ವಿಷಯಕ್ಕೆ ಹೋಗು

ಸದಸ್ಯ:Kamal samraat

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ನನ್ನ ಹೆಸರು ಕಮಲ್ ಆದರೆ ನನ್ನನ್ನು ಸಾಮ್ರಾಟ್ ಎಂದು ನನ್ನ ಸ್ನೇಹಿತರು ಕರೆಯುತ್ತಾರೆ!

ನಾನು ಹುಟ್ಟಿದು ಬೆಳೆದ್ದಿದು ಕರ್ನಾಟಕ ರಾಜ್ಯದ ಬೆಂಗಳೂರು ಜೆಲ್ಲೆಯ ಬೇಗೂರು ಗ್ರಾಮದಲ್ಲಿ.  

ನನ್ನ ತಂದೆ ಹೆಸರು ವೆಂಕಟೇಶ್ ಮತ್ತು ತಾಯಿ ಸರಸ್ವತಿ.ಅವರಿಬ್ಬರದು ಪ್ರೀತಿಯ ವಿವಾಹ!

ವಿದ್ಯಾಭ್ಯಾಸ

[ಬದಲಾಯಿಸಿ]

ಕ್ರೈಸ್ಟ್ ಸ್ಕೂಲ್ನಲ್ಲಿ ೧೦ನೇ ತರಗತಿಯ ವರೆಗು ವಿದ್ಯಾಭ್ಯಾಸ ಮಾಡಿದ ನಂತರ ಜೈನ್ ಕಾಲೇಜುಗೆ ಸೇರಿಕೊಂಡೆ.

ಈಗ ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ  ಬಿ.ಎ ಓದುತ್ತಿದ್ದೇನೆ ಅದರೊಂದಿಗೆ ಐಎಎಸ್ ಎಕ್ಸಾಮ್ಗೆ ಸಿದ್ಧತೆ ನಡೆಸುತ್ತಿದ್ದೇನೆ.

ಹವ್ಯಾಸ

[ಬದಲಾಯಿಸಿ]

ನನಗೆ ಫುಟ್ಬಾಲ್ ಮತ್ತು ಕ್ರಿಕೆಟ್ ಎಂದರೆ ತುಂಬ ಇಷ್ಟ!

ಬೆಂಗಳೂರು ಪರವಾಗಿ ಕೆ.ವೈ.ಸಿ.ಎ ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದೇನೆ.

ಆಸಕ್ತಿ

[ಬದಲಾಯಿಸಿ]

ಚಿಕನ್ ಬಿರಿಯಾನಿ ಮತ್ತು ಮುಟ್ಟೋನ್ ಫ್ರೈ ಎಂದರೆ ತುಂಬ ಪ್ರಿಯ.

ಧ್ವಿಚಕ್ರ ವಾಹನ ಮತ್ತು  ಕೈ ಗಡಿಯಾರಗಳ ಬಗ್ಗೆ ತುಂಬ ಆಸಕ್ತಿ ಹೊಂದಿದ್ಧೀನೆ.

ವಿಶೇಷತೆ

[ಬದಲಾಯಿಸಿ]

ಕನ್ನಡ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅಪಾರವಾದ ಗೌರವ ಇದೆ. 

ನನ್ನ ಮಾತೃ ಬಾಷೆ ತೆಲುಗು! ನನಗೆ ಇತರ ಮೂರು(ಕನ್ನಡ,ಇಂಗ್ಲಿಷ್,ತಮಿಳ್) ಬಾಷೆ ಸಹ ಬರುತ್ತದೆ.