ಸದಸ್ಯ:Msvishwa/sandbox೪
ಗೋಚರ
ಬದಲಾವಣೆಗಳು
[ಬದಲಾಯಿಸಿ]- "ಸಂಸ್ಕೃತ ಪದ ಉಪ- (ಹತ್ತಿರದಲ್ಲಿ), ನಿ- (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ಸದ್ ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು))"
- ಬದಲಾಯಿಸಲಾಗಿದೆ
- ಬದಲಾಯಿಸಲಾಗಿದೆ
- "ರಹಸ್ಯಾತ್ಮಕ ಗುಣ ಮತ್ತು ಗಾಢ ತತ್ವಶಾಸ್ತ್ರದ ಕಡೆಗೆ ಬಲ ಉಪನಿಷದ್‌ಗಳನ್ನು ನಾನಾವಿಧಗಳಲ್ಲಿ ವಿವರಿಸುವಂತೆ ಮಾಡಿದೆ."
- ಈ ವಾಕ್ಯರಚನೆ ಸರಿಯಾಗಿಲ್ಲದ ಕಾರಣ ಅಳಿಸಲಾಗಿದೆ.
- "ಓಂ ಶಾಂತಿಃ ಶಾಂತಿಃ ಶಾಂತಿಃ " ಎನ್ನುವ ಮಂತ್ರ (ಶಬ್ದವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ)ಉಪನಿಷದ್‌ಗಳಲ್ಲಿ ಪದೇ ಪದೇ ಕಂಡುಬರುತ್ತದೆ.
- ಈ ಮಂತ್ರ ಎಲ್ಲ ವೇದಗಳಲ್ಲಿಯೂ ಕಂಡುಬರುತ್ತದೆ; ಉಪನಿಷದ್‍ಗಳಲ್ಲಿ ಮಾತ್ರವಲ್ಲ. ವಾಕ್ಯ ಬದಲಾಯಿಸಿದೆ - ""ಓಂ ಶಾಂತಿಃ ಶಾಂತಿಃ ಶಾಂತಿಃ " ಎನ್ನುವ ಮಂತ್ರ (ಶಬ್ದವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ) ವೇದೋಪನಿಷದ್‌ಗಳಲ್ಲಿ ಪದೇ ಪದೇ ಕಂಡುಬರುತ್ತದೆ."
- ಹಳೆಯ ಉಪನಿಷತ್‌ಗಳು ವೈದಿಕ ಚರಣಗಳು, ಶಾಖೆಗಳ ಅಥವಾ ಶಾಲೆಗಳು
- ಕೋಷ್ಟಕ ಕೊಟ್ಟಿರುವುದರಿಂದ ಈ ಭಾಗವನ್ನು ಅಳಿಸಿದೆ
- ಚಕ್ರವರ್ತಿಯಾದ ಅಕ್ಬರ್‍ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ
- ಇದು ವಿಕಿ ಕಾರ್ಯನೀತಿಯ ವಿರುದ್ಧವಾಗಿಲ್ಲವೆ? ಇದರ ಬದಲು - "ಚಕ್ರವರ್ತಿಯಾದ ಅಕ್ಬರ್‍ನ ಕಾಲದಲ್ಲಿ" ಎಂದು ಬರೆಯಲಾಗದೆ?
- ಎರಡು ವರ್ಷಗಳ ನಂತರ ೦೬೫೯ರಲ್ಲಿ, ಕಟ್ಟಾ ಮುಸ್ಲಿಮನಾದ ಅವನ ತಮ್ಮಔರಂಗಜೇಬ್, ಶರಿಯಾ ನಿಯಮದ ಪ್ರಕಾರ ತಮ್ಮ ಇಸ್ಲಾಂ ಧರ್ಮ ತ್ಯಜಿಸಿದ ಆರೋಪದ ಮೇಲೆ ಅಣ್ಣನನ್ನು ಕೊಲ್ಲಿಸಿದನು. ಇದೊಂದು ಕೇವಲ ನೆಪವಾಗಿತ್ತು, ಏಕೆಂದರೆ ಶಿಕೋಹನ ಕೊಲೆಯ ನಂತರ ಔರಂಬಜೇಬನು ಸಿಂಹಾಸನ ಏರಿದನು.
- ವಿಷಯಕ್ಕೂ ಈ ವಾಕ್ಯಕ್ಕೂ ಸಂಬಂಧವಿಲ್ಲ. ಅಳಿಸಲಾಗಿದೆ.
- ಭಾರತದಿಂದ ಹೊರಗೆ ವಿಖ್ಯಾತಿ
- ಇದೂ ವಿಕಿಯ ಕಾರ್ಯನೀತಿಯ ವಿರುದ್ಧವಾಗಿಲ್ಲವೆ? ಇದರ ಬದಲು ಭಾರತದ ಹೊರಗಿನ ಪ್ರಚಾರ ಅಥವ ಭಾರತದ ಹೊರಗೆ ಉಪನಿಷದ್‍ಗಳು ಎಂದರಾಗದೆ?
--ವಿಶ್ವನಾಥ/Vishwanatha (ಚರ್ಚೆ) ೧೯:೧೮, ೩ ಫೆಬ್ರುವರಿ ೨೦೧೬ (UTC)