ವಿಷಯಕ್ಕೆ ಹೋಗು

ಸದಸ್ಯ:Manju HP/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಿಗಳ ಕಾವ್ಯಾನಾಮ ಕನ್ನಡ ಕವಿಗಳು ಹೆಸರಿನೊಂದಿಗೆ ಕಾವ್ಯಾನಾಮಗಳನ್ನು ಬಳಸಿದ್ದಾರೆ.[] []

ಕಾವ್ಯನಾಮಗಳ ಪಟ್ಟಿ

[ಬದಲಾಯಿಸಿ]
ಕ್ರಮಸಂಖ‍್ಯೆಕವಿಕಾವ್ಯಾನಾಮ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಕುವೆಂಪು
ಪಾಟೀಲ ಪುಟ್ಟಪ್ಪಪಾಪು
ದತ್ತಾತ್ರೇಯ ರಾಮಚಂದ್ರ ಬೇಂದ್ರೆಅಂಬಿಕಾತನಯದತ್ತ
ಭೀಮಸೇನರಾವ್ ಚಿದಂಬರರಾವ್ಬೀಚಿ
ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ಅ.ನ.ಕೃ
ಆದ್ಯ ರಂಗಚಾರ್ಯಶ್ರೀರಂಗ
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯತೀ.ನಂ.ಶ್ರೀ
ನಂದಳಿಕೆ ಲಕ್ಷೀ ನಾರಣಪ್ಪಮುದ್ದಣ
೧೦ಸಿದ್ದಯ್ಯ ಪುರಾಣಿಕಕಾವ್ಯಾನಂದ
೧೧ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪಗುಂಡಪ್ಪ
೧೨ತ್ಯಾಗರಾಜ ಪರಮಶಿವ ಕೈಲಾಸಂಟಿ.ಪಿ.ಕೈಲಾಸಂ
೧೩ಪಂಜೇ ಮಂಗೇಶರಾಯರುಕವಿಶಿಷ್ಯ
೧೪ಗದುಗಿನ ನಾರಣಪ್ಪಕುಮಾರವ್ಯಾಸ
೧೫ದೇ.ಜವರೇಗೌಡದೇ.ಜ.ಗೌ
೧೬ಮಾಸ್ತಿ ವೆಂಕಟೇಶ್ ಅಯ್ಯಂಗಾರ್ಶ್ರೀನಿವಾಸ
೧೭ಪಂಜೇ ಮಂಗೇಶರಾಯರುಕವಿಶಿಷ್ಯ
೧೮ಗದುಗಿನ ನಾರಣಪ್ಪಕುಮಾರವ್ಯಾಸ
೧೯ದೇ.ಜವರೇಗೌಡದೇ.ಜ.ಗೌ
೨೦ಮಾಸ್ತಿ ವೆಂಕಟೇಶ್ ಅಯ್ಯಂಗಾರ್
೨೧ಕುಳಕುಂದ ಶಿವರಾಯನಿರಂಜನ
೨೨ತಿರುಮಲೆ ತಾತಚಾರ್ಯ ಶರ್ಮತಿ.ತಾ.ಶರ್ಮ
೨೩ವಿನಾಯಕ ಕೃಷ್ಣ ಗೋಕಾಕ್ವಿ.ಕೃ.ಗೋಕಾಕ್
೨೪ಪುರೋಹಿತ ತಿರುನಾರಾಯಣ ನರಸಿಂಹಚಾರ್ಯಪು.ತಿ.ನ
೨೫ಜಾನಕಿ.ಎಸ್.ಮೂರ್ತಿವೈದೇಹಿ
೨೬ಬೇಟಗೇರಿ ಕೃಷ್ಣ ಶರ್ಮಆನಂದ ಕಂದ
೨೭ಹಾರೋಗದ್ದೆ ಮಾನಪ್ಪ ನಾಯಕಹಾ.ಮಾ.ನಾಯಕ
೨೮ರಂ.ಶ್ರೀ.ಮುಗಳಿರಸಿಕರ ರಂಗ
೨೯ಸುಬ್ಬಣ್ಣ ರಂಗನಾಥ ಎಕ್ಕುಂಡಿಸು.ರಂ.ಎಕ್ಕುಂಡಿ
೩೦ಬಿ.ಎಂ.ಶ‍್ರೀಕಂಠಯ್ಯವ ಶ್ರೀ
೩೧ಕೆ.ಎಸ್.ನರಸಿಂಹ ಸ್ವಾಮಿಕೆ.ಎಸ್.ನ
೩೨ಸಿ.ಪಿ.ಕೃಷ್ಣಕುಮಾರ್ಸಿ.ಪಿ.ಕೆ
೩೩ಅಜ್ಜಂಪುರ ಸೀತಾರಾಂಆನಂದ
೩೪ಪೊನ್ನಕವಿಚಕ್ರವರ್ತಿ
೩೫ನಾಗಚಂದ್ರಅಭಿನವ ಪಂಪ
೩೬ರಾಘವಾಂಕಉಭಯಕವಿ ಕಮಲರವಿ
೩೭ನಯಸೇನಸುಕವಿಜನ
೩೮ಪಿ.ನರಸಿಂಗರಾವ್ಪರ್ವತವಾಣಿ
೩೯ಚೆನ್ನಮಲ್ಲಪ್ಪಗಲಗಲಿಮಧುರಚೆನ್ನ
೪೦ಸುಬ್ಬಮ್ಮವಾಣಿ
೪೧ಮಲ್ಲಪ್ಪ ಮಡಿವಾಳಪ್ಪ ಕಲ್ಬುರ್ಗಿಎಂ.ಎಂ.ಕಲ್ಬುರ್ಗಿ
೪೨ಮ.ನ.ಜವರಯ್ಯಮನಜ
೪೩ತಿರುಮಲೆ ರಾಜಮ್ಮಭಾರತಿ
೪೪ದೊಡ್ಡರಂಗೇಗೌಡಮನುಜ
೪೫ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯಡಿ.ಎಲ್.ಎನ್
೪೬ಮಲ್ಲಾಡಹಲ್ಲಿ ರಾಘವೇಂದ್ರಸ್ವಾಮಿತಿರುಕ
೪೭ಎಂ.ಆರ್.ಶ‍್ರೀನಿವಾಸಮೂರ್ತಿಎಂ.ಆರ್.ಶ‍್ರೀ
೪೮ಎಂ.ವಿ.ಸೀತಾರಾಮಯ್ಯರಾಘವ
೪೯ಉತ್ತಂಗಿ ಚೆನ್ನಪ್ಪತಿರುಳ್ಗನ್ನಡ ತಿರುಕ
೫೦ಲಕ್ಷ್ಮೀಶಕರ್ನಾಟಕ ಚೂತನವನ ಚೈತ್ರ
೫೧ಚಾಟು ವಿಠಲನಾಥನಿತ್ಯಾತ್ಮ ಶುಕಯೋಗಿ

ಉಲ್ಲೇಖಗಳು

[ಬದಲಾಯಿಸಿ]
  1. http://kannadaprapancha.in/kavigalu/kavi3.html
  2. kannada.inyatrust.com/2013/09/blog-post_45.html