ಸದಸ್ಯ:Kevin joseph007/ನನ್ನ ಪ್ರಯೋಗಪುಟ
ಕೋಳಿಯು ಗಾಲುಸ್ ಗಾಲುಸ್ ಡೊಮೆಸ್ಟಿಕೂಸ್ ಒಂದು ಪಳಗಿಸಿದ ಹಕ್ಕಿ, ಕೆಂಪು ಕಾಡುಕೋಳಿಯ ಒಂದು ಉಪಪ್ರಜಾತಿ. ದೇಶೀಯ ಪ್ರಾಣಿಗಳ ಪೈಕಿ ಅತಿ ಸಾಮಾನ್ಯ ಹಾಗು ವ್ಯಾಪಕ ಹಾಗು ೨೦೦೩ರಲ್ಲಿ ೨೪ ಬಿಲಿಯಕ್ಕಿಂತ ಹೆಚ್ಚಿನ ಸಂಖ್ಯೆಯಿತ್ತೆಂದು ಅಂದಾಜಿಸಲಾಗಿರುವ ಕೋಳಿ ಇತರ ಯಾವುದೇ ಪಕ್ಷಿ ಪ್ರಜಾತಿಗಳಿಗಿಂತ ಹೆಚ್ಚಿವೆ. ಮಾನವರು ಕೋಳಿಗಳನ್ನು ಪ್ರಮುಖವಾಗಿ ಒಂದು ಆಹಾರ ಮೂಲವಾಗಿ ಇಟ್ಟುಕೊಳ್ಳುತ್ತಾರೆ, ಮತ್ತು ಮಾಂಸ ಹಾಗು ಮೊಟ್ಟೆ ಎರಡನ್ನೂ ಸೇವಿಸುತ್ತಾರೆ.ಕೋಳಿ ಸಾಮಾನ್ಯವಾಗಿ ಹೆಚ್ಚು ಗಾಢ ಬಣ್ಣದ ದೂಡ್ಡ ಮತ್ತು ಹೆಣ್ಣು ಕೋಳಿಗಳಿಗೆ ಹೋಳಿಸಿದರೆ ತಮ್ಮ ತಲೆ ಮೇಲೆ ದೂಡ್ಡ ಜೇನು ಹೊಂದಿರುತ್ತದೆ.ಕೋಳಿಯ ಬಗೆ ಹೆಳುವದಾದರೆ ಅದು ಒಂದು ಹಕ್ಕಿ ಮಾತ್ರಾ ಅಲ್ಲಾ,ಕೋಳಿಯಲ್ಲಿ ತಿಳಿಯ ಬೆಕಾದದು ತುಂಬ ಇದೆ. ಅದರಲ್ಲಿ ಒಂದು ಎನೆಂದರೆ,ಕೋಳಿಯನು ಇಟು ಕಾಸು ಮಡುವ ಒಂದು ಆಟ್ಟವಿದೆ. ಅದನು ಹುಂಜದ ಕಾಳಗೆ ಎನ್ನುತಾರೆ.[೧] ಹುಂಜದ ಕಾಳಗೆ ಎಂದರೆ ಇಂಗಲ್ಲಿಷಿನಲ್ಲಿ ಕೊಕ್ಕ್ ಫ಼ೈಟ್ಟ(cock fight) ಎನ್ನುತಾರೆ. ಹುಂಜದ ಕಾಳಗೆ, ಕೋಳಿ ಜಗಳ, ಒಂದು ಕೋಳಿಯು ಅದರೊಂದಿಗೆ ಮತ್ತೊಂದು ಕೋಳಿಯನು ಚಿಕ್ಕ ಗಡಿಯೊಲಳಗೆ ಬಿಡುತ್ತಾರೆ. ಆ ಎರಡು ಕೋಳಿಗಲು ಅವರೊಂದಿಗೆ ಜಗಳವಾಡುತ್ತವೆ ಎರಡು ಕೋಳಿಯ ಮೆಳು ಜನರು ಅಥವ ಅ ಕೋಳಿಯನು ಬೆಳೆಸುವವರು ಅಥವ ಶ್ರಿಮಂತರು ಯಾವುದಾದರು ಕೋಳಿಯ ಮೇಲೆ ಕಾಸನು ಕಟ್ಟುತಾರೆ ಕೋಳಿಯ ಜಗಲದ ನಂತರ ಯಾವ ಕೋಳಿ ಜೀವಂತವಾಗಿ ಇರುತದೊ ಸೊತ ಕೋಳಿಯೊಂದಿಗೆ ಕಾಸು ಕಟ್ಟಿದವರು ಗೆದವರೊಂದಿಗೆ ಆ ಕಾಸನು ಕಟ್ಟ ಬೇಕು. ಆದರೆ ಈ ಆಟ್ಟವನು ಸರ್ಕಾರ ನಡೆಸುವದಕೆ ಅನುಮತಿ ಕೊಡುವುದಿಲಾ ಎಕೆಂದರೆ ಆ ಆಟ್ಟದ ಸಮಯದಲ್ಲಿ ಒಂದು ಕೋಳಿಯ ಜೀವವು ಕಳೆಯುತದೆ ಆದರಿಂದ ಅದನು ತಡೆ ಮಾಡಿದಾರೆ. ಈ ಆಟ್ಟವು ಎಲಾ ಊರಿನಲ್ಲಿಯು ಆಡುತ್ತಾರೆ ಆದರೆ ಆಂಧ್ರ ಪ್ರದೇಸಶದಲಿ ಹೆಚ್ಚು ಕಾಣಬಹುದು, ಮತು ಆಂಧ್ರ ಪ್ರದೇಶ ಕೋಳಿ ಜಗಳಕೆ ತುಂಬ ಪ್ರಮುಖವದ ಊರು ಕುಡಾ. ಮತು ಕೋಳಿಯ ಪ್ರಥೆಕತ್ತೆ ಹೆಳ ಬೇಕೆಂದರೆ ಆಹಾರ ಮತ್ತು ಎಲಾ ಮನೆಯಾ ಶುಭ ಸಂದರ್ಬದಲ್ಲಿ ಕೋಳಿ ಇರುತ್ತದೆ.ಊರಿನವರು ನಗರದವರನು ನೊಡಳು ಬರುವಾಗ ಸೆಹಿ ಕಾರ ಅವರ ಊರೊ ಸಮಾನದೊಂದಿಗೆ ಎರಡು ಆಥವ ಮೂರು ನಾಟ್ಟಿ ಕೋಳಿಯನು ಕಾಲಿಗೆ ಕಟ್ಟಿ ತಿನ್ನಲು ತರುತ್ತಾರೆ.ಕೋಳಿಯ ವಿಶೇಷ ಎನೆಂದರೆ ಅವುಗಳು ಒಂದು ಬಾರಿ ಕೂಗಲು ತೂಡಗಿದ್ದರೆ ಮತ್ತು ಅದ್ದನ್ನು ನಿಲ್ಲಿಸುವುದಿಲ್ಲಾ, ಅದು ಒಂದು ರೀತಿ ಸ್ಪರ್ಧಯಂತಿರುತ್ತದೆ. ಅವುಗಳು ವಿವಿಧ ಧ್ವನಿಯನ್ನು ಅಥವ ಧ್ವನಿಯಲ್ಲಿ ಕೂಗುತ್ತದೆ ಅದು ಎಕೆಂದರೆ ಬೇರೆ ಕೋಳಿಗಳನ್ನು ಬಯದಲ್ಲಿ ಹಾಗೂ ಅವರನ್ನು ಸಾಲಿನ ಒಳಗೆ ಇಡುವುದಕ್ಕೆ ಕೊಡಾ,ಅವರ ವಿವಿಧ ಧ್ವನಿಯಿಂದ ಪ್ರಜ್ಯ್ನವಂತ ಎಚ್ಚರಿಕೆ ಸಹಾಯ ಇತರರು ಕರೆ ಮಾಡಿದಾರೆ.
ಕೋಳಿಗಳು ರೈತರ ಬೆಳ್ಳಗು ಜಾವ ನಿದೆಯಿಂದ ಹೇಳುವುದ್ದಕ್ಕೆ ಪ್ರಕೃತಿಯು ಕೊಟ್ಟ ಎಚ್ಚರಿಕ್ಕೆ ಗಂಟ್ಟೆ ಎಂದು ಅವರು ಕೋಳಿಗೆಳನ್ನು ಕರಿದಿಸಿದ್ದಾರೆ.[೨]ಕೋಳಿಗಳು ಕೂಗುವುದು ಮಾತ್ರ ವಲ್ಲದೆ ಹೆಣ್ಣು ಕೋಳಿಗಳಂತೆ ಹೇಂಟೆಯಂತೆ ಕ್ಲಕ ಶಬ್ದಕೂಡ ಮಾಡುತ್ತದೆ.ಕೋಳಿಯು ಹುಲ್ಲು ಮತ್ತು ಧಾನ್ಯಗಳು ತಿನ್ನುವ ಜೀವಿಯಾಗಿದ್ದೆ, ಕೋಳಿಯು ಒಂದು ಹಕ್ಕಿಯಾದ್ದರು ಅದ್ದಕ್ಕೆ ಮತ್ತು ಬೇರೆ ಹಕ್ಕಿಗಳಂತೆ ಹೆಚ್ಚು ಹಾರಲು ಹಾಗುವುದಿಲ್ಲಾ ಮತ್ತು ಕೋಳಿಗಳಿಗೆ ವಾಸನೆ ಹಾಗು ರುಚ್ಚಿ ತಿಳಿಯುವ ವಿದ್ಯುತ್ ಇಲ್ಲಾ ಆದರೆ ಅವುಗಳಿಗೆ ಚೂಪಾದ ಕಿವಿಗಳು ಚೆನ್ನಾಗಿ ಕೇಳಿಸುತ್ತದೆ.ಕೋಳಿಗಳು ಬಗ್ಗಿಸಿದ ಹಕ್ಕಿಗಳು ಆದರಿಂದ ಇವುಗಳನ್ನು ಲೋಖದ ಪ್ರತಿ ಭಾಗದಲ್ಲಿಯು ಕಾಣಬಹುದ್ದು.ಕೋಳಿಗಳು ಹೆಚ್ಚಾಗಿ ಬೆಚ್ಚಗಿನ ಮತ್ತು ಸಾಮ್ಯ ಹವಮಾನದಲ್ಲಿ ವಾಸಿಸುತ್ತದ್ದೆ.ಕೋಳಿಗಳು ಹೆಣ್ಣು ಕೋಳಿಗಳಿಂತ ಹೆಚ್ಚು ಆಕ್ರಮುಣ್ಣಕಾರಿ ಆದರಿಂದಲೆ ಕೋಳಿಗಳನ್ನು ಇಟ್ಟು ಕೋಳಿ ಜಗಳ ಆಟ್ಟವನ್ನು ಆಡುತ್ತಾರೆ. ಕೋಳಿಗಳ ಜವಾಬ್ದಾರಿ ಎನೆಂದರೆ ಹೆಣ್ಣು ಕೋಳಿ ಮತ್ತು ಮರಿಗಳನ್ನು ನೋಡಿ ಹಾಗು ಅಪಾಯದಿಂದ ಕಾಪಾಡುವುದ್ದು ಮತ್ತು ಬೇರೆ ಯಾವುದೆ ಅಡಚಣೆ ಇಲ್ಲದೆ ತಿನ್ನುವುದನ್ನು ನೋಡಿ ಕೊಲ್ಲುವುದೆ ಅದರ ಜವಾಬ್ದಾರೊಯಾಗಿರುತ್ತದೆ.ಕೋಳಿಗಳ ಆಯಸ್ಸು ಹದಿನೈದು ವರುಷದವರೆಗಿರುತ್ತದೆ.ಕೋಳಿಗಳು ಒಂದು ನೂರು ವ್ಯಕ್ತಿಗಳನ್ನು ನೆನಪಿಟ್ಟುಕೂಂಡು ಗುರುತಿಸಲು ಮತ್ತು ಮುನುಷ್ಯರನ್ನು ನೆನಪಿಟ್ಟುಕೂಳುವ ಶಕ್ತಿ ಅವುಗಳಿಗೆ ಇದೆ.ಕೋಳಿಗಳಿಗೆ ಮನುಷ್ಯರಂತೆ ಪೂರ್ಣ ಬಣ್ಣ ಧೃಷ್ಟಿಯಿರುತ್ತದೆ.ಕೋಳಿಗಳು ತಮ್ಮ ತಮ್ಮ ಒಡನೆ ಮಾತನಾಡಿಕೂಳುತ್ತವೆ.ಕೋಳಿಗಳು ಇಪ್ಪತ್ತುನಾಲ್ಕು ಧ್ವನಿಯಲ್ಲಿ ಮಾತನಾಡಿ ಕೂಳುತ್ತವೆ.ಮತ್ತು ಕೋಳಿಗಳು ತಮ್ಮ ಕೋಳಿ ಗೆಳಯರೂಂದಿಗೆ ತಮ್ಮ ಅಪಾಯದ ಬಗ್ಗೆ ಹೇಳಿ ಅರಿವು ಕೂಡುತ್ತದೆ.ಕೋಳಿಗಳು ತಮ್ಮ ಅಮ್ಮನೂಂದಿಗೆ ಅವರ ಆರಾಮದಾಯಕ ಬಗೆ ಹೇಳಿಕೂಳುತ್ತವೆ.ಕೋಳಿಗಳಿಗೆ ಆಡುವುದು,ಒಡುವುದು ಮತ್ತು ನೆಗೆಯುವುದು ಎಂದರೆ ಇಷ್ಟ ಆದರೆ ಅರ್ಧಕೆ ಅರ್ಧ್ ಕೋಳಿಗಳನ್ನು ಚಿಕ್ಕ ಕೋಡಿನಲ್ಲಿ ಹಾಕ್ಕಿ ಅದನ್ನು ಕಷ್ಟಾ ಪಡಿಸುತ್ತ ಅದರ ಸುಖವನ್ನು ತೆಗೆಯುತ್ತಾರೆ ಜನರು.ಕೋಳಿಗಳು ಆಹಾರ ಸಿಕ್ಕದ ನಂತರ ಬೇರೆ ಕೋಳಿಗೆಳನು ಆಹಾರ ಮಾಡಲು ಕೂಗಿ ಕರೆಯುತ್ತವೆ ಅದ್ದರೆ ಆಹಾರ ಸಿಕ್ಕಿದ್ದ ಕೋಳಿಗಳು ಮಾತ್ರಾ ಆ ಕೂಗನು ಕೇಳುವುದಿಲ್ಲಾ.ಕೋಳಿಗೆಳುಕೂಡಾ ಮನುಷ್ಯರಂತೆ ಕನಸು ಕಾನುತ್ತವೆ.ಕಾಡು ಕೋಳಿಗಳು ಒಂದು ವರ್ಷಕೆ ಬೆರಿ ಹತ್ತರಿಂದ ಹದ್ದಿನೈದು ಮೂಟ್ಟೆಗಳನು ಮಾತ್ರ ಸಂತಾನವೃದ್ದಿ ಋತುವಿನಲ್ಲಿ ಮಾತ್ರ ಹಾಕುತ್ತದೆ.ಕೋಳಿಗೆಳು ನೃತ್ಯ ಮಾಡುತ್ತವೆ ಅವುಗಳು ಸಂತಸವಾಗಿರುವ ಸಮಯದಲ್ಲಿ ತಲೆಯನ್ನು ಮೇಲೆಕೆ ಕೆಳಗೆ ಮಾಡಿಕೂಂಡು ಓಡುತಾ ಆಡುತ್ತದೆ. ಕೋಳಿಗೆಳು ಅದರ ಜಾಗದಲ್ಲಿ ಮಾತ್ರ ಕುಲ್ಲಿಯುತ್ತವೆ ಬೇರೆ ಯಾವ ಜಾಗದಲೂ ಕೂರುವುದಿಲ್ಲ ಎಕೆಂದರೆ ಅದು ಬೇರೆ ಕೋಳಿಯು ಕುಳಿತ ಜಾಗವಾಗಿರುತ್ತದೆ ಅಥವಾ ಅವುಗಳಿಗೆ ಆರಾಮದಯಕ ಇರುವುದಿಲ್ಲ.ತಾಯಿ ಕೋಳಿಗಳು ಅದರ ಮರಿ ಕೋಳಿಗಳೂಡನೆ ಅದು ಮೂಟೆಯಲಿ ಇರುವಾಗಳೆ ಮಾತನಾಡುತವೆ, ಮರಿಗಳು ಮೂಟೆ ಒಳಗಿಂದ ಶ್ಬದ ಮಾಡಿ ತಾಯಿಯನ್ನು ಮಾತನಾಡಿಸುತ್ತದೆ.ಆದರಿಂದಲೆ ಕೋಳಿಗಳು ಹಕ್ಕಿಗಳಲ್ಲಿ ಒಂದು ವಿಷೆಶವಾದ ಹಕ್ಕಿ.