ಸದಸ್ಯ:Meera Gopala Rao/ನನ್ನ ಪ್ರಯೋಗಪುಟ
ಗೋಚರ
ಕನ್ನಡವು ಸುಮಾರು ೨೫೦೦ ವರ್ಷಗಳ ಇತಿಹಾಸವನ್ನು ಹೊಂದಿದೆ.[೧] ತಮಿಳು ಭಾಷೆ ಮಾತನಾಡುವ ಜನರು ತಮ್ಮ ಭಾಷೆಯೇ ಅತ್ಯಂತ ಹಳೆಯದೆಂದು ಹೇಳಿಕೊಳ್ಳುತ್ತಾರೆ.[೨] ಆದರೆ ನಮಗೆ ದೊರೆತಿರುವ ಸಾಕ್ಷ್ಯಗಳ ಪ್ರಕಾರ ಕನ್ನಡಕ್ಕೆ ೨೦೦೦ ವರ್ಷಗಳಿಗಿಂತ ಹಳೆಯ ಇತಿಹಾಸವಿದೆ. ಹಲ್ಮಿಡಿ ಶಾಸನವು ಕನ್ನಡದ ಶಾಸನಗಳಲ್ಲಿ ಪ್ರಪ್ರಥಮವೆಂದೆನೆಸಿಕೊಂಡಿದೆ. ಕನ್ನಡದ ೮ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.
ಕಾದಂಬರಿಗಳು
[ಬದಲಾಯಿಸಿ]ಶಿವರಾಮ ಕಾರಂತ
[ಬದಲಾಯಿಸಿ]- ಸರಸಮ್ಮನ ಸಮಾಧಿ
- ಚೋಮನ ದುಡಿ
- ಚಿಗುರಿದ ಕನಸು
ಎಸ್.ಎಲ್.ಭೈರಪ್ಪ
[ಬದಲಾಯಿಸಿ]- ಪರ್ವ
- ಭಿತ್ತಿ
- ದಾಟು
ನಾಟಕಗಳು
[ಬದಲಾಯಿಸಿ]FAMOUS QUOTES OF MAHATMA GANDHI:
- When restraint and courtesy are added to strength, the latter becomes irresistible.
- An eye for eye only ends up making the whole world blind.
- Where there is love there is life.
- Earth provides enough to satisfy every man's needs, but not every man's greed.
- Hate the sin, love the sinner.
- In a gentle way, you can shake the world.
- The weak can never forgive. Forgiveness is the attribute of the strong.
- Action expresses priorities.
- If you don't ask, you don't get it
- Happiness is when what you think, what you say, and what you do are in harmony.
ಮಹಾತ್ಮಾ ಗಾಂಧಿಯವರ ಪ್ರಖ್ಯಾತ ಹೇಳಿಕೆಗಳು:<ref>https://www.google.com/search?q=famous+quotes+of+gandhiji&oq=&aqs=chrome.4.69i59i450l5.4519701j0j15&sourceid=chrome&ie=UTF-8>/ref>
- ಸಂಯಮ ಮತ್ತು ಸೌಜನ್ಯಗಳು ಶಕ್ತಿಯೊಡಗೂಡಿದಾಗ ಅಂಥ ಶಕ್ತಿಯು ಅದಮ್ಯವಾಗುತ್ತದೆ.
- ಕಣ್ಣಿಗೆ ಕಣ್ಣು, ಹಿಂಸೆಗೆ ಪ್ರತ್ಯುತ್ತರ ಹಿಂಸೆ ಎಂದು ಹೊರಟರೆ ಇಡೀ ಜಗತ್ತೇ ಅಂಧವಾಗುವುದು, ನಾಶವಾಗುವುದು.
- ಪ್ರೀತಿಯೆಂದರೆ ಜೀವನ, ಪ್ರೀತಿಯಿದ್ದಲ್ಲಿ ಜೀವ ನಳನಳಿಸುವುದು.
- ಪ್ರಕೃತಿಯು ಪ್ರತಿಯೊಬ್ಬ ಮಾನವನ ಅಗತ್ಯವನ್ನು ಪೂರೈಸುವಷ್ಟು ನೀಡಿದೆ, ಪ್ರತಿಯೊಬ್ಬನ ದುರಾಸೆಯನ್ನಲ್ಲ.
- ಪಾಪವನ್ನು ದ್ವೇಷಿಸು, ಪಾಪಿಯನ್ನು ಪ್ರೀತಿಯಿಂದ ಕಾಣು.
- ನಿನ್ನ ಸೌಜನ್ಯಯುತ ನಡೆಯಿಂದ ಜಗತ್ತನ್ನೇ ಅಲುಗಾಡಿಸಬಲ್ಲೆ.
- ದುರ್ಬಲನಿಗೆ ಕ್ಷಮಿಸಲು ಸಾಧ್ಯವಾಗದು, ಕ್ಷಮೆಯು ಶಕ್ತಿವಂತನ ಗುಣವಿಶೇಷ.
- ನಿನ್ನ ನಡೆಯೇ ನಿನ್ನ ಆದ್ಯತೆಗಳನ್ನು ಪ್ರಕಟ ಪಡಿಸುತ್ತದೆ.
- ಬೇಕಾದ್ದನ್ನು ಕೇಳಿ ಪಡೆ. ನೀನು ಕೇಳದಿದ್ದರೆ ನಿನಗೇನೂ ಸಿಗದು.
- ನಿನ್ನ ಆಲೋಚನೆ, ನುಡಿ ಮತ್ತು ನಡೆ ಒಂದೇ ಆಗಿದ್ದಲ್ಲಿ ನಿನ್ನಲ್ಲಿ ಆನಂದವು ನೆಲೆ ನಿಲ್ಲುವುದು.