ಸದಸ್ಯ:Maithri Bhat/ನನ್ನ ಪ್ರಯೋಗಪುಟ
ಗೋಚರ
ವಿಟ್ಲ ಬಂಟ್ವಾಳ ತಾಲೂಕಿನಲ್ಲಿರುವ ಒಂದು ಊರು. ಇಲ್ಲಿ ಪ್ರಸಿದ್ಧ ಪಂಚಲಿಂಗೇಶ್ವರ ದೇವಾಲಯ ಇದೆ. ಇದಕ್ಕೆ ಸಮೀಪದಲ್ಲಿ ಒಂದು ಬಸವನ ಗುಡಿ ಇದೆ. https://upload.wikimedia.org/wikipedia/commons/3/35/Vitla_Palace_.jpg
ಕಾದಂಬರಿಗಳು
[ಬದಲಾಯಿಸಿ]ಕುವೆಂಪು
[ಬದಲಾಯಿಸಿ]ಮಲೆಗಳಲ್ಲಿ ಮದುಮಗಳು
[ಬದಲಾಯಿಸಿ]ಶಿವರಾಮ ಕಾರಂತ
[ಬದಲಾಯಿಸಿ]ಚೋಮನ ದುಡಿ
[ಬದಲಾಯಿಸಿ]ಸರಸಮ್ಮನ ಸಮಾಧಿ
[ಬದಲಾಯಿಸಿ]ಮೂಕಜ್ಜಿಯ ಕನಸುಗಳು
[ಬದಲಾಯಿಸಿ]ನಾಟಕಗಳು
[ಬದಲಾಯಿಸಿ]ಚಿಗುರಿದ ಕನಸು
[ಬದಲಾಯಿಸಿ]ತ್ರಿವೇಣಿ
[ಬದಲಾಯಿಸಿ]ಬೆಕ್ಕಿನ ಕಣ್ಣು
[ಬದಲಾಯಿಸಿ]- ದೂರದ ಬೆಟ್ಟ
- ಸಮಸ್ಯೆಯ ಮಗು
ಎಸ್ ಎಲ್ ಭೈರಪ್ಪ
[ಬದಲಾಯಿಸಿ]- ಜಲಪಾತ
- ಯಾನ
- ಪರ್ವ
- ದೂರ ಸರಿದರು
- ಕಾರಂತರಿಗೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೂಕಜ್ಜಿಯ ಕನಸುಗಳು ಕಾದಂಬರಿಯು 1968ರಲ್ಲಿ ಪ್ರಕಟವಾಯಿತು.
[[
|thumb]]
ಈ ಕಾದಂಬರಿಯ ಕೇಂದ್ರ ಪಾತ್ರ ಮೂಕಜ್ಜಿ. ಮೂಕಜ್ಜಿ ನಿಜವಾದ ಮೂಕಿ ಅಲ್ಲ. ಈಕೆ ಮಾತನಾಡುವ ಮೂಕಜ್ಜಿ. ಮೂಕಾಂಬಿಕೆ ನಾಮಧೇಯದ ಚುಟುಕು. ಕಾರಂತರೇ ಹೇಳುವಂತೆ ಈಕೆ ಸಾಂಪ್ರದಾಯಿಕತೆಯಿಂದ ಹರಳುಗಟ್ಟಿದ ಮನಸುಗಳನ್ನು ತುಸು ತುಸುವಾಗಿ ಕಾಯಿಸಿ ಕರಗಿಸುವ ಕೆಲಸ ಹಚ್ಚಿಕೊಂಡ ಮುದುಕಿ. [೧]
- ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿ ನಿಖಿಲ್ ಶ್ರೀವಾಸ್ತವ. [೨]
- ಕನ್ನಡದ ಹಿರಿಯ ನಟ ಎಸ್. ಶಿವರಾಮ್ ನಿಧನ. [೩]
ಉಲ್ಲೇಖಗಳು
[ಬದಲಾಯಿಸಿ]- ↑ ಕಾರಂತ ಶಿವರಾಮ ಕೆ., (ಹದಿನೇಳನೇ ಮುದ್ರಣ ಏಪ್ರಿಲ್, 2014), ಮೂಕಜ್ಜಿಯ ಕನಸುಗಳು, ಬೆಂಗಳೂರು: ಸಪ್ನ ಬುಕ್ ಹೌಸ್.
- ↑ "ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿಗೆ ಉನ್ನತ ಪ್ರಶಸ್ತಿ: ನಿಖಿಲ್ ಶ್ರೀವಾಸ್ತವ ಸಾಧನೆ". Kannadaprabha.com. ಕನ್ನಡಪ್ರಭ.
{{cite web}}
:|first1=
missing|last1=
(help) - ↑ https://www.kannadaprabha.com/cinema/news/2021/dec/04/sandalwood-senior-actor-s-shivaram-is-no-more-459548.html