ವಿಷಯಕ್ಕೆ ಹೋಗು

ಸದಸ್ಯ:Lekharavindran/ಡೇವಿಡ್ ಏ ಕೊಲ್ಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೇವಿಡ್ ಏ ಕೊಲ್ಬ್
ಜನನ೧೯೩೯
ಕಾಲಮಾನ೨೦ನೆ ಶತಮಾನ ತತ್ವಶಾಸ್ರ್
ಪ್ರದೇಶಪಾಶ್ಛಾತ್ಯ ತತ್ವಶಾಸ್ರ್ತ
ಮುಖ್ಯ  ಹವ್ಯಾಸಗಳುಆನುಭವದ ಕಲಿಕೆ
ಗಮನಾರ್ಹ ಚಿಂತನೆಗಳುಆನುಭವದ ಆಧರಿತ ಕಲಿಕೆಯ ಪ್ರಮಾಣ ಮಾದರಿ (ELM)

ಡೇವಿಡ್ ಕೊಲ್ಬ್ ಅಮೇರಿಕದ ಪ್ರಖ್ಯಾತ ಶೈಕ್ಷಣಿಕ ಸಿದ್ದಾಂತಿ. ಅನುಭವದ ಕಲಿಕೆಯು, ವೈಯುಕ್ತಿಕ ಹಾಗು ಸಾಮಾಜಿಕ ಬದಲಾವಣೆ, ವೃತ್ತಿ ವಿಕಾಸ ಹಾಗು ಶಿಕ್ಷಣ ಇವರ ಮುಖ್ಯ ಆಸಕ್ತಿ.