ಸದಸ್ಯ:Lekharavindran/ಡೇವಿಡ್ ಏ ಕೊಲ್ಬ್
ಗೋಚರ
| ಜನನ | ೧೯೩೯ |
|---|---|
| ಕಾಲಮಾನ | ೨೦ನೆ ಶತಮಾನ ತತ್ವಶಾಸ್ರ್ |
| ಪ್ರದೇಶ | ಪಾಶ್ಛಾತ್ಯ ತತ್ವಶಾಸ್ರ್ತ |
| ಮುಖ್ಯ ಹವ್ಯಾಸಗಳು | ಆನುಭವದ ಕಲಿಕೆ |
| ಗಮನಾರ್ಹ ಚಿಂತನೆಗಳು | ಆನುಭವದ ಆಧರಿತ ಕಲಿಕೆಯ ಪ್ರಮಾಣ ಮಾದರಿ (ELM) |
ಪ್ರಭಾವಕ್ಕೋಳಗಾಗು | |
ಡೇವಿಡ್ ಕೊಲ್ಬ್ ಅಮೇರಿಕದ ಪ್ರಖ್ಯಾತ ಶೈಕ್ಷಣಿಕ ಸಿದ್ದಾಂತಿ. ಅನುಭವದ ಕಲಿಕೆಯು, ವೈಯುಕ್ತಿಕ ಹಾಗು ಸಾಮಾಜಿಕ ಬದಲಾವಣೆ, ವೃತ್ತಿ ವಿಕಾಸ ಹಾಗು ಶಿಕ್ಷಣ ಇವರ ಮುಖ್ಯ ಆಸಕ್ತಿ.