ಸದಸ್ಯ:Moulyajeevan/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ದಕ್ಷಿಣ ಕನ್ನಡ' ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದೆ. ಪುತ್ತೂರಿನಿಂದ ಸುಳ್ಯ ಪೇಟೆಗೆ ಹೋಗುವ ಮೊದಲೇ ಸಿಗುವ ಹಳೆಗೇಟಿನಲ್ಲಿ ಸ್ವಲ್ಪ ಒಳಗಡೆಗೆ ಹೋದರೆ ಕಲಾತ್ಮಕವಾಗಿ ಎದುರುಗೊಳ್ಳುತ್ತದೆ ರಂಗಮನೆ.


  • ರಂಗಮನೆಯಲ್ಲಿ ಏನೇನಿದೆ?
    • ಬಯಲು ರಂಗಮಂದಿರ
    • ಮೈರಾವಣ ಪ್ರತಿಮೆ
    • ನಟರಾಜ ವಿಗ್ರಹ

ರಂಗಮನೆಯಲ್ಲಿ ನಡೆಯುವ ವಾರ್ಷಿಕ ಚಟುವಟಿಕೆಗಳು. ಬೇಸಿಗೆ ಶಿಬಿರ. ರಂಗಸಂಭ್ರಮ, ಯಕ್ಷಸಂಭ್ರಮ, ಮುಖವಾಡ ತಯಾರಿ,[೧]

  • ರಂಗಮನೆಯ ಸದಸ್ಯರು
  1. ಜೀವನ್ ರಾಂ ಸುಳ್ಯ[೨]
  2. ಮೌಲ್ಯ ಜೀವನ್ ರಾಂ
  3. ಡಾ.ವೀಣಾ
  4. ಗಿರಿಯಪ್ಪ ಗೌಡ
  5. ಸು.ಜ.ನಾ ಸುಳ್ಯ

ಉಲ್ಲೇಖ[ಬದಲಾಯಿಸಿ]

  1. jeevanram, moulya (2010). ranganehi. sullia: rangamane.
  2. http://www.rangamanesullia.com/

ಛಾಯಾಚಿತ್ರಗಳು[ಬದಲಾಯಿಸಿ]

ಸಾಂಸ್ಕ್ರತಿಕ