ಸದಸ್ಯ:Kurababu1946/sandbox
ಗೋಚರ
ನನ್ನ ಕಾರ್ಯಕ್ರಮ:
ನಾನು ಈ ದಿನ ಬೆಂಗಳೂರಿಗೆ ಹೋಗುವವನಿದ್ದೇನೆ. ನೀವು ನಾಳೆ ನನ್ನನ್ನು ಅಲ್ಲಿ ಭೇಟಿ ಮಾಡಬಹುದು. ಅಲ್ಲಿ ನಾವು ವಿವರವಾಗಿ ಮಾತನಾಡೋಣ.
ನಾನು ಮಾತನಾಡುವ ಭಾಷೆಗಳು
[ಬದಲಾಯಿಸಿ]ಇಂಗ್ಲೀಷ್
[ಬದಲಾಯಿಸಿ]ಈ ಭಾಷೆಯಲ್ಲಿ ನಾನು ಬರೆಯಬಲ್ಲೆ, ಮಾತನಾಡಬಲ್ಲೆ,
ಕನ್ನಡ
[ಬದಲಾಯಿಸಿ]ಈ ಭಾಷೆಯಲ್ಲಿ ನಾನು ಓದಬಲ್ಲೆ, ಬರೆಯಬಲ್ಲೆ.
ಹಿಂದಿ
[ಬದಲಾಯಿಸಿ]ಈ ಭಾಷೆಯಲ್ಲಿ ಕೇವಲ ಓದಬಲ್ಲೆ
ಮರಾಠಿ
[ಬದಲಾಯಿಸಿ]ಈ ಭಾಷೆ ಸ್ವಲ್ಪಮಟ್ಟಿಗೆ ಅರ್ಥವಾಗುತ್ತದೆ.
ನಾನು ಇಷ್ಟ ಪಡುವ ಕವಿಗಳು
[ಬದಲಾಯಿಸಿ]- ಕುವೆಂಪು ಅವರ ಕವನಗಳು ಬಹಳ ಉತ್ತಮವಾಗಿವೆ.
- ದರಾ ಬೇಂದ್ರೆ ಯವರು ತುಂಬಾ ಚೆನ್ನಾಗಿ ಬರೆಯುತ್ತಾರೆ.
- ಶಿವರುದ್ರಪ್ಪ ಕವನಗಳನ್ನು ಬರೆಯುತ್ತಾರೆ.
- ಪು.ತಿ.ನ ಬಹಳ ಶ್ರೇಷ್ಠ ಕವಿ.