ಸದಸ್ಯ:Nanditha A S/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ನನ್ನ  ಹೆಸರು ನಂದಿತಾ . ನಾನು  ಜೂನ್ ೮ ೧೯೯೮ ರಲ್ಲಿ ಬೆಂಗಳೂರಿಲ್ಲಿ ಜನಿಸಿದ್ದೆ . ನನ್ನ ತಂದೆ ಆನಂದ ಮತ್ತು ತಾಯಿ ಆಶಾ .ನನ್ನ ತಂದೆ ಕಾಲೇಜು ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ . ತಾಯಿ ಹೋಂ ಮೇಕರ್ . ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಥನಿ ಹೈ ಸ್ಕೂಲ್ನಲ್ಲಿ ಮುಗಿಸಿದೆ . ನಂತರ , ಹೈ ಸ್ಕೂಲ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಓದಿದೆ . ಚಿಕ್ಕ ವಯಸ್ಸಿನಿಂದಲೇ , ವಾಣಿಜ್ಯ  ವಿಷಯ ವಾಗಿ ಹೆಚ್ಚು ಒಲವು ಇದ್ದ ಕಾರಣ , ನಾನು ವಾಣಿಜ್ಯ ವಿಷಯವನ್ನು ಕಾಲೇಜ್ ಅಲ್ಲಿ ಪೂರೈಸಿದೆ . ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ ಓದುವ ಆಸೆ ಇದ್ದ ಹಾಗೆ , ಅಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ನಾನು .

                 ಬಾಲ್ಯದಲ್ಲಿ , ನನಗೇ ಓದುವುದ್ರಲ್ಲಿ ಆಸಕ್ತಿ ಕಡಿಮೆ , ಆಟ ಆಡುವುದೆಂದರೆ ನನಗೆ ಪ್ರಿಯ , ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದಿನಿ . ಕಥೆ ಪುಸ್ತಕವನ್ನು ಓದುವುದು ನನ್ನ ಹವ್ಯಾಸ ವಾಗಿತು . ನನಗೆ ಬಹಳ ಪ್ರಿಯವಾದ ಪುಸ್ತಕ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಆತ್ಮಕಥನ "ವಿಂಗ್ಸ್ ಅಫ್ ಫೈರ್ " . ಮತ್ತು ಸುಧಾ ಮೂರ್ತಿಯವರು ಬರೆದಿರುವ ಹಲವಾರು ಪುಸ್ತಕಗಳು ನನಗೆ ಪ್ರೇರಣೆ ಯನ್ನು ನೀಡಿದೆ .    ಸುಧಾ ಮೂರ್ತಿಯವರು ನನ್ನ ಆದರ್ಶ ವ್ಯಕ್ತಿ . ಅವರ ಶ್ರದೆ , ಮತ್ತು  ಅವರು ಸಮಾಜಕ್ಕೆ ಮಾಡಿರುವ ಕೊಡಿಗೆ , ಅದರೊಂದಿಗೆ ಅವರು ಕಾರ್ಪೊರೇಟ್ ಜಾಗತಿಗೆ ಅವರ ಕೊಡುಗೆ ಅಪಾರ . ನಾನು ಅವರಂತೆ ಆಗ ಬೇಕ್ಕೆನ್ನುವುದು ನನ್ನ ಆಸೆ .  ನನಗೆ ಸ್ನೇಹತರೋದಿಗೆ ಸಮಯ ಕಳೆಯಲು ಇಷ್ಟ . ಅವರೊಂದಿಗಿ , ಹಲವಾರು ದೇಶವನ್ನು ನೋಡುವ ಆಸೆ .  ನನಗೆ ಬ್ಯಾಡಮಿಟಾನ್ ಆಡಲು ಇಷ್ಟ . ನನ್ನ ವಿರಾಮದಲ್ಲಿ  , ಕ್ರಾಫ್ಟ್ ಮಾಡುವುದು , ಚಿತ್ರ ಬಿಡಿಸುದು ,ಹಾಡುಗಳನ್ನು ಕೇಳುತಿನಿ . ಸಿನಿಮಾ ನೋಡುವುದು ನನಗೆ ತುಂಬಾ ಇಷ್ಟ

ಕಾಲೇಜ್ ಗೆ ಬಂದ ನಂತರ ಸಾಮಾಜಿಕ ಕೆಲಸದ ಕಡೆ ಒಲವು ಹೆಚ್ಚಿತು , ಹಲವಾರು ರೀತಿಯ ಜನರನ್ನು ಬೇಟಿ  ಮಾಡಿ ಅವರಿಂದ ಹೊಸ ದನ್ನು ಕಲಿತೆ  , ಹಲವಾರು ಜೀವನ ಪಾಠಗಳು ನನ್ನ ಸ್ನೇಹಿತರು , ಶಿಕ್ಷಕರು ಕಳಿಸಿದರು ,  ಹಾಗಾಗಿ ಹಲವಾರು ಬದಲಾವಣೆಗಳು ನನ್ನಲ್ಲಿ ಆಗಿದೆ . ನನ್ನ ಮುಂದಿನ ಗುರಿ ಸಮಾಜಕ್ಕೆ ಒಳಿತನ್ನು ಮಾಡುವುದು , ಮತ್ತು ಅದ್ದಕ್ಕೆ ನನ್ನನು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು . " ಸೋಶಿಯಲ್ ವರ್ಕರ್  ಅಫ್ ದಿ ಇಯರ್ " ಪ್ರಶಸ್ತಿ ಪಡಿಯುವ ಆಸೆ .

            ನನ್ನ ಜೀವನದ ಬಹಳ ಸುಂದರ ಸಮಯ , ನನ್ನ ಶಾಲೆಯಲ್ಲಿ ನನ್ನ ಸ್ನೇಹಿತ ರೊಂದಿಗೆ ಕಳೆದ ಸಮಯ . ಅವರೊಂದಿಗೆ ಹಲವಾರು ಸಿಹಿ ನೆನುಪುಗಳಿವೆ . ಮತ್ತು ಕಹಿ ನೆನಪುಗಳಿವೆ , ಅವರೊಡನೆ ಆಡಿದ ಜಗಳ . ನನಗೆ ಹೊಸ ಪ್ರಯತ್ನ , ಪ್ರಯೋಗಗಳ್ನು ಮಾಡಲು ಆರಂಭದಲ್ಲಿ ತುಂಬ ಉತ್ಸಾಹ ಇರುತ್ತದೆ . ಜನರೊಂದಿಗೆ ಬೆರೆಯುವುದು ನನಗೆ ಸುಲಭ .ಪ್ರತಿ ದಿನ ಹೊಸದೊಂದು ಕಲಿಯುವ ಆಸೆ .