ವಿಷಯಕ್ಕೆ ಹೋಗು

ಸದಸ್ಯ:Namrathashetty/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಖಾ ಶರ್ಮ ಶಿಖಾ ಶರ್ಮಾ ಅವರು ೧೯ ನವೆಂಬರು ೧೯೫೮ ರಲ್ಲಿ ಜನಿಸಿದರು. ಇವರು ಆ‍‍‍ಕ್ಸಿಸ್ ಬ್ಯಾಂಕ್ ನಲ್ಲಿ[] ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆಗಿದ್ದರು. ಇವರು ೨೦೦೯ರಲ್ಲಿ ಆಕ್ಸಿಸ್ ಬ್ಯಾಂಕ್ ಗೆ ಸೇರ್ಪಡೆ ಹೊಂದಿದರು.ಅವರು ಬ್ಯಾಂಕಿನ ಹೂಡಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದರು.

ಬಾಲ್ಯ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಅವರ ತಂದೆ ಭಾರತ ಸೇನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.ಅವರು ಬಿ.ಎ. ಯನ್ನು ಅರ್ಥಶಾಸ್ತ್ರದಲ್ಲಿ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದರು. []

ಸಂಸಾರ

[ಬದಲಾಯಿಸಿ]

ಶಿಖಾ ಶರ್ಮಾರವರು ಸಂಜಯ್ ಶರ್ಮಾರವರನ್ನು ಮದುವೆಯಾದರು.ಅವರಿಗೆ ಒಬ್ಬ ಸಹೋದರನಿದ್ದ. ಅವರಿಗೆ ಇಬ್ಬರು ಮಕ್ಕಳು. ತಿಲಕ್ ಮತ್ತು ತಿವಿಶಾ.

ವೃತ್ತಿ ಬದುಕು

[ಬದಲಾಯಿಸಿ]

ಐಸಿಐಸಿಐ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸಿದ ಅನುಭವಿದೆ.

ಸಾಧನೆ

[ಬದಲಾಯಿಸಿ]

ಶರ್ಮಾರವರಿಂದಾಗಿ ಆಕ್ಸಿಸ್ ಬ್ಯಾಂಕ್ ಗೆ ಅನೇಕ ಪ್ರಶಸ್ತಿಗಳು ಲಬಿಸಿದವು.ಆಕ್ಸಿಸ್ ಬ್ಯಾಂಕ್ ನಂಬರು ೧ ಕಂಪನಿಯಾಗಿ ಮಾರ್ಪಟ್ಟಿತು.

ಪ್ರಶಸ್ತಿಗಳು

[ಬದಲಾಯಿಸಿ]
  • ಬ್ಯಾಂಕರ್ ಆಫ್ ದ ಇಯರ್[]
  • ಅವಾರ್ಡ್ ಲಿಡರ್ ಶಿಪ್ ಅವಾರ್ಡ್
  • ಬಿಸಿನೆಸ್ ವರ್ಲ್ದ್ ಬ್ಯಾಂಕರ್ ಆಫ್ ದ ಇಯರ್
  • ಫೋರ್ಬ್ಸ್ ಏಷ್ಯಾದ ೨೦೧೨ ವರದಿಯ ಪ್ರಕಾರ ೫೦ ಪವರ್ ಉದ್ಯಮ ಮಹಿಳೆಯರ ಪಟ್ಟಿಯಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ.
  • ಬಿಸಿನೆಸ್ ಟುಡೆ`ಹಾಲ್ ಆಫ್ ಪೇಮು`

[][]

ಉಲ್ಲೇಖ

[ಬದಲಾಯಿಸಿ]

<references











.

  1. http://www.business-standard.com/article/finance/a-new-template-for-success-116010601294_1.html
  2. http://www.forbesindia.com/article/leaderhip-awards-2014/the-quiet-architect-shikha-sharma-has-magically-transformed-axis-bank-in-a-short-span/38805/1
  3. http://www.business-standard.com/article/finance/bs-banker-of-the-year-is-shikha-sharma-116010700053_1.html
  4. http://btmostpowerfulwomen.com/2013/shikha-sharma.html
  5. https://www.indiatoday.in/magazine/supplement/story/20120319-25-most-influential-women-vidya-balan-kareena-kapoor-757654-2012-03-09