ಸದಸ್ಯ:Muni129/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Vidhana Soudha LE.jpg

ಪರಿಚಯ

ಚಿತ್ರ:ವಿಂಧಾನಾ ಸೌಧ
ವಿಂಧಾನಾ ಸೌಧ
Aurangabad,ellora kailash temple.jpg
ಚಿತ್ರ:ಲಾಲ್ ಭಾಗ್
ಲಾಲ್ ಭಾಗ್
ಚಿತ್ರ:ಶನಿವರ್ ವಾದ
ಶನಿವರ್ ವಾದ

ನನ್ನ ಹೆಸರು ಮುನಿಕೃಷ್ಣ.ಎಂ ಹುಟ್ಟಿದ್ದು ಶಿಡ್ಲಘಟ್ಟ ಚಿಕ್ಬಳ್ಳಾಪುರ ಡಿಸ್ಟ್ರಿಕ್ಟ್ , ನನ್ನ ತಂದೆಯ ಹೆಸರು ಮುನಿರಾಜು ನನ್ನ ತಾಯಿಯ ಹೆಸರು ವಿಜಯಲಕ್ಷ್ಮಿ , ನನ್ನ ಅಕ್ಕನ ಹೆಸರು ಮೋನಿಷಾ.ಎಂ .

Lal Bagh.jpg

ನನ್ನ ಶಾಲೆ ಮತ್ತು ಕಾಲೇಜು ದಿನಗಳು

ನಾನು ಶ್ರೀ ಬಸವೇಶ್ವರ  ಶಾಲೆಯಲ್ಲಿ ಓದಿ , ಕ್ರೀಡಾ ಶಾಲೆ ವಿದ್ಯಾನಗರದಲ್ಲಿ ಪ್ರೌಢ ಶಾಲೆಯನ್ನು ಬೆಂಗಳೂರಿನಲ್ಲಿ  ಮುಗಿಸಿದ್ದೇನೆ ಸುರನ ಕಾಲೇಜಿನಲ್ಲಿ ಓದಿ  ಪ್ರಸ್ತುತ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ . ಕಂ ಓದುತ್ತಿದ್ದೇನೆ .

ನನ್ನ ಸಾಧನೆಗಳು

ಒಂಬತ್ತನೇ ತರಗತಿಯಲ್ಲಿ ಮೂರೂ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ , ವಿಬಗೆಯಾರ್ ಶಾಲೆಯಿಂದ ರಾಷ್ಟ್ರೀಯ ಆಟಕ್ಕೆ ವಿಮಾನದಲ್ಲಿ ಕರೆದುಕೊಂಡುಹೋಗಿ ಬಂದಿದಾರೆ , ಮೊದಲನೇ ರಾಷ್ಟ್ರೀಯ ಆಟ ಛತ್ತೀಸ್ಗರ್ನಲ್ಲಿ ನಡೆದಿದೆ, ಎರಡನೇ ರಾಷ್ಟ್ರೀಯ ಆಟ ಮಹಾರಾಷ್ಟ್ರದಲ್ಲಿ ನಡೆದಿದೆಎಂಟನೇ ತರಗತಿಯಲ್ಲಿ ರಾಜ್ಯ ಮಟ್ಟ ಬೆಲಗಾಮಿನಲ್ಲಿ ನಡೆದಿತ್ತು ಅಲ್ಲಿ ಮೊದಲನೇ ಸ್ಥಾನ ಪಡೆದಿದ್ದೇವೆ , ಮತ್ತು ಒಂಬತ್ತನೇ ತರಗತಿಯಲ್ಲಿ ಬಳ್ಳಾರಿನಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ ಮತ್ತು ಪೈಕಾ ರಾಜ್ಯ ಮಟ್ಟ ಮೊದಲನೇ ಸ್ಥಾನ ಪಡೆದಿದ್ದೇವೆ, ಆಲ್ ಇಂಡಿಯಾ ಪಂದ್ಯಾವಳಿ ತಮಿಳ್ ನಾಡಿನ ಸೇಲಂನಲ್ಲಿ ಭಾಗವಹಿಸಿದ್ದೇವೆ   ಹತ್ತನೇ ತರಗತಿಯಲ್ಲಿ ಶಾಲೆ ರಾಷ್ಟ್ರ ಮಟ್ಟ ಭಾಗವಹಿಸಿ ನಲಕನೇ ಸ್ಥಾನ ಪಡೆದಿದ್ದೇವೆ ಚಿಕಬಳ್ಳಾಪುರದಲ್ಲಿ ನಡೆದಿದೆ ಪೈಕ ರಾಜ್ಯ ಮಟ್ಟ ಬಿಜಾಪುರನಲ್ಲಿ ನಡೆದಿದೆ ಮೂರನೇ ಸ್ಥಾನ ಪಡೆದಿದ್ದೇವೆ ಕನ್ನಡ ಸಾಹಿತ್ಯ ಸಮೇಳನರವರಿಂದ ಬಹುಮಾನ ಸ್ವೀಕರಿಸಿದ್ದೇನೆ , ಕ್ರೈಸ್ಟ್ ಯೂನಿವೆರ್ಸಿಟಿಯಿಂದ ಇಂಟೆರ್ ಯೂನಿವರ್ಸಿಟಿ ಬ್ಯಾಸ್ಕೆಟ್ಬಾಲ್ ಪಂದ್ಯಾವಲ್ಲಿ ಆದಿದೇನೆ ಮತ್ತು  ಕ್ರೈಸ್ಟ್ ಯೂನಿವೆರ್ಸಿಟಿಯಿಂದ ಮಂಗಳೂರಿಗೆ ಹೋಗಿ ಮೊದಲ ಸ್ಥಾನ ಪಡೆದಿದ್ದೇವೆ .

ನನ್ನ ಇಷ್ಟವಾದ

.. ನನ್ನ ಇಷ್ಟವಾದ ಸ್ಥಳ ಮೈಸೂರ್ . ನನ್ನ ಆದರ್ಶ ಕೋಭಿಬ್ರಾಂಟ್. ನಮಗೆ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಸೇರಿ ಸಂತೋಷ .