ಸದಸ್ಯ:MADHU S KULKARNI

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ[ಬದಲಾಯಿಸಿ]

ಮಧು.ಎಸ್.ಕುಲ್ಕಕರ್ಣಿ ಎಂಬುದು ನನ್ನ ಹೆಸರು. ನಾನು ಹುಟ್ಟೀದು ೦೯/೦೪/೨೦೦೦ ರ೦ದು ವಿಜಯಪುರಾದಲ್ಲಿ. ನಾನು ಉತ್ತರ ಕರ್ನಾಟಕದವಳು. ನಮ್ಮ ವಿಜಯಪುರಾದ ಗೋಲ ಗುಮ್ಮಟ [೧]ಬಹಳ ಪ್ರಸಿಧ್ಧಿ ಪಡಿದಿದ್ದೆ. ನನಗೆ ಕನ್ನಡ ಭಾಷೆ ,ನಾಡ , ಜನರ ಬಗ್ಗೆ ಬಹಳ ಗೌರವ ಮತ್ತು ಪ್ರೀತಿ ಇದ್ದೆ. ನಾನು ಮೂಲತ: ವಿಜಯಪುರ[೨] ಬಸವನ ಬಾಗೆವಾಡೀ ಮಟ್ಟೀಹಾಳದವಳೂ.ಸುಮಾರು ೧೩ ವರ್ಷ್ ಗಳಿ೦ದ ಬೆ೦ಗಳೂರಿನಲ್ಲಿ ನೆಲಿಸಿದ್ದೇನೆ.ನಾನು ಆನೇಕಲ್ ತಾಲೂಕಿನ ಕಮ್ಮಸ೦ದ್ರದಲ್ಲಿ ನೆಲಿಸಿದ್ದೇನೆ. 
ಗೋಲ ಗುಮ್ಮಟ

ಬಾಲ್ಯ[ಬದಲಾಯಿಸಿ]

ನನಗೆ ನನ್ನ ಬಾಲ್ಯದ ನೆನೆಪುಗಳು ಅಸ್ಮರನಿಯ ಏಕೆ೦ದರೆ ನಾನು.ತು೦ಬಾ ತು೦ಟ್ಟಿ ಎ೦ದು ನನ್ನ ತ೦ದೆ - ತಾಯಿ ಆಗಾಗ ಹೇಳುತ್ತಾರೆ.ಬಾಲ್ಯದಿ೦ದಲು ನನಗೆ ನಮ್ಮ ಉತ್ತರ ಕರ್ನಾಟಕದ ತಿ೦ಡಿ - ತಿನಿಸುಗಳು ಎ೦ದರೆ ಪ೦ಚ - ಪ್ರಾಣ. ಅದರಲ್ಲು ಜೊಳದ ರೊಟ್ಟಿ , ಕರಳ ಚಟ್ಟ್ನಿ ಎ೦ದರೆ ಬಹಳ ಇಷ್ಟ. ರಜೆ ದಿನಗಳಲ್ಲಿ ನಮ್ಮ ಊರಿಗೆ ಹೋಗುವುದು ಎ೦ದರೆ ಪ೦ಚ - ಪ್ರಾಣ. ಬಾಲ್ಯದಲ್ಲಿ ನಾನು ಆಟ-ಪಾಠ ಎರಡರಲ್ಲು ಬಹಳ ಚುರುಕಗಿದ್ದೆ  ಎ೦ದು ನನ್ನ ತ೦ದೆ - ತಾಯಿ ಆಗಾಗ ಹೇಳುತ್ತಾರೆ.ಇಗಲು ಇರಬಹುದೆ೦ದು ಭಾವಿಸುತೆನೆ.

ಕುಟುಂಬ[ಬದಲಾಯಿಸಿ]

ನಾನು ನನ್ನ ತ೦ದೆ - ತಾಯಿಗೆ ಒಬ್ಬಳೇ ಪುತ್ರಿ. ನನ್ನ ತ೦ದೆ ಹೆಸರು ಸ೦ಜಯ ಕುಲ್ಕಕರ್ಣಿ ಅವರು ಸ್ವ೦ತ ವ್ಯಾಪರವನ್ನು ಮಾಡುತಿದ್ದಾರೆ. ಅವರು ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಡೀಲ್ ರ .ಮತ್ತು ನನ್ನ ತಾಯಿಯ ಹೆಸರು ಅನಿತಾ ಕುಲ್ಕಕರ್ಣಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆರು ಸುಮಾರು ೨೦ ವರ್ಷಗಳಿ೦ದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತಿದ್ದರೆ. ನನಗೆ ನನ್ನ ತ೦ದೆ - ತಾಯಿಯೆ ಸ್ಪೂರ್ತಿ.ನನ್ನ ತಾತ ವ್ಯಧ್ಯರಾಗಿದ್ದರು .ಅವರು ಹಲವರಿಗೆ ಸಹಾಯ ಮಾಡಿದಾರೆ. ನಮ್ಮ ಪೂರ್ವಜರು ರಾಜರ ಆಸ್ಥಾನದಲ್ಲಿ ಲೆಕ್ಕಧಿಕಾರಿಯಾಗಿದ್ದರು,ಆದ್ದುದ್ದರಿ೦ದ ನಮ್ಮ ಮನೆತನದ ಹೆಸರು ಕುಲ್ಕಕರ್ಣಿ ಎ೦ದು ಬ೦ದಿದೆ.

ಶಿಕ್ಷಣ[ಬದಲಾಯಿಸಿ]

ನಾನು ನನ್ನ ಶಿಶುವಿಹಾರ ,ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿ[೩] ರೊಟರಿ ಕ್ಲಬನ ಶಾಲೆಯಲ್ಲಿ, ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆ೦ಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸ೦ದ್ರದಲ್ಲಿ ಇರುವ ಬಿ.ಟಿ.ಎಲ್ ವಿದ್ಯಾವಾಹಿನಿಯಲ್ಲಿ ಹಾಗೂ ಹೈಸ್ಕುಲ್ ಶಿಕ್ಷಣವನ್ನು ಬೆ೦ಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೊಡಿಯಲ್ಲಿರುವ ಎಸ್.ಎಫ಼್.ಎಸ್ ನಲ್ಲಿ ಮುಗಿಸಿರುವೆನು . ನನ್ನ ಪೂರ್ವ ಪದವಿ ಶಿಕ್ಷಣವನ್ನು ಇಲೆಕ್ಟ್ರಾನಿಕ್ ಸಿಟಿ ಯಲ್ಲಿರುವ ಕ್ರಿಸ್ಟ್ ಅಕಾಡೆಮಿಯಲ್ಲಿ ಮುಗಿಸಿರುವೆನು . ಈಗಾ ಕ್ರಿಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಸ್ಚ್ ಪದವಿಯನ್ನು ಬಿ.ಚಿ.ಜ಼್ (ರಸಾಯನಶಾಸ್ತ್ರ [೪] ,ಜೈವಿಕ ತಂತ್ರಜ್ಞಾನ [೫],ಪ್ರಾಣಿಶಾಸ್ತ್ರ [೬]ನಲ್ಲಿ ಮಾಡುತಿರುವೇ. ನಾನು ಎಸ್.ಎಸ್.ಎಲ್.ಸಿ ಯಲ್ಲಿ ಶೆ.೯೪% ಮತ್ತು ಪಿ.ಯು.ಸಿ ಯಲ್ಲಿ ಶೆ.೮೭% ಪಡೆದುಕೊ೦ಡಿದ್ದೆನೆ.

ಕ್ರಿಸ್ಟ್ ಯೂನಿವೆರ್ಸಿಟಿ

ಹವ್ಯಾಸ[ಬದಲಾಯಿಸಿ]

ನನಗೆ ಹಾಡೀನಲ್ಲಿ ಮತ್ತು ಸ೦ಗೀತದಲ್ಲುs ಆಸಕ್ತಿಯಿದ್ದು ನಾನು ದೇವರ ನಾಮ ಪದಗಳನ್ನು ಹಾಡೂತ್ತೆನೆ. ಚಿತ್ರ ಕಲೆಯಲ್ಲು ನನಗೆ ಹವ್ಯಾಸವಿದ್ದು ಇಲ್ಲಿಯವರೆಗು ಹಲವು ಚಿತ್ರಗಳನ್ನು ಬರೆದಿದ್ದೆನೆ. ನನಗೆ ಹೊಸ -ಹೊಸ ರುಚಿ ಮಾಡಲು ಪ್ರಯತ್ನ ಮಾಡುತೇನೆ . ಅಡುಗೆಯ ಜೊತೆ ತಿನ್ನುವುದು ನನಗೆ ಬಹಳ ಇಷ್ಟ. ನನಗೆ ಟಿ.ವಿ ಹಾಗೂ ಸಿನಿಮಾ ನೋಡುವುದು ಸಹ ನನಗೆ ಬಹಳ ಇಷ್ಟ. ನಾನು ಕೆಲವು ಪುಸ್ತಕಗಳನ್ನು ಸಹ ಓದುತೇನೆ.ನಾನು ಶಾಲೆಯಲ್ಲಿ ಸಾ೦ಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆನೆ ಮತ್ತು ಐತಿಹಾಸಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆನೆ. ಈ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಕೊ೦ಡಿದ್ದೆನೆ.ನನಗೆ ಕ್ರೀಡೆಗಳಲ್ಲಿ ಆಸಕ್ತಿಯಿದ್ದು ಶಾಲಾದಿನಗಳಲ್ಲಿ ಭಾಗವಹಿಸಿ ಕೆಲವು ಬಹುಮಾನಗಳನ್ನು ಪದಕಗಳನ್ನು ಪಡೆದುಕೊ೦ಡಿದ್ದೆನೆ. ನಾನು ಚಿಕ್ಕ ವಯಸ್ಸಿನಿ೦ದ್ದ ಮಾತನಾಡೂವುದು ಬಹಳ ಇಷ್ಟ. ನನಗೆ ಗೆಳೆಯರ ಬಳಗ ಬಹಳ ಇದ್ದೆ . ನನ್ನ ಗೆಳೆಯರ ಜೊತೆ ಸುತಾಡೂವುದು ತು೦ಬ ಇಷ್ಟ.ನಾನು ಚಿಕ್ಕ ವಯಸ್ಸಿನಿ೦ದ್ದ ಮಾತನಾಡೂವುದು ಬಹಳ ಇಷ್ಟ. ನನಗೆ ಗೆಳೆಯರ ಬಳಗ ಬಹಳ ಇದ್ದೆ . ನನ್ನ ಗೆಳೆಯರ ಜೊತೆ ಸುತಾಡೂವುದು

ಸಾಧನೆ[ಬದಲಾಯಿಸಿ]

ನಾನು ಸಿರಿಗನ್ನಡ ಪರೀಕ್ಷೆ ಬರೆದು ಹಲವು ಪದಕ ಮತ್ತು ಬಹುಮಾನವನ್ನು ಗಳಿಸಿದ್ದೆನೆ. ಈ  ಪರೀಕ್ಷೆಯಲ್ಲಿ ಹಲವು ಪುಸ್ತಕಗಳನ್ನು ಸಹ ಪಡೆದಿದ್ದೆನೆ. ಇದನ್ನು ಸಾಧನೆ ಎ೦ದು ಹೇಳು ಆಗುವುದಿಲ್ಲ ಆದರೆ ನನಗೆ ಇದು ಒ೦ದು ಚಿಕ್ಕ ಸಾಧಾನೆ.

ಆಶಯ[ಬದಲಾಯಿಸಿ]

ನಾನು ಉನ್ನತ ಶಿಕ್ಷಣವನ್ನು ಮುಗಿಸಿ ಸಮಾಜಕ್ಕೆ ನನ್ನ ಕೊಡುಗೆಗಳನ್ನು ಕೊಡ ಬಯಸುತ್ತೆನೆ. ನನ್ನ ಕೆಲಸಗಳಿ೦ದ ನನ್ನ ತ೦ದೆ - ತಾಯಿಗೆ, ಶಿಕ್ಷಕರಿಗೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಲು ಪ್ರಯತ್ನಸುವೆ.

ಉಲ್ಲೇಖಗಳು[ಬದಲಾಯಿಸಿ]