ಸದಸ್ಯ:Kurababu1946/sandbox

ವಿಕಿಪೀಡಿಯ ಇಂದ
Jump to navigation Jump to search

ನನ್ನ ಕಾರ್ಯಕ್ರಮ:

ನಾನು ಈ ದಿನ ಬೆಂಗಳೂರಿಗೆ ಹೋಗುವವನಿದ್ದೇನೆ. ನೀವು ನಾಳೆ ನನ್ನನ್ನು ಅಲ್ಲಿ ಭೇಟಿ ಮಾಡಬಹುದು. ಅಲ್ಲಿ ನಾವು ವಿವರವಾಗಿ ಮಾತನಾಡೋಣ.

ನಾನು ಮಾತನಾಡುವ ಭಾಷೆಗಳು[ಬದಲಾಯಿಸಿ]

ಇಂಗ್ಲೀಷ್[ಬದಲಾಯಿಸಿ]

ಈ ಭಾಷೆಯಲ್ಲಿ ನಾನು ಬರೆಯಬಲ್ಲೆ, ಮಾತನಾಡಬಲ್ಲೆ,

ಕನ್ನಡ[ಬದಲಾಯಿಸಿ]

ಈ ಭಾಷೆಯಲ್ಲಿ ನಾನು ಓದಬಲ್ಲೆ, ಬರೆಯಬಲ್ಲೆ.

ಹಿಂದಿ[ಬದಲಾಯಿಸಿ]

ಈ ಭಾಷೆಯಲ್ಲಿ ಕೇವಲ ಓದಬಲ್ಲೆ

ಮರಾಠಿ[ಬದಲಾಯಿಸಿ]

ಈ ಭಾಷೆ ಸ್ವಲ್ಪಮಟ್ಟಿಗೆ ಅರ್ಥವಾಗುತ್ತದೆ.

ನಾನು ಇಷ್ಟ ಪಡುವ ಕವಿಗಳು[ಬದಲಾಯಿಸಿ]

  1. ಕುವೆಂಪು ಅವರ ಕವನಗಳು ಬಹಳ ಉತ್ತಮವಾಗಿವೆ.
  2. ದರಾ ಬೇಂದ್ರೆ ಯವರು ತುಂಬಾ ಚೆನ್ನಾಗಿ ಬರೆಯುತ್ತಾರೆ.
  3. ಶಿವರುದ್ರಪ್ಪ ಕವನಗಳನ್ನು ಬರೆಯುತ್ತಾರೆ.
  4. ಪು.ತಿ.ನ ಬಹಳ ಶ್ರೇಷ್ಠ ಕವಿ.