ಸದಸ್ಯ:Kavitha G. Kana/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ವತಿ ಜಿ. ಐತಾಳ್[ಬದಲಾಯಿಸಿ]

ಪಾರ್ವತಿ ಜಿ. ಐತಾಳ್, ಸಾಹಿತಿ, ಬರಹಗಾರ್ತಿ, ಅನುವಾದಕಿ. ಇವರು ಉಡುಪಿ ಜಿಲ್ಲೆಯ ಮುಲ್ಕಿ ವಿಜಯಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕಿಯಾಗಿ ಸೇರಿ, ಪ್ರಸ್ತುತ ಕುಂದಾಪುರದ ಬಂಡಾರ್ಕಾರ ಕಾಲೇಜಿನಲ್ಲಿ ಇಂಗ್ಲಿಷ್ ಮುಖ್ಯಸ್ಷೆ‍ಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳ ಭಾಷೆಯನ್ನು ಕಲಿತು, ಕನ್ನಡದೊಂದಿಗೆ ಹಿಂದಿ, ಇಂಗ್ಲಿಷ್, ಮಲಯಾಳ, ತುಳು ಭಾಷೆಗಳನ್ನು ಕಲಿತು ಪಂಚಭಾಷಾಪ್ರವೀಣೆಯಾಗಿ ಅನುವಾದ ಕ್ಷೇತ್ರದಲ್ಲಿ ಬಹಳ ಆಸಕ್ತಿ ತೋರಿದರು. ಉಧ್ಯೋಗದೊಂದಿಗೆ ಉದಯವಾಣಿ, ಮುಂಗಾರು ಇತ್ಯಾದಿ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದರು.

ಜನನ ಜೀವನ[ಬದಲಾಯಿಸಿ]

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಧರ್ಮತ್ತ‍ಡ್ಕ ಹಳ್ಳಿಯ ಮಧ್ಯಮವರ್ಗದ ಹವ್ಯಕ ಬ್ರಾಹ್ಮಣ ಮನೆತನದಲ್ಲಿ ೧೯೫೭ರ ಜುಲೈ ೨೩ರಂದು ಜನಿಸಿದರು.


ಅನುವಾದ ಕೃತಿಗಳು[ಬದಲಾಯಿಸಿ]

  • ನೆನೆದ ಒಂದು ರಾತ್ರಿ ಕನ್ನಡಕ್ಕೆ
  • ಗುರುದಕ್ಷಿಣೆ ನಾಟಕ
  • ಅಸುರವಿತ್ ಕಾದಂಬರಿ ದುರ್ಬೀಜವಾಗಿ ಕನ್ನಡಕ್ಕೆ

ಪ್ರಕಟಣೆಗಳು[ಬದಲಾಯಿಸಿ]

ಕನಸು ಮತ್ತು ವಾಸ್ತವ


ಸ್ತ್ರಿಪ್ರಧಾನ ಕೃತಿ[ಬದಲಾಯಿಸಿ]

ಜೀವಿಕ್ಯಾನ ಮರನ್ನು ಪೋಯ ಸ್ತ್ರಿ ಕಾದಂಬರಿ ಕನ್ನಡಕ್ಕೆ ಪಟ ತೆರೆಯುವ ಮುನ್ನ ಕೃತಿಯಾಗಿ

ಸ್ವತಂತ್ರ ಕೃತಿಗಳು[ಬದಲಾಯಿಸಿ]

  1. ಹೊನ್ನ ಬೆಳಕೆ ಬಾ
  2. ನಾನು ಗೃಹಲಕ್ಷ್ಮಿ
  3. ನಾನೇನು ಮಾಡಲಿ
  4. ಹೆಣ್ಣು ಮಗಳು
  5. ವನಮಾಲ ಕೀಲುಗೊಂಬೆ
  6. ಮೂಕ ಹಕ್ಕಿ[೧]

ಪ್ರಶಸ್ತಿಗಳು[ಬದಲಾಯಿಸಿ]

  1. ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ
  2. ಗೋವಿಂದರಾವ್ ಸ್ಮಾರಕ ಕಾದಂಬರಿ ವಿಮರ್ಶಾ ಬಹುಮಾನ
  3. ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ[೨]

ಉಲ್ಲೇಖ[ಬದಲಾಯಿಸಿ]

<reference /> <reference />

  1. ಚಂದ್ರ ಗಿರಿ, ನಾಡೋಜ ಡಾ. ಸಾರಾ ಅಬೂಬಕ್ಕರ್, ಅಭಿನಂದನ ಗ್ರಂಥ, ಸಂಪಾದಕರು ಡಾ. ಸಬಿಹಾ, ಸಿರಿವರ ಪ್ರಕಾಶನ ಬೆಂಗಳೂರು, ಮೊದಲ ಮುದ್ರಣ ೨೦೦೯.
  2. http://lekhakiyarasangha.org/awards.html