ವಿಷಯಕ್ಕೆ ಹೋಗು

ಸದಸ್ಯ:M V Krithika/ದ್ರವ ಶಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ್ರವ ಶಕ್ತಿ

[ಬದಲಾಯಿಸಿ]

ವಿದ್ಯುತನ್ನು ಉತ್ಪಾದಿಸಿ ಮತ್ತು ಪ್ರಸಾರ ಮಾಡಲು ದ್ರವಗಳನ್ನು ಒತ್ತಡ ಅಡಿಯಲ್ಲಿ ಉಪಯೋಗಿಸುತ್ತಾರೆ.ಈ ರೀತಿ ಉತ್ಪಾದಿಸುವ ಶಕ್ತಿ ಅಥವ ವಿದ್ಯುತನ್ನು ದ್ರವ ಶಕ್ತಿಯೆನ್ನುತ್ತಾರೆ.ದ್ರವ ಶಕ್ತಿಯನ್ನು ಎರಡು ಉಪ ವಿಭಾಗಗಳಾಗಿ ವಿಭಿಜಿಸಲಾಗಿದೆ.ಅದು ಹೈಡ್ರಾಲಿಕ್ಸ್ ಮತ್ತು ವಾಯುಶಾಸ್ತ್ರ(ನ್ಯೂಮ್ಯಾಟಿಕ್ಸ್),ಖನಿಜ ತೈಲ ಅಥವಾ ನೀರುಯಿನುತಾವ ದ್ರವಗಳನ್ನು ಹೈಡ್ರಾಲಿಕ್ಸ್ ಎಂದು ಹೇಳುತ್ತಾರೆ ಮತ್ತು ಗಾಳಿ ಅಥವಾ ಇತರ ಅನಿಲಗಳ ಉಪಯೋಗದಿಂದ ಉತ್ಪಾದಿಸುವ ದ್ರವ ಶಕ್ತಿಯನ್ನು ವಾಯು ಶಾಸ್ತ್ರ ಎಂದು ಹೇಳುತ್ತಾರೆ. ಹಿಂದಿನ ದಿನಗಳಲ್ಲಿ ಸಂಕುಚಿತ ವಾಯು ಮತ್ತು ನೀರಿನ ಒತ್ತಡದ ವ್ಯವಸ್ಥೆಯನ್ನು ಉಪಯೋಗಿಸಿ ಕೇಂದ್ರ ಮೂಲದಿಂದ ಕೈಗಾರಿಕೆ ಬಳಕೆದಾರರಿಗೆ ಕಳಿಸಿ ಆಚೆಗೆ ಭೌಗೋಳಿಕ ಪ್ರದೇಶಗಳಿಗೆ ಪ್ರಸಾರ ಮಾಡುತ್ತಿದ್ದರು.ಇಂದಿನ ದಿನಗಳಲ್ಲಿ ದ್ರವ ಶಕ್ತಿ ವ್ಯವಸ್ತೆ ಸಾಮಾನ್ಯವಾಗಿ ಒಂದೇ ಕಟ್ಟಡದಲ್ಲಿ ಅಥವಾ ಮೊಬೈಲ್ ಯಂತ್ರದಲ್ಲಿ ಕಾಣಬಹುದು.[]

ಹೈಡ್ರಾಲಿಕ್ಸ್

[ಬದಲಾಯಿಸಿ]

ಹೈಡ್ರಾಲಿಕ್ಸ್ ಅನ್ವಯಿಕ ವಿಜ್ಞಾನ ಮತ್ತು ಎಂಜಿನಿಯರಿಂಗನಲ್ಲಿ ಒಂದು ವಿಷಯವಾಗಿದೆ.ಇದು ದ್ರವಗಳ ಯಂತ್ರಿಕ ಗುಣಗಳ ಬಗ್ಗೆ ವ್ಯವಹರಿಸುತ್ತದೆ. ಹೈಡ್ರಾಲಿಕ್ಸ್ ಎಂಬ ದ್ರವವನ್ನು ತಳ ಮಟ್ಟದಲ್ಲಿ ವಾಯುಶಾಸ್ತ್ರದ ರೂಪಾಂತರವಾಗಿ ಕಾಣಬಹುದು,ದ್ರವ ವಿಜ್ಣಾನ ಸೈದ್ಧಾಂತಿಕ ಆಧಾರವನ್ನು ಹೈಡ್ರಾಲಿಕ್ಸ್ ಎಂಬ ದ್ರವಕ್ಕೆ ಒದಗಿಸುತ್ತದೆ.ಈ ತರದ ದ್ರವ ಗುಣ ಲಕ್ಷಣಗಳು ಎಂಜಿನಿಯರಿಂಗ್ ಉಪಯೋಗಕ್ಕೆ ಕೇಂದ್ರೀಕರಿಸುತ್ತದೆ.ಹೈಡ್ರಾಲಿಕ್ಸ್ ಎಂಬ ವಿಷಯ ಮೂಲ ವ್ಯಾಪ್ತಿಯಾಗಿ ವಿಜ್ಞಾನದ ಕೆಲವೊಂದು ಭಾಗದಲ್ಲಿ ಮತ್ತು ಅತ್ಯಂತ ಎಂಜಿನಿಯರಿಂಗ್ ಮಾಡ್ಯೂಲ್ ಮತ್ತು ಕವರ್ ಪರಿಕಲ್ಪನೆಗಳಲ್ಲಿ ಕಾಣಬಹುದು.ಉದಾಹರಣೆಗೆ ಪೈಪ್ ಹರಿವು ಅಣೆ ಕಟ್ಟಿನ ,ವಿನ್ಯಾಸ ,ಪಂಪ್ ಹವೆಯಂತ್ರ,ಜಲಶಕ್ತಿ ಕಾಂಪ್ಯೂಟೇಶನಲ್ ದ್ರವ ಕ್ರಿಯಾತ್ಮಕ,ಹರಿವು ಮಾಪನ,ನದಿ ಕಾಲುವೆಹಳ ವರ್ತನೆ ಮತು ಸವೆತ,ದ್ರವ ನಿಯಂತ್ರಣ ವಿದ್ಯುತ್ಮಂಡಲ.ಹೈಡ್ರಾಲಿಕ್ಸ್ ಶಾಖೆಯನ್ನು ಉಚಿತ ಹೊರತಲ ಹೈಡ್ರಾಲಿಕ್ಸ್ ಎಂದು ಕರೆಯುತ್ತಾರೆ ಇದು ಹರಿವು ಎಂಬುದರ ವಿಷಯವನ್ನು ವ್ಯವಹರಿಸುತ್ತಿದ್ದ ಉದಾಹರಣೆಗೆ ನದಿ,ಕಾಲುವೆಗಳು,ಸರೋವರಗಳು,ಸಮುದ್ರ ಮತ್ತು ಅಳಿವೆಗಳು ತೆರೆದ ಕಾಲುವೆ ಹರಿವು ಎಂಬುದರಲ್ಲಿ ಓದಬಹುದು.ಹೈಡ್ರಾಲಿಕ್ ಎಂಬ ಪದ ಗ್ರೀಕ್ ಭಾಷೆಯಿಂದ ಹುಟ್ಟಿಕೊಂಡಿದೆ.

Meaty hydraulic pump, Avesta Cyclops Works. - geograph.org.uk - 1670291

ಹೈಡ್ರಾಲಿಕ್ಸ್ ಮಾದರಿಗಳು

[ಬದಲಾಯಿಸಿ]

ವಿಧ್ಯಾರ್ಥಿಗಳು ಹೈಡ್ರಾಲಿಕ್ಸ್ ತಳ ಮಟ್ಟದ ತತ್ವಗಳನ್ನು ಅರ್ಥಮಾಡಿಕೊಂಡಿದ ನಂತರ ಕೆಳವು ಶಿಕ್ಷಕರು ವಿಧ್ಯಾರ್ಥಿಗಳಿಗೆ ಇತರ ವಿಷಯದ ಬಗ್ಗೆ ತಿಳಿಸಲು ಹೈಡ್ರಾಲಿಕ್ ಸಾದೃಶ್ಯವನ್ನು ಉಪಯೋಗಿಸುತ್ತಾರೆ.

  • ಅರ್ಥಶಾಸ್ತ್ರವನ್ನು ವಿಧ್ಯಾರ್ಥಿಗಳು ತಿಳಿಯಲು ಮೊನಿಯಾಕ್ ಕಂಪ್ಯೂಟರನ್ನು ಉಪಯೋಗಿಸುತ್ತಾರೆ .ಈ ಕಂಪ್ಯೂಟರ್ ಹೈಡ್ರಾಲಿಕ್ ಘಟಕಗಳಿಂದ ಮಾಡಳಾಗಿರುತ್ತದೆ.ನೀರಿನ ಅರಿವಿನಿಂದ ಮಾತ್ರ ಕಂಪ್ಯೂಟರನ್ನು ಬಳಕೆ ಮಾಡಲು ಸಾದ್ಯ.
  • ಉಷ್ಣ-ಹೈಡ್ರಾಲಿಕ್ ಸಾದೃಶ್ಯವು ,ಹೈಡ್ರಾಲಿಕ್ ತತ್ವಗಳನ್ನು ಉಪಯೋಗಿಸಿ ವಿಧ್ಯಾರ್ಥಿಗಳಿಗೆ ಉಷ್ಣ ಸರ್ಕ್ಯೂಟ್ ಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.
  • ಎಲೆಕ್ಟ್ರಾನಿಕ್ ಹೈಡ್ರಾಲಿಕ್ ಸಾದೃಶ್ಯವು ,ಹೈಡ್ರಾಲಿಕ್ ತತ್ವಗಳನ್ನು ಉಪಯೋಗಿಸಿ ವಿಧ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.[]

ಖನಿಜ ತೈಲ

[ಬದಲಾಯಿಸಿ]

ಖನಿಜ ಮೂಲದಲ್ಲಿ ಸಿಗುವ ವಿವಿಧ ವರ್ಣರಹಿತ ವಾಸನೆಯಿಲ್ಲದ ಮತ್ತು ಕಡಿಮೆ ಮಿಶ್ರಣದಲ್ಲಿ ಹೆಚ್ಚಿನ ಇಂಗಾಲದ ಪರಮಾಣುಗಳನ್ನು ಆಲ್ಕೇನ್ಸ್ ಅನ್ನು ಖನಿಜ ತೈಲವೆಂದು ಹೇಳುತ್ತಾರೆ.ವಿಶೆಷವಾಗಿ ಬಟ್ಟಿ ಇಳಿಸಿದ ಪೆಟ್ರೋಲಿಯಂ ಖನಿಜ ತೈಲವೆಂಬ ನಿರ್ದಿಷ್ಟ ತೈಲಗಳಿಗೆ ಕೆಲವು ಶತಮಾನಗಳಿಂದ ಉಪಯೋಗಿಸಲಾಗಿದೆ.ದ್ರವ ಪ್ಯಾರಾಫಿನ್,ದ್ರವ ಪೆಟ್ರೋಲಿಯಂ,ಬಿಳಿ ತೈಲ ಇವುಗಳಿಗೆ ಬೇರೆ ಹೆಸರಿದ್ದರು ಖನಿಜ ತೈಲಕ್ಕೆ ನಿಖರದಲ್ಲಿದೆ.ಬೇಬಿ ತೈಲ ಸುವಾಸನೆಯಿಂದ ಕೂಡಿರುವ ಖನಿಜ ತೈಲ.

Liquid paraffin in beaker

ಗ್ಯಾಸೋಲಿನ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲು ಕಚ್ಚಾ ತೈಲವನ್ನು ಉಪಯೋಗಿಸುತ್ತಾರೆ .ಇದನ್ನು ಸಂಸ್ಕರಣೆ ಮಾಡಿದಾಗ ಸಿಗುವ ಉಪ ಉತ್ಪನ್ನವೆ ಖನಿಜ ತೈಲ .ಅತ್ಯಂತ ಸಾಮಾನ್ಯವಾಗಿ ಈ ವಿಧದ ಖನಿಜ ತೈಲವು ಆಲ್ಕೇನ್ಸ್ ಮತ್ತು ಸೈಕ್ಲೋಆಲ್ಕೇನ್ಸ್ ನಿಂದ ಸಂಯೋಜನೆವಾಗಿರುತ್ತದೆ.ಇದು ಪೆಟ್ರೋಲಿಯಂ ಜೆಲ್ಲಿಗೆ ಸಂಬಂಧಿತವಾಗಿದೆ.ಈ ತರದ ಖನಿಜ ತೈಲವು ಪಾರದರ್ಶಕವಾಗಿ ಮತ್ತು ವರ್ಣರಹಿತವಾಗಿರುತ್ತದೆ.ಖನಿಜ ತೈಲವು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.

ವಿಷ ವೈಧ್ಯ

[ಬದಲಾಯಿಸಿ]

ವಿಶ್ವದ ಆರೋಗ್ಯ ಸಂಸ್ಥೆಯು ಮನುಷ್ಯರಿಗೆ ಗುಂಪು ೧ ಕಾರ್ಸಿನೋಜೆನಿಕ್ ,ಇದರ ಅರ್ಥ ಮನುಷ್ಯರಿಗೆ ಇದು ಅಪಾಯವಾಗಿರುತ್ತದೆ.ಈ ವರ್ಗದಲ್ಲಿ ಸಂಸ್ಕರಿಸಿದ ಅಥವಾ ಸ್ವಲ್ಪ ಸಂಸ್ಕರಿಸಿದ ಖನಿಜ ತೈಲವನ್ನು ಗುಂಪು ೨ ಎಂದು ವರ್ಗಿಸಲಾಗಿದೆ,ಇದರಲ್ಲಿ ಕಾರ್ಸಿನೋಜೆನ್ಸ್ ಇದೆಯಂದು ಅನುಮಾನಮಾಡಿಲ್ಲ.ಆದರೆ ಇರುವ ಮಾಹಿತಿ ಸಾಕಷ್ಟು ಇಲ್ಲದಿದ್ದರ ಕಾರಣದಿಂದ ಇವುಗಳಲ್ಲಿ ಕೆಡಕುತನವಿಲ್ಲವೆಂದು ಹೇಳಲು ಸ್ವಲ್ಪ ಕಷ್ಟವಾಗಿದೆ.

ಅನ್ವಯಿಸುವಿಕೆ

[ಬದಲಾಯಿಸಿ]
  • ಬಯೋಮೆಡಿಸಿನ್
  • ಜೀವ ಕೋಶ ಕೃಷಿ
  • ಪಶು ಉಪಯೋಗಗಳು
  • ಕಾಸ್ಮೆಟಿಕ್(ಶೃಂಗಾರ)
  • ಆಹಾರ ತಯಾರಿಕೆ[]

ನ್ಯೂಮ್ಯಾಟಿಕ್ಸ್(ವಾಯುಶಾಸ್ತ್ರ)

[ಬದಲಾಯಿಸಿ]

ಭೌತಶಾಸ್ತ್ರದ ಅನ್ವಯಿಕೆಯ ತಂತ್ರಜ್ಣಾನದ ಸಹಾಯದಿ ಅನಿಲಗಳು ಅಥವಾ ವಾಯುಭಾರವನ್ನು ಉಪಯೋಗಿಸುವ ಶಾಖೆಗೆ ನ್ಯೂಮ್ಯಾಟಿಕ್ಸ್ ಎಂದು ಹೇಳುತ್ತಾರೆ.ವ್ಯಾಪಕವಾಗಿ ಉಧ್ಯಮದಲ್ಲಿ ಉಪಯೋಗಿಸುವ ನ್ಯೂಮ್ಯಾಟಿಕ್ಸ್, ವ್ಯವಸ್ಥೆಗಳು ಸಾಮಾನ್ಯವಾಗಿ ಸಂಕುಚಿತ ವಾಯು ಅಥವಾ ನಿಷಕ್ರಿಯ ಅನಿಲುಗಳಿಂದ ಚಾಲಿತವಾಗಿರುತ್ತವೆ.

ನ್ಯೂಮ್ಯಾಟಿಕ್ಸ್ ಘಟಕಗಳು ಮತ್ತು ವ್ಯವಸ್ಥೆಗಳ ಉದಾಹರಣೆ

[ಬದಲಾಯಿಸಿ]
  • ಬಸ್ ಮತ್ತು ಟ್ರಕ್ ನಲ್ಲಿರುವ ಏರ್ ಬ್ರೇಕ್
  • ರೈಲಿನಲ್ಲಿರುವ ಏರ್ ಬ್ರೇಕ್
  • ಏರ್ ಸಂಕೋಚಕ
  • ವಾಯು ಶಾಸ್ತ್ರ
  • ಪೈಪ್ ಆರ್ಗನ್
  • ಆಟ್ಗಾರ ಪಿಯಾನೋ
  • ಎಲೆಕ್ತ್ರೋ ನ್ಯೂಮ್ಯಾಟಿಕ್ಸ್ ಕ್ರಮ
  • ಕೊಳವೆಯಾಕಾರದ ನ್ಯೂಮ್ಯಾಟಿಕ್ಸ್ ಕ್ರಮ
  • ನ್ಯೂಮ್ಯಾಟಿಕ್ಸ್ ಚಾಲಕ
  • ನ್ಯೂಮ್ಯಾಟಿಕ್ಸ್ ಏರ್ ಗನ್
  • ನ್ಯೂಮ್ಯಾಟಿಕ್ಸ್ ಮೂತ್ರ ಕೋಶ
  • ನ್ಯೂಮ್ಯಾಟಿಕ್ಸ್ ಸಿಲಿಂಡರ್
  • ನ್ಯೂಮ್ಯಾಟಿಕ್ಸ್ ಬಿಡುಗಡೆ ಒಂದು ತರದ ಸ್ಪಡ್ ಗನ್
  • ನ್ಯೂಮ್ಯಾಟಿಕ್ಸ್ ಮೆಟಲ್ ವ್ಯವಸ್ಥೆ
  • ನ್ಯೂಮ್ಯಾಟಿಕ್ಸ್ ಮೋಟಾರ್ ಟೈರ್
  • ನ್ಯೂಮ್ಯಾಟಿಕ್ಸ್ ಉಪಕರಣಗಳು
  • ಜ್ಯಾಕ್ ಹ್ಯಾಮ್ಮರ್
  • ನ್ಯೂಮ್ಯಾಟಿಕ್ಸ್ ಮೇಲ್ ಗನ್
  • ಒತ್ತಡದ ನಿಯಂತ್ರ ಕವನ
  • ಒತ್ತಡ ಸಂವೇದಕ
  • ಒತ್ತಡ ಸ್ವಿಚ್
  • ವ್ಯಾಕ್ಯೂಮ್ ಪಂಪ್

ಅನುಕೂಲಗಳು

[ಬದಲಾಯಿಸಿ]
  • ವಿನ್ಯಾಸ ಮತ್ತು ನಿಯಂತ್ರಣದ ಸರಳತೆ
  • ವಿಶ್ವ ಸಾರ್ಹತೆ
  • ಸುರಕ್ಷತೆ

ಹೈಡ್ರಾಲಿಕ್ಸ್ ಮತ್ತು ನ್ಯೂಮ್ಯಾಟಿಕ್ಸ್ ಹೋಲಿಸಿದರೆ

[ಬದಲಾಯಿಸಿ]

ನ್ಯೂಮ್ಯಾಟಿಕ್ಸ್ ಮತ್ತು ಹೈಡ್ರಾಲಿಕ್ಸ್ ಎರಡೂ ದ್ರವ ಶಕ್ತಿಯ ಅಳವಡಿಕೆಯು ಬಹಳ ಸುಲಭವಾಗಿ ಸಂಕೋಚಕವಾಗುವ ಗಾಳಿ ಅಥವಾ ಇತರ ಅನಿಲುಗಳನ್ನು ಉಪಯೋಗಿಸುತ್ತದೆ,ಆದರೆ ಹೈಡ್ರಾಲಿಕ್ಸ್ ಸ್ವಲ್ಪ ಕಷ್ಟದಿಂದ ಸಂಕೋಚಕವಾಗುವ ತೈಲಗಳನ್ನು ಉಪಯೋಗಿಸುತ್ತದೆ.[]

ದ್ರವ ಶಕ್ತಿ ಪ್ರಾಯೋಗಿಕವಾಗಿ

[ಬದಲಾಯಿಸಿ]
  • ಹೈಡ್ರಾಲಿಕ್ ಸಿಲಿಂಡರ್ ಅಥವಾ ನ್ಯೂಮ್ಯಾಟಿಕ್ಸ್ ಸಿಲಿಂಡರ್ ಒಂದು ರೇಖಾತ್ಮಕ ಶಕ್ತಿಯನ್ನು ಒದಗಿಸುತ್ತದೆ.
    Pneumatic cylinder (animation)
  • ಹೈಡ್ರಾಲಿಕ್ ಅಥವಾ ನ್ಯೂಮ್ಯಾಟಿಕ್ಸ್ ಮೋಟಾರ್ ನಿರಂತರ ಆವರ್ಶನ ಚಲನೆ ಅಥವಾ ಟಾರ್ಕ್ ನೀಡುತ್ತದೆ.
  • ರೋಟರಿ ಚಾಲಕ ೩೬೦ ಡಿಗ್ರಿಗಿಂತ ಕಡಿಮೆ ತಿರುಗುವಿಕೆಯ ಚಲನೆಯನ್ನು ಒದಗಿಸುತ್ತದೆ.[]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Fluid_power
  2. https://en.wikipedia.org/wiki/Hydraulics
  3. https://en.wikipedia.org/wiki/Mineral_oil
  4. https://en.wikipedia.org/wiki/Pneumatics
  5. https://en.wikipedia.org/wiki/Fluid_power