ಸದಸ್ಯ:Manali Parvatikar/ನನ್ನ ಪ್ರಯೋಗಪುಟ
=ಗೀತಾ ಮೋಹನ ಮುರಳಿ=
ಗೀತಾ ಮುರಳಿ ಅವರು ಮಾನ್ಯತೆ ಪಡೆದಿರುವ ಕರ್ನಾಟಕ ಸಂಗೀತ ಗಾಯಕಿ. ಗೀತಾ ಅವರು ಮು೦ಬೈನಲ್ಲಿ ಬೆಳೆದು ಅಮೇರಿಹಕಾಗೆ ೧೯೯೦ ನಲ್ಲಿ ಬ೦ದರು. ಅಮೇರಿಹಕಾದ ನರ್ವ್೦ದ್ ಭಾಗದಲ್ಲಿ ಕರ್ನಾಟಕ ಸಂಗೀತವನ್ನು ಕಲಿಸಿಕೊಟ್ಟರು.
ಗೀತಾಅವರು ತಮ್ಮ ಡಿಪ್ಲೊಮಾವನ್ನು ಭಾರತೀಯ ಸಂಗೀತ ಮತ್ತು ಆರ್ಟ್ಸ್ ಸೊಸೈಟಿ ಪಡೆದಿರುವರು.
ಇವರ ಸಂಗೀತ ಜಗತ್ತಿನ ಎಲ್ಲೆಡೆ ಪ್ರೇಕ್ಷಕರಿಗೆ ಸಂತೋಷಪಡಿಸಿದೆ.
ಅವರು ಆಲ್ ಇಂಡಿಯಾ ರೇಡಿಯೋ ಕಲಾವಿದೆ ಹಾಗು ತ೦ಬುರ್ ಪ್ರಶಸ್ತಿಗಳನ್ನು ಗಳಿಸಿದಾರೆ.
ಅವರು ನೃತ್ಯ ಗಾಯನದಲ್ಲಿ ಬಹಳ ಆಸಕ್ತಿ ಹೊಂದು ಮಹಾನ್ ನೃತ್ಯಗಾರರ ಜೊತೆ ಪ್ರಯಾಣಿಸಿದ್ದಾರೆ.
ನನ್ನ ಸಂಗೀತದ ಆಸಕ್ತಿಗೆ ನನ್ನ ತಾಯಿಯೆ ಕಾರಣ ಎನ್ನುತ್ತಾರೆ.
ಇವರು ಬ್ಯಾಂಕಿನಲ್ಲಿ ಕೆಲಸದ ಜೊತೆಗೆ ತಮ್ಮ ಸಂಗೀತವನ್ನು ಮು೦ದುವರೆಸಿದರು.
ಅವರು ಬಾಲಮಣಿಯವರ ಮಾರ್ಗದರ್ಶನದಲ್ಲಿ ಬಹುತೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.
ಬಾಲ್ಯದಲ್ಲಿ ಅವರ ತಾಯಿ ಎಲ್ಲಾ ದೇವಸ್ಥಾನಗಳಲ್ಲಿ ಹಾಡಿಸುತ್ತಿದ್ದರು.
ಅವರು ತಮಿಳು ಭಾಷೆಯನ್ನು ತಿಳಿದಿದ್ದರಿ೦ದ ಅ ಭಾಷೆಯಲ್ಲಿ ಉತ್ತಮಾವಾದ ಸ೦ಯೋಜನೆ ಮಾಡಿದ್ದಾರೆ.
ಅವರ ಗಮನ ಭಾವ ಮತ್ತು ಭಕ್ತಿಯಮೇಲೆ ಇದ್ದುದರಿಒದ ಹಾಡುಗಾರಿಕೆಯನ್ನು ನೃತ್ಯ ಜೊತೆ ಹಾಡುಟತೇನೆ.
ಕೆಲವು ಸಮಯದಲ್ಲಿ ಅವರು ದಣಿದು ನಡೆಯಲು ಅಗದಿದ್ದರು ಸಂಗೀತ ಕಛೇರಿಯನ್ನು ಕೊಡುತ್ತಿದ್ದರು.
ಅವರ ಪತಿಯ ಬೆ೦ಬಲ ಇರುವುದರಿಒದ ತಮ್ಮ ಸಂಗೀತ ಜೀವಒತವಾಗಿದೆ.
ಜನರು ಸಂಗೀತವನ್ನು ವೃತ್ತಿಯಾಗಿ ತೆಗೆದುಲಕೊಳ್ಳದಿದ್ದರೂ ತಾವು ಸಂಗೀತವನ್ನು ದೈವಿಕವೆಒದು ಭಾವಿಸುತ್ತಾರೆ. ಅವರ ತಾಯಿಗೆ ಸಂಗೀತದಲ್ಲಿ ಆಸಕ್ತಿ ಇದ್ದರೂ ಅವಕಾಶ ಸಿಗದಿದ್ದ ಕಾರಣ ತಮ್ಮ ಮಕ್ಕಳಿಗೆ ಸಂಗೀತ ಹೇಳಿಕೊಡಲು ಪ್ರತಿಯೊ೦ದು ಪ್ರಯತ್ನ ಮಾಡಿದರು. ಅವರು ಮಿನಿ ಸಭಾಂಗಣದಲ್ಲಿ ಚೆನೈನ ಪ್ರಮುಖ ಗಾಯಕರ ಜೊತೆ ಹಾಡಿನ ಪ್ರದರ್ಶನ ನೀಡಿದರು. ತಮ್ಮ ಮಧ್ಯಮ ವಯಸ್ಸಿನಲ್ಲೇ ಕ್ಯಾನ್ಸರ್ ರೋಗದಿ೦ದ ಅವರು ಮರಣ ಹೊ೦ದಿದರು. ಡುವುದು ಅವರು ಬೋಸ್ಟನ್ನನ ಖ್ಯಾತ ಗಾಯಕಿ ಎನಿಸಿಕೊ೦ಡಿದ್ದರು.