ವಿಷಯಕ್ಕೆ ಹೋಗು

ಸದಸ್ಯ:Malini Pai N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಲ ಮಾಹಿತಿ

[ಬದಲಾಯಿಸಿ]

ನನ್ನ ಹೆಸರು ಮಾಲಿನಿ ಪೈ ಎನ್,ಹುಟ್ಟಿದ್ದು ೧೯/೧೧/೧೯೯೯ ಬೆಂಗಳೂರಿನ ಕಾರ್ತಿಕ್ ನರ್ಸಿಂಗ್ ಹೋಂ ಆಸ್ಪತ್ರೆಯಲ್ಲಿ ಬೆಳಗಿನ ಹೊತ್ತು ೯ ಗಂಟೆಗೆ ಜನಿಸಿದೆ. ತಂದೆ ನಾಗೇಂದ್ರ ಪೈ ಹಾಗೂ ತಾಯಿ ಜಯಂತಿ. ನಾನು ನನ್ನ ತಂದೆ ತಾಯಿಗೆ ಮುದ್ದಿನ ಮಗಳು.

ನನ್ನ ವಿಧ್ಯಾಭ್ಯಾಸ

[ಬದಲಾಯಿಸಿ]
ಕ್ರೈಸ್ಟ್ ಯೂನಿವರ್ಸಿಟಿ
ಇನ್ನೋವೆಟಿವ್ ಫಿಲಂ ಸಿಟಿ

ನಾನು ನನ್ನ ಶಾಲೆಯನ್ನು ಬಿ.ಟಿ.ಎಂ ನಲ್ಲಿ ಇರುವ ಶಾಂತಿನಿಕೇತನ ಪ್ರೌಢ ಶಾಲೆಯಲ್ಲಿ ಓದಿದೆನು. ನಾನು ಹತ್ತನೇ ತರಗತಿಯವರೆಗು ಈ ಶಾಲೆಯಲ್ಲೇ ಮಾಡಿದೆ ಇಲ್ಲಿ ನನಗೆ ಒಳ್ಳೆಯ ಗೆಳೆತಿಯರು ಪರಿಚಯರಾದರು ನಾನು ನನ್ನ ಶಾಲದಿನಗಳನ್ನು ಮರೆಯಲು ಸಾಧ್ಯವಿಲ್ಲ, ಶಾಲೆಯಲ್ಲಿ ಕಳೆದ ಕ್ಷಣಗಳು, ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ. ಶಾಲಾದಿನಗಳಲ್ಲಿ ಶಾಲೆಯಿಂದ ಒಂದು ದಿನ ಪ್ರವಾಸಕ್ಕೆಂದು ಬಿಡದಿ ಯುತ್ತಿರ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಗೆ ಕರೆದು ಕೊಂಡುಒದರು. ಅಲ್ಲಿ ನಾನು ಹಲವಾರು ಆಟಗಳ್ಳನು ಆಡಿದೆ ಆ ದಿನಗಳನ್ನು ಈಗಲೂ ಮೆಲಕು ಹಾಕುತ್ತೇನೆ. ಶಾಲೆಯ ನೆನಪುಗಳು ಇನ್ನು ಹಸಿರಾಗಿ ಇವೆ.ಹತ್ತನೇ ತರಗತಿಯಲ್ಲಿ ನಾನು ಶೇಕಡ ೯೨ ಗಳಿಸಿದೆ ಹಾಗೂ ದ್ವಿತೀಯ ಪಿಯುಸಿಯನ್ನು ಸುರಾನಾ ಕಾಲೇಜಿನಲ್ಲಿ ಮಾಡಿದೆನು,ಇದರಲ್ಲಿ ಶೇಕಡ ೯೫ ಗಳಿಸಿದೆ. ಈಗ ಡೈರಿ ಸರ್ಕಲ್ ಹತ್ತಿರ ಇರುವ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಓದುತ್ತಿದ್ದೇನೆ. ಇಲ್ಲಿ ನಾನು ಆನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆನೆ ಇಲ್ಲಿಯೂ ಸಹ ನನಗೆ ಒಳ್ಳೆಯ ಗೆಳೆಯ ಗೆಳತಿಯರು ಸಿಕ್ಕಿದರು ಅವರ ಜೊತೆ ಕೂಡಿ ಸಮಯ ಕಳೆಯುವುದು ನನಗೆ ಇಷ್ಟ ಮತ್ತು ನಾನು ಕಾಲೇಜಿನಲ್ಲಿ ಸಕ್ರಿಯವಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆನೆ. ಕಾಲೇಜಿನಿಂದ ನಾವು ಶಿವಮೊಗ್ಗ ಜಿಲ್ಲೆಗೆ ಓಗಿದ್ದೆವು.

ನನಗೆ ಇಷ್ಟವಾದ ವ್ಯಕ್ತಿಗಳು

[ಬದಲಾಯಿಸಿ]
ಅಬ್ದುಲ್ ಕಲಾಂ

ನಾನು ಇಷ್ಟ ಪಡುವ ವ್ಯಕ್ತಿ ಅಂದರೆ ನನ್ನ ತಂದೆ ಅವರು ನನಗೆ ಮಾರ್ಗ ದರ್ಶನವನ್ನು ಸದ ನೀಡುತ್ತಾರೆ ಹಾಗೂ ಅವರ ಮಾರ್ಗ ದರ್ಶನಗಳು ನನ್ನನು ರೋಮಾಂಚನ ಗೊಳಿಸುತ್ತದೆ.ಅವರ ನಡೆ ನುಡಿ ನನಗೆ ಮಾರ್ಗದರ್ಶನವಾಗಿದೆ ಆದ್ದರಿಂದ ಅವರೇ ನನ್ನ ಸರ್ವಸ್ವ ನಾನು ಇಲ್ಲಿ ತನಕ ಬರಲು ಕಾರಣವೇ ನನ್ನ ತಂದೆ ಅವರಿಂದಲೇ ನಾನು ಈ ಸ್ಥಿತಿಯಲ್ಲಿ ಇರುವೆ ಆದ್ದರಿಂದ ನನ್ನ ಜೀವ ಯಾವಾಗಲೂ ನನ್ನ ತಂದೆ ಗೋಸ್ಕರ.ಇನ್ನೊಬ್ಬ ವ್ಯತ್ಕಿಯುನ್ನು ನಾನು ಗೌರವಿಸುವುದು ಎಂದರೆ ಅಬ್ದುಲ್ ಕಲಾಂ ಅವರನ್ನು, ಅವರ ಆದರ್ಶಗಳು ತುಂಬಾ ಚೆನ್ನಾಗಿವೆ ಅವರ ನಡೆ ನುಡಿಗಳು ಸಹ ನಾನು ಪಾಲಿಸುತ್ತೇನೆ.

ನನ್ನ ಹವ್ಯಾಸಗಳು

[ಬದಲಾಯಿಸಿ]

ನನಗೆ ಹಾಡಲು ಮತ್ತು ಕುಣಿಯಲು ಬಹಳ ಇಷ್ಟ.ಇದಲ್ಲದೆ ನಾನು ಸ್ನೇಹಪರ ವ್ಯಕ್ತಿ ಆದ್ದರಿಂದ ನನಗೆ ತುಂಬಾ ಸ್ನೇಹಿತರು ಇದ್ದಾರೆ. ನಾನು ಜನರೊಂದಿಗೆ ಸಂವಹನ ಮಾಡಲು ಮತ್ತು ಹೊಸ ಆಸಕ್ತಿದಾಯಕ ವ್ಯಕ್ತಿಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತೇನೆ.ನಾವು ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ, ಪರಸ್ಪರರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹುಡುಕಲು ಮತ್ತು ಹೊಸ ವಿಷಯಗಳನ್ನು ಅನುಭವಿಸುತ್ತೇವೆ. ಸ್ನೇಹ ಮತ್ತು ನನ್ನನ್ನು ಸುತ್ತುವರೆದಿರುವ ಜನರನ್ನು ನಾನು ಪ್ರಶಂಸಿಸುತ್ತೇನೆ.

ನನ್ನ ಗುರಿಗಳು ಹಾಗು ಸಾಧನೆಗಳು

[ಬದಲಾಯಿಸಿ]

ನಾನು ಒಬ್ಬ ಒಳ್ಳೆಯ ಪ್ರಜೆ ಆಗಲು ಇಷ್ಟ ಪಡುತ್ತೇನೆ.ನನ್ನೊಂದಿಗೆ ಬದಲಾವಣೆಗಳನ್ನು ಪ್ರಾರಂಭಿಸುವ ಮೂಲಕ ಈ ಜಗತ್ತನ್ನು ಉತ್ತಮ ಸ್ಥಳವಾಗಿ ಬದಲಾಯಿಸುವ ಗುರಿಯಿದೆ.ನನಗೆ ದೇಶ ವಿದೇಶಗಳನ್ನು ಸುತ್ತಲು ಆಸೆ ಇದೆ.