ಸದಸ್ಯ:Manoj Martis

ವಿಕಿಪೀಡಿಯ ಇಂದ
Jump to navigation Jump to search
ಮನೋಜ್ ಮಾರ್ಟಿಸ್
Manoj martis.jpg
Manoj Martis J
ಜನನ
ಮನೋಜ್ ಮಾರ್ಟಿಸ್

೧೨ ಸೆಪ್ಟೆಂಬರ್ ೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿಕಂ ಮೊದಲನೇ ವರ್ಷ
ವೃತ್ತಿವಿದ್ಯಾಭ್ಯಾಸ


ಹೆಸರು[ಬದಲಾಯಿಸಿ]

ನನ್ನ ಹೆಸರು ಮನೋಜ್ ಮಾರ್ಟಿಸ್. ನನ್ನ ತಂದೆಯ ಹೆಸರು ಜೋಸೆಪ್. ತಾಯಿಯ ಹೆಸರು ಜೆಸಿಂತ.ನಾನು ಬೆಂಗಳೂರುನಲ್ಲಿ ನೆಲೆಸಿದ್ದೇನೆ.ನಾನು ಸಾವಿರದ ಒಂಭತ್ತು ನೂರ ತೊಂಭತ್ತೇಳು ಇಸವಿಯಲ್ಲಿ ಜನಿಸಿದೆ.ನಾನು ಕ್ರೀಸ್ಟಿಯನ್ ಧರ್ಮಕ್ಕೆ ಸೇರಿದವನಗಿದ್ದೇನೆ.

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ಶಾಲಾ ವಿದ್ಯಾಭ್ಯಾಸವನ್ನು ಸಂತ ಫ಼್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿದ್ದೇನೆ. ನನ್ನ ಪ್ರಥಮ ಮತ್ತು ದ್ವಿತೀಯ ಪದವಿಪೂರ್ವ ಶಿಕ್ಷಣವನ್ನು ಸಂತ ಜೋಸಪ್ಸ್ ಕಾಲೇಜಿನಲ್ಲಿ ಮಾಡಿ, ಶೇಖಡ ಎಂಬತ್ತೆಂಟು ಅಂಕಗಳನ್ನು ಗಳಿಸಿದ್ದೇನೆ. ಈಗ ನನ್ನ ಡಿಗ್ರೀ ಪದವಿಗಾಗಿ ಕ್ರೈಸ್ತ ಕಾಲೇಜಿನಲ್ಲಿ ಬಿ.ಕಾಂ ಮಾಡುತ್ತಿದ್ದೇನೆ.

ಗುರಿ[ಬದಲಾಯಿಸಿ]

ಆನಂತರ ಇದೇ ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರೊಪೆಸ್ಸರ್ ಆಗಿ ಕೆಲಸ ಮಾಡಲು ಇಚ್ಛಿಸುತ್ತೇನೆ. ಮುಂದೆ ಬಿ.ಕಾಂ ಮುಗಿಸಿ ಎಮ್.ಕಾಂ ಮಾಡಲಿದ್ದೇನೆ.

ಹಾವ್ಯಾಸ[ಬದಲಾಯಿಸಿ]

ನನ್ನ ಹಾವ್ಯಾಸಗಳು ಟಿ.ವಿ.ವಾಹಿನಿಯನ್ನು ವಿಕ್ಷೀಸುವುದು,ಪುಸ್ತಕ ಒದುವುದು ಮತ್ತು ನನ್ನ ಸ್ನೇಹಿತರ ಜೊತೆ ದೂರದ ಪ್ರೇಕ್ಷಣಿಕ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸರವನ್ನು ತಿಳಿದು,ಸಂತಸಪಡುವುದು.ಬಿಡುವಿನ ಸಂದರ್ಭದಲ್ಲಿ ಮೊಬೈಲನ್ನು ಹೆಚ್ಚಿಗೆ ಬಳಸುವುದು.ನನ್ನ ನೆಚ್ಚಿನ ಆಟಗಳು ಫುಟ್ಬಾಲ್,ಕಬ್ಬಡಿ,ಚೇಸ್ ಮತ್ತು ಇತರೆ.ನಾನು ಶಾಲೆಯಲ್ಲಿದ್ದಾಗಲಿಂದ ಫುಟ್ಬಾಲ್ ಆಟದಲ್ಲಿ ನನಗೆ ಆಸಕ್ತಿ ಇದೆ. ಮುಂದೆ ಫುಟ್ಬಾಲ್ ಟೀಮ್ನಲ್ಲಿ ಸೇರಬೇಕೆಂಬ ಆಸೆ.

ಆಸಕ್ತಿ[ಬದಲಾಯಿಸಿ]

ವಿಕಿಪೀಡಿಯದ ಬಗ್ಗೆ ಹೇಳಬೇಕೆಂದರೆ ಇದರಿಂದ ಬಹಳ ಉಪಯೋಗಗಳಿವೆ.ಇದರಿಂದ ನಮ್ಮಗೆ ಎಲ್ಲ ಭಾಷೆಯ ಮಾಹಿತಿಗಳು,ಕವಿಗಳ ಪರಿಚಯಗಳನ್ನು ಓದಬಹುದು ಮತ್ತು ತಿಳಿದುಕೊಳ್ಳಬಹುದು.ಇದರಿಂದ ನಾನು ಕನ್ನಡದಲ್ಲಿ ಟೈಪಿಂಗ್ ಮಡುವುದನು ಕಲಿತೆ.ಇದು ಸಾಧ್ಯವಾಗಿದು ನಮ್ಮ ಕನ್ನಡ ಪ್ರಾಧ್ಯಾಪಕರು ನೀಡಿದ ಸಿ.ಐ.ಎ.ಯಿಂದ. ವಿಕಿಪೀಡಿಯದ ಟೈಪಿಂಗ್ ನಿಂದ ತುಂಬ ಉಪಯೋಗಗಳಿವೆ.ವಿಕಿಪೀಡಿಯವು ಇನ್ನು ಹೆಚ್ಚಿಗೆ ಮಾಹಿತಿಯನ್ನು ಒಳಗೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಸಿದ್ದವಾಗಬೇಕು.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Manoj Martis