರೆ. ನನಗೆ ಒಬ್ಬ ತುಂಟಾ ತಮ್ಮನಿದ್ದಾನೆ. ನನಗೆ ಅವನೊಂದಿಗಿನ ನೆನಪುಗಳು ಜಾಸ್ತಿಯಿಲ್ಲ, ಅವನು ಮಂಡ್ಯದಲ್ಲಿ ಓದುತ್ತಿದ್ದಾನೆ ನಾನು ಅವನನ್ನು ಯಾವಾಗಲೂ ನೆನಸಿಕೊಳ್ಳುತ್ತೇನೆ. ಬೇಕೆಂಬ ಆಸೆ ಇದೆ. ನನ್ನ ಪೋಷಕರು ನನಗೆ ಈಗುರಿ ಸಾಧಿಸಲು ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ಇಂತದ್ಹ ತಂದೆ ತಾಯಿಯ ಮಗನಾಗಿ ಹುಟ್ಟಿದಕ್ಕೆ ನಾನು ಅವರಿಗೆ ಕ್ರುತಜ್ಝತೆಗಳನ್ನು ಸಲ್ಲಿಸುತ್ತೇನೆ. ಅವರ ಆಸೆಗಳನ್ನು ನೆರವೇರಿಸಲು ನನಗೆ ಶಕ್ತಿ ನೀಡೆಂದು ನಾನು ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತೇನೆ.ನನಗೆ ಮಾಂಸಹಾರ ಊಟ ತುಂಬ ಇಷ್ಟ.ನಾನು ಭಾನುವಾರ ಬರಲು ಕಾಯುತ್ತಿರುತ್ತೇನೆ. ನಾನು ನನ್ನ ಗೆಳೆಯರೊಂದಿಗೆ ಹಾಗು ನನ್ನ ಕುಟುಂಬದೊಂದಿಗೆ ನಲ್ಲಿಯುತ್ತಾ ಕಾಲಕಳೆಯುತ್ತೇನೆ.
ನನಗೆ ನನ್ನದೇ ಆದ ಸ್ವಂತ ಬ್ಯುಸಿನೆಸ್ ಮಾಡಬೇಕೆಂದು ನಾನು ಈಗಿನಿಂದಲೇ ಪ್ರಯುತ್ನಸುತ್ತಿದ್ದೇನೆ. ಇದ್ದೇ ನನ್ನ ಗುರಿ. ಅಬ್ದುಲ್ ಕಲಾಂರವರ ತತ್ವಗಳನ್ನು ಪಾಲಿಸುತ್ತೇನೆ.ಅವರ ದಾರಿಯಲ್ಲೇ ನಡೆಯುತ್ತೇನೆ.

ಪ್ರವಾಸ

[ಬದಲಾಯಿಸಿ]
ನನಗೆ ಪ್ರವಾಸ ಹೋಗಲು ತುಂಬಾ  ಇಸ್ಟ.ನಾನು ನನ್ನ ಗೆಳೆಯರೊಂದಿಗೆ ಸೇರಿ ಗುಂಪು ಗುಂಪಾಗಿ ಕಳೆದ ತಿಂಗಳು ಕೇರಳಗೆ ಹೋಗಿದ್ದೇವು ನಾನು ಅಲ್ಲಿ ಕಳೆದ ಸಮಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ನಾನು ಬಿ ಕಾಂ ಓದುತ್ತಿರುವಾಗ ಹಳ್ಳಿ ವೀಕ್ಷಣೆಗೆ ಕರೆದುಕೊಂಡು ಹೋಗಿದ್ದರು ಅದು ನನಗೆ ಹಳ್ಳಿ ಬಗ್ಗೆ ತಿಳಿಯಲು ತುಂಬಾ ಸಹಾಯ ಮಾಡಿತು.