ಸದಸ್ಯ:Nanditha A S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ :

ಡೆಲ್ಲಿ ಕ್ಸ್ಟ್ಯೂಬ್ ಮಿನಾರ್

ನನ್ನ  ಹೆಸರು ನಂದಿತಾ . ನಾನು  ಜೂನ್ ೮ ೧೯೯೮ ರಲ್ಲಿ ಬೆಂಗಳೂರಿಲ್ಲಿ ಇರುವ ಅದಿತಿ ನರ್ಸಿಂಗ್ ಹೋಂ ನಲ್ಲಿ ಜನಿಸಿದ್ದೆ . ನನ್ನ ತಂದೆ ಆನಂದ ಮತ್ತು ತಾಯಿ ಆಶಾ .ನನ್ನ ತಂದೆ ಕಾಲೇಜು ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ . ತಾಯಿ ಹೋಂ ಮೇಕರ್ . ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕೋರಮಂಗಲದ ಬೆಥನಿ ಹೈ ಸ್ಕೂಲ್ನಲ್ಲಿ ಮುಗಿಸಿದೆ . ನಂತರ , ಹೈ ಸ್ಕೂಲ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಓದಿದೆ .ನಾನು ಸ್ವಭಾವದಲ್ಲಿ  ತುಂಬ ಹಠಮಾರಿ , ಆದರೆ ನನ್ನಲಿ ಇರುವ ನಾಯಕತ್ವ ವನ್ನು ನನ್ನ ಶಿಕ್ಶಕರು ಮೆಚ್ಚಿದ್ದಾರೆ . ನನ್ನ ಶಾಲೆಯಲ್ಲಿ ನಾನು ೫ ವಾರ್ಷಗಾಲ ಕಾಲ ನಾನು ನಾಯಕಿ ಆಗಿದೆ .   ಚಿಕ್ಕ ವಯಸ್ಸಿನಿಂದಲೇ , ವಾಣಿಜ್ಯ  ವಿಷಯ ವಾಗಿ ಹೆಚ್ಚು ಒಲವು ಇದ್ದ ಕಾರಣ , ನಾನು ವಾಣಿಜ್ಯ ವಿಷಯವನ್ನು ಕಾಲೇಜ್ ಅಲ್ಲಿ ಪೂರೈಸಿದೆ . ದ್ವಿತಿಯ ಪಿಯು ಪರೀಕ್ಷೆಯಲ್ಲಿ ನನಗೆ ಉತ್ತಮ ಅಂಕ ಬರಬೇಕಎಂದು ನಾನು ಬಹಳ ಕಷ್ಟ ಅನುಭಾವಿಸಿದೆ . ನಂತರ ಪಾಲಿತಾಂಶ ಬಂದ ದಿನ ನನಗೆ ಸಂತೋಷ ವಾಯಿತು , ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ ಓದುವ ಆಸೆ ಇದ್ದ ಹಾಗೆ , ಅಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ನಾನು .

ಬಾಲ್ಯ :

ಅಡುಗೆ ರುಚಿ

ಬಾಲ್ಯದಲ್ಲಿ , ನನಗೇ ಓದುವುದ್ರಲ್ಲಿ ಆಸಕ್ತಿ ಕಡಿಮೆ , ಆಟ ಆಡುವುದೆಂದರೆ ನನಗೆ ಪ್ರಿಯ , ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದಿನಿ .ಹಲವಾರು ಕ್ರೀಡೆಗಳನ್ನು ನಾನು ಆಡುತಿದ್ದೇನೆ , ಬ್ಯಾಡ್ಮಿಂಟನ್ , ಟೆನಿಸ್ , ಕಬ್ಬಡಿ ಈ ಎಲ್ಲ ಆಟವನ್ನು ನನ್ನ ಸ್ನೇಹಿತರ ಜೊತೆ ನನ್ನ ಮನೆಯ ಬಳಿ ಆಟವಾಡುತಿದ್ದೇನೆ . ಕಥೆ ಪುಸ್ತಕವನ್ನು ಓದುವುದು ನನ್ನ ಹವ್ಯಾಸ ವಾಗಿತು . ನನಗೆ ಬಹಳ ಪ್ರಿಯವಾದ ಪುಸ್ತಕ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಆತ್ಮಕಥನ "ವಿಂಗ್ಸ್ ಅಫ್ ಫೈರ್ " . ಮತ್ತು ಸುಧಾ ಮೂರ್ತಿಯವರು ಬರೆದಿರುವ ಹಲವಾರು ಪುಸ್ತಕಗಳು ನನಗೆ ಪ್ರೇರಣೆ ಯನ್ನು ನೀಡಿದೆ .    ಸುಧಾ ಮೂರ್ತಿಯವರು ನನ್ನ ಆದರ್ಶ ವ್ಯಕ್ತಿ . ಅವರ ಶ್ರದೆ , ಮತ್ತು  ಅವರು ಸಮಾಜಕ್ಕೆ ಮಾಡಿರುವ ಕೊಡಿಗೆ , ಅದರೊಂದಿಗೆ ಅವರು ಕಾರ್ಪೊರೇಟ್ ಜಾಗತಿಗೆ ಅವರ ಕೊಡುಗೆ ಅಪಾರ . ನಾನು ಅವರಂತೆ ಆಗ ಬೇಕ್ಕೆನ್ನುವುದು ನನ್ನ ಆಸೆ .  ನನಗೆ ಸ್ನೇಹತರೋದಿಗೆ ಸಮಯ ಕಳೆಯಲು ಇಷ್ಟ . ಅವರೊಂದಿಗಿ , ಹಲವಾರು ದೇಶವನ್ನು ನೋಡುವ ಆಸೆ .  ನನಗೆ ಬ್ಯಾಡಮಿಟಾನ್ ಆಡಲು ಇಷ್ಟ . ನನ್ನ ವಿರಾಮದಲ್ಲಿ  , ಕ್ರಾಫ್ಟ್ ಮಾಡುವುದು , ಚಿತ್ರ ಬಿಡಿಸುದು ,ಹಾಡುಗಳನ್ನು ಕೇಳುತಿನಿ . ಸಿನಿಮಾ ನೋಡುವುದು ನನಗೆ ತುಂಬಾ ಇಷ್ಟ . ನನಗೆ ಆಡುಗೆ ಮಾಡುವುದ್ರಲ್ಲಿ ಆಸಕ್ತಿ .

ಸಿಹಿ ನೆನಪುಗಳು :

ನಾನು ಮಾಡಿರುವ ಕ್ರಾಫ್ಟ್  , ದೀಪಾವಳಿಯ ಸಂಭ್ರಮ .

ನನ್ನ ಜೀವನದ ಬಹಳ ಸುಂದರ ಸಮಯ , ನನ್ನ ಶಾಲೆಯಲ್ಲಿ ನನ್ನ ಸ್ನೇಹಿತ ರೊಂದಿಗೆ ಕಳೆದ ಸಮಯ . ಅವರೊಂದಿಗೆ ಹಲವಾರು ಸಿಹಿ ನೆನುಪುಗಳಿವೆ . ಮತ್ತು ಕಹಿ ನೆನಪುಗಳಿವೆ , ಅವರೊಡನೆ ಆಡಿದ ಜಗಳ . ಶಾಲೆಯ ಗೆಳಯರು ನನಗೆ ಬಹಳ ಪ್ರೀತಿ . ಅವರೊಂದಿಗೆ ಆಟವಾಡುವುದು, ಮಾತು ಕಥ ಮರೆಯಲಾಗದ ಸಮಯ . ನನಗೆ ದೀಪಾವಳಿ ಹಬ್ಬ ವೆಂದರೆ ಬಹಳ ಖುಷಿ , ಅದರಲ್ಲಿ ದೀಪವನ್ನು ಇತು ,ರಂಗೋಲಿ ಯನ್ನು ಹಾಕುವದು . ಪ್ರವಾಸಗಳು ನನ್ನ ಜೀವನದ ಒಂದು ಸುಂದರವಾದ ಭಾಗವಾಗಿದೆ . ಜಗತ್ತನ್ನು ನೋಡುವ ಆಸೆ  ನನ್ನದು . ಉತ್ತರ ಭಾರತ ಮತ್ತು ದಕ್ಷಿಣ ಭಾರತ ವನ್ನು ನೋಡಿದಿನಿ , ಅಂಡಮಾನ್ ನಿಕೋಬಾರ್ ನನ್ನ ಪ್ರಿಯವಾದ ಜಾಗ . ಅಲ್ಲಿನ ಸಮುದ್ರ ತೀರಾ ರೋಮಾಂಚನ ವಾಗಿತು . ಅಲ್ಲಿನ ಪ್ರಕೃತಿ ಬಹಳ ಸುಂದರ .  ನಮ್ಮ ಸ್ವತಂತ್ರ  ಹೋರಾಟಗಾರರನ್ನು ಬಂದಿಸಿದ ಸೆಲ್ಯುಲರ್ ಜೈಲ್  ಅನ್ನು ನೋಡಿ ನಂಗೆ ದೇಶ ಭಕ್ತಿ ಹೆಚ್ಚಿತು . ನನಗೆ ಇತಿಹಾಸವನ್ನು  ಓದುವುದು ಇಷ್ಟ , ಅದ್ದನು ನೋಡಲೆದು , ನಾನು ರಾಜಸ್ಥಾನ , ಡೆಲ್ಲಿ ಜಾಗಗಳೆಗಿ ಭೇಟಿ ನೀಡಿದೆ . ಅಲ್ಲಿನ ಕೋಟೆಗಳು , ರಾಜರ ದರ್ಬಾರ ಮನೆ , ಅವರ ಸೈನ್ಯಾದ ಬಲ . ಇತರ ವಿಷ್ಯವನ್ನು ತಿಳಿದು ಕೊಂಡೆ . ಅಲ್ಲಿ ನನಗೆ ಡೆಲ್ಲಿಯ ಕ್ಸ್ಟ್ಯೂಬ್ ಮಿನಾರ್ ಇಷ್ಟ ವಾಯಿತು .

ಜೀವನದ ಗುರಿ :

ಮೊದಲಿಗೆ ನನಗೆ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಕಂಪನಿ ಒಂದರಲ್ಲಿ ಕೆಲಸ ಮಾಡುವ ಆಸೆ ಇತ್ತು . ಕಾಲೇಜ್ ಗೆ ಬಂದ ನಂತರ ಸಾಮಾಜಿಕ ಕೆಲಸದ ಕಡೆ ಒಲವು ಹೆಚ್ಚಿತು , ಹಲವಾರು ರೀತಿಯ ಜನರನ್ನು ಬೇಟಿ  ಮಾಡಿ ಅವರಿಂದ ಹೊಸ ದನ್ನು ಕಲಿತೆ  , ಹಲವಾರು ಜೀವನ ಪಾಠಗಳು ನನ್ನ ಸ್ನೇಹಿತರು , ಶಿಕ್ಷಕರು ಕಳಿಸಿದರು ,  ಹಾಗಾಗಿ ಹಲವಾರು ಬದಲಾವಣೆಗಳು ನನ್ನಲ್ಲಿ ಆಗಿದೆ . ನನ್ನ ಮುಂದಿನ ಗುರಿ ಸಮಾಜಕ್ಕೆ ಒಳಿತನ್ನು ಮಾಡುವುದು , ಮತ್ತು ಅದ್ದಕ್ಕೆ ನನ್ನನು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು . " ಸೋಶಿಯಲ್ ವರ್ಕರ್  ಅಫ್ ದಿ ಇಯರ್ " ಪ್ರಶಸ್ತಿ ಪಡಿಯುವ ಆಸೆ . ಬಡ ಮಕ್ಕಳಿಗಾಗಿ ಅವರ ಬೆಳವಣಿಗೆಗಾಗೇ ಕೆಲಸ ಮಾಡುವ ಆಸೆ . ಸಮಾಜದ ಅಡಿಪಾಯ ಆಗಿರು ಇಂದಿನ ಮಕ್ಕಳು ನಾಳಿನ ಪ್ರಜೆಗಳು , ಅವರ ಬೆಳವಣಿಗೆ ಮುಖ್ಯ . ಇದನ್ನು ಕುರಿತು ನ್ಯೂಸ್ಪಪೆರ್ ನಲ್ಲಿ ಬರೆಯುವ ಆಸೆ . ಇದರ ಮುಲಕ ಜನರನ್ನು ಜಾಗೃತರನ್ನಾಗಿಸ ಬೇಕು . ನನಗೆ ಹೊಸ ಪ್ರಯತ್ನ , ಪ್ರಯೋಗಗಳ್ನು ಮಾಡಲು ಆರಂಭದಲ್ಲಿ ತುಂಬ ಉತ್ಸಾಹ ಇರುತ್ತದೆ . ಜನರೊಂದಿಗೆ ಬೆರೆಯುವುದು ನನಗೆ ಸುಲಭ .ಪ್ರತಿ ದಿನ ಹೊಸದೊಂದು ಕಲಿಯುವ ಆಸೆ .