ವಿಷಯಕ್ಕೆ ಹೋಗು

ಸದಸ್ಯ:Manali Parvatikar/ನನ್ನ ಪ್ರಯೋಗಪುಟ/5

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                               =ಪಲ್ಸಾರ್=

ಪಲ್ಸಾರ್ಸ್ ಎ೦ದರೆ ಎನು? ವಪಲ್ಸಾರ್ಸ್ ಗಳು ಬಹಳ ದೊಡ್ಡ ನಮೂಹವಿರುವ ನಕ್ಷತ್ರಗಳು ಸ್ಪೊಟವಾದಾಗ ಅ೦ತ್ಯದಲ್ಲಿ ರೂಪುಗೊಳ್ಳುವ ಒಂದು ರೀತಿಯ ನಕ್ಷತ್ರ ಆಗಿವೆ.

ಪಲ್ಸಾರ್

ದೊಡ್ದ ನಕ್ಷತ್ರಗಳು ಸೂಪರ್ನೋವಾ ಆದಾಗ ಎದರ ಪದರಗಳು ಹೊರಹೋಗುತ್ತವೆ. ಅದರ ಉಳಿದಿದ್ದ ಉತ್ಪನ್ನವೆ ನ್ಯೂಟ್ರಾನ್ ನಕ್ಷತ್ರಗಳು.

ಈ ಪದರಗಳು ಧೂಳು ಮತ್ತು ಪ್ಲಾಸ್ಮಾಮದಿ೦ದ ರೂಪುಗೂಡಿವೆ.

ಈ ಉಳಿದಿದ್ದ ನ್ಯೂಟ್ರಾನ್ ನಕ್ಷತ್ರಗಳು ಸಂಪೂರ್ಣವಾಗಿ ನ್ಯೂಟ್ರಾನ್ಗಳಿಂ ಒಳಗೊ೦ಡಿವೆ.

ಆದ್ದರಿ೦ದಲೇ ಅದಕ್ಕೆ ನ್ಯೂಟ್ರಾನ್ ನಕ್ಷತ್ರಗಳು ಎ೦ದು ಕರೆಯುತ್ತಾರೆ.

ನ್ಯೂಟ್ರಾನ್ ನಕ್ಷತ್ರಗಳು ಬಹಳ ದಟ್ಟವಾಗಿರುತ್ತವೆ ಏಕೆಂದರೆ ಅವುಗಳು ನಿಕತಟವಾಹಗಿ ಇರುತ್ತದೆ.

ಕ್ರ್ಯಾಬ್ ಪಲ್ಸಾರ್

ಒಂದು ಟೇಬಲ್ ಚಮಚ ನ್ಯೂಟ್ರಾನ್ ನಕ್ಷತ್ರ ತೂಕ ಲಕ್ಷಗಟ್ಟಲೆ ಟನ್ಗಳು ಇರುತ್ತದೆ.

ನ್ಯೂಟ್ರಾನ್ ನಕ್ಷತ್ರದ ಎರಡೂ ವಿರುದ್ದದ ಧ್ರುವಗಳಿ೦ದ ಹೊರಬರುವ ವಿದ್ಯುತ್ಕಾಂತೀಯ ವಿಕಿರಣ ಬಹಳ ತೀವ್ರವಾಗಿ ಇರುತ್ತದೆ.

ಈ ವಿಕಿರಣಗಳು ಸಾಮಾನ್ಯವಾಗಿ X- ಕಿರಣಗಳು ಮತ್ತು ಗಾಮಾ ಕಿರಣಗಳು ಆಗಿರುತ್ತವೆ. ಅವುಗಲಳಿಗೆ ಹೆಚ್ಚು ಶಕ್ತಿಯಿದೆ.

  ==ಆವಿಷ್ಕಾರ==

1934 ರಲ್ಲಿ ಭೌತಶಾಸ್ತ್ರಜ್ಞರ ವಾಲ್ಟರ್ ಬ್ಯಾಡೆ ಮತ್ತು ಫ್ರಿಜ್ ಝ್ವಿಕಿಯವರು ಮೊದಲ ಪುಲರ್ಸ್ ಅನ್ನು ಗಮನಿದರು.

ಇದರ ನ೦ತರ ಮೊದಲನೆಯ ಪುಲರ್ಸ್ ನ ನೇರ ವೀಕ್ಷಣೆ ಜೋಸೆಲಿನ್ ಬೆಲ್ ಬರ್ನೆಲ್ ಮತ್ತು ಆಂಟೊನಿ ಹೈವಿಶ್ನಿರವರು ೧೯೬೭ ರಲ್ಲಿ ನವೆಂಬರ್ ತಿಂಗಳಿನಲ್ಲಿ ನೋಡಿದರು.

ಜೋಸೆಲಿನ್ ಬೆಲ್ ಬರ್ನೆಲ್

ಫ್ರಾಂಕೋ ಪಾಸಿನಿಅವರು ತಿರುಗುತ್ತಿತರುವ ಪುಲರ್ಸ್ ಗಳು ಕಾಂತೀಯ ಕ್ಷೇತ್ರ ಬಿಡುತ್ತದೆ. ಇದರ ದಿಕ್ಕಿನಲ್ಲೇ ದ್ಯುತ್ಕಾಂತೀಯ ವಿಕಿರಣವನ್ನು ಹೊರಸುತ್ತದೆ ಎ೦ದು ಸೂಚಿಸಿದರು.

ಈ ನಿದ್ಧಾ೦ತವನ್ನು ಕ್ರ್ಯಾಬ್ ಪಲ್ಸಾರ್ ನಲ್ಲಿ ನೋಡಿ ಖಚಿತಪಡಿಸಲಾಯಿತು.

ಕ್ರ್ಯಾಬ್ ಪಲ್ಸಾರ್ ಟಾರಸ್ ನಕ್ಷತ್ರಪುಂಜದಲ್ಲಿ ಇದೆ.

ಕ್ರ್ಯಾಬ್ ಪಲ್ಸಾರ್ ನಕ್ಷತ್ರದ ಕಾಲ ಅವಧಿ ಕೇವಲ ೩೩ ಮಿಲಿಸೆಕೆಂದಡ್ಗಳು.

ತಿರುಗುವ ಪಲ್ಸಾರ್ ತೀವ್ರ ವಿದ್ಯುತ್ಕಾಂತೀಯ ವಿಕಿರಣಗಳನ್ನು ಮಗ್ನೆಟಿಕ್ ಅಕ್ಶದ ದಿಕ್ಕಿನಲ್ಲಿ ಹೊರಬಿಡುತ್ತದೆ.

ಸಮಯದ ಅವಧಿಯಲ್ಲಿ ವಿದ್ಯುತ್ಕಾಂತೀಯ ವಿಕಿರಣ ಹೊರಸೂಸಲ್ಪಟ್ಟಂತೆ ತಿರುಗುವಿಕೆಯು ನಿಧಾನಗೊಳ್ಳುತ್ತದೆ.

 == ಅನ್ವಯಗಳು ==

ಪಲ್ಸಾರ್ಗಳನ್ನು ಮೂಲಭೂತ ಭೌತಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಇದನ್ನು ಬಳಸಬಹುದು.

ಮೊದಲಾಗಿ, ಇವು ಬಹಳ ಅಚಲವಾದ ಗಡಿಯಾರಗಳು. ಎ೦ದರೆ ಇವುಗಳನ್ನು ನಾವು ಕಾಲ ಅಳತೆ ಮಾಡಲು ಉಪಯೋಗಿಸುತ್ತೇವೆ.

ಸೌರ ಮಾರುತಗಳನ್ನು ಪಲ್ನಸಾರ್ಗಳಿ೦ದ ಅಧ್ಯಯನ ಮಾಡಲು ಕೂಡ ಬಳಸಿದ್ದಾರೆ.

ಇವುಗಳನ್ನು ನಮ್ಮ ಬ್ರಹ್ಮಾಂಡದಲ್ಲಿ ಇರುವ ಡಾರ್ಕ್ ಮ್ಯಾಟರ್ ಎ೦ಬ ವಿದ್ಯಮಾನವನ್ನು ಅನ್ವೇಷಿಸಲು ಬಳಸುತ್ತಿದ್ದಾರೆ.

ಈ ರೀತಿ, ಪಲ್ಸಾರ್ಗಳು ನಮ್ಮ ವಿಜ್ಞಾನಿಗಳಿಗೆ ನಮ್ಮ ಬ್ರಹ್ಮಾಂಡದ ಅತಿ ಮೂಲವಾದ ಪ್ರಶ್ನೆಗಳನ್ನು ಉತ್ತರಿಸಲು ಸಹಾಯ ಮಾಡುತ್ತಿದೆ.


[]

[]

[]

  1. http://adsabs.harvard.edu/abs/2013BaltA..22...53U
  2. https://www.reddit.com/r/askscience/comments/5x22ti/what_are_some_practical_applications_of_pulsars/
  3. https://www.biography.com/people/jocelyn-bell-burnell-9206018