ಸದಸ್ಯ:Kalkere Ravikumar/Kalkere Ravikumar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Kalkere Ravikumar[ಬದಲಾಯಿಸಿ]

kalkere ravikumar

ಜನನ : ಬೆಂಗಳೂರು ಪೂರ್ವ ತಾಲ್ಲೂಕು ಕೃಷ್ಣರಾಜಪುರ ಹೋಬಳಿ ಹೊರಮಾವು ಅಂಚೆ ಕಲ್ಕೆರೆ ಗ್ರಾಮ.

ಮೂಲವೃತ್ತಿ : ವ್ಯವಸಾಯ

ಜನನ : 19-09-1970

ತಂದೆ : ಕೆಂಪಣ್ಣ ತಾಯಿ : ಹೊನ್ನಮ್ಮ ಇವರ ಮೂರನೇ ಮಗನಾಗಿ ಕಲ್ಕೆರೆ ಗ್ರಾಮದಲ್ಲಿ ರವಿಕುಮಾರ್ ಅವರ ಜನನವಾಯಿತು.

ಪ್ರಾಥಮಿಕ ಶಿಕ್ಷಣವನ್ನು ಕಲ್ಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ, ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಊರಿನಲ್ಲಿ ವಿದ್ಯಾಭ್ಯಾಸ ಮಾಡಲಾಯಿತು. ತದನಂತರ ಎಂಟನೇ ತರಗತಿಗೆ ರಾಮಮೂರ್ತಿ ನಗರದ ರಾಮಮೂರ್ತಿ ನಗರ ವಿಕಾಸ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಾಯಿತು. 9ನೇ ತರಗತಿ ಯನ್ನು ಕೊತ್ತನೂರು ಗ್ರಾಮದ ಸಿದ್ಧಾರ್ಥ ಶ್ರೀನಿವಾಸ ಪ್ರೌಢಶಾಲೆ 9 ಮತ್ತು 10ನೇ ತರಗತಿ ಯನ್ನು ಮತ್ತು ಸಂಸ್ಕೃತ ವಿದ್ಯಾಭ್ಯಾಸವನ್ನು ಪೂರೈಸಲಾಯಿತು. ಮೊದಲನೇ ಪಿಯುಸಿ ಎರಡನೇ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲಾ ಮತ್ತು ವಾಣಿಜ್ಯ ಕಾಲೇಜು ಬೆಂಗಳೂರು ಕೋಟೆ ನಂತರ BA ವಿದ್ಯಾಭ್ಯಾಸವನ್ನು ಮೂರು ವರ್ಷಗಳ ಕಾಲ ಎಸ್ಎಲ್ಎನ್ ಕಾಲೇಜಿನಲ್ಲಿ ಕೋಟೆ ಬೆಂಗಳೂರು ಇಲ್ಲಿ ಪೂರೈಸಲಾಯಿತು.


ತದನಂತರ ಹಾವನೂರು ಕಾಲೇಜ್ ಎರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಪೂರ್ಣಗೊಳಿಸಲು ಸಾಧ್ಯವಾ ಗಲಿಲ್ಲ. ನಮ್ಮ ಮನೆಯಲ್ಲಿ ಸಾಕಷ್ಟು ತೊಂದರೆಗಳಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. 1987 ರಲ್ಲಿ ಶಿರಾದ ಚನ್ನನಕುಂಟೆಯ ಸ್ನೇಹಿತ ಫ್ಲೋರ್ಮಿಲ್ ನಾಗರಾಜ್ ಅವರಿಂದ ಸಿರ ಪರಿಚಯವಾಗಿ ಅಂದಿನಿಂದ ಇಂದಿನವರೆಗೆ ಇದೆ ಕರ್ಮಭೂಮಿಯಾಗಿದೆ. ರಾಜಕೀಯ ಪ್ರವೇಶ 1994 ಸೋಶಿಯಲ್ ವರ್ಕ್ 2000 ಸಿರಾ ಗೆ ಬಂದಿದ್ದು 2004 ರಲ್ಲಿ ಹೊರಮಾವು ಗ್ರಾಮ ಪಂಚಾಯಿತಿ ಮೆಂಬರ್,1986 ರಿಂದ 2010 ವರೆಗೆ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ, ಬೆಂಗಳೂರು ಪೂರ್ವ ತಾಲ್ಲೂಕಿನ ಹಳೆ ವರ್ತೂರು ವಿಧಾನಸಭಾ ಕ್ಷೇತ್ರ ದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ, 2010 ರಿಂದ ಇಲ್ಲಿಯವರೆಗೂ ಜಾತ್ಯಾತೀತ ಜನತಾದಳದ ಪಕ್ಷದಲ್ಲಿ ಪ್ರಮುಖ ನಾಯಕ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದೇನೆ, 2016 ತುಮಕೂರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಾವರೆಕೆರೆ ಕ್ಷೇತ್ರದಿಂದ ಶ್ರೀಮತಿ ಲತಾ ರವಿಕುಮಾರ್ ಅವರು ಜೆಡಿಎಸ್ನ ಅಭ್ಯರ್ಥಿ ಯಾಗಿ ಅತ್ಯಧಿಕ ಮತಗಳಿಂದ ಜಯ ಗಳಿಸಿರುತ್ತಾರೆ 2016 ಮೇ 11 ರಿಂದ ತುಮಕೂರು ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾಗಿ ಶ್ರೀಮತಿ ಲತಾ ರವಿಕುಮಾರ್ ಅವರು ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ, ರೈತಪರ ಹೋರಾಟಗಳಲ್ಲಿ ಭಾಗವಹಿಸಿ ದೆಹಲಿಯಲ್ಲಿ ನಡೆದ ದಾಳಿಂಬೆ ಬೆಳೆಗಾರರ ಒಕ್ಕೂಟದಲ್ಲಿ ಭಾಗವಹಿಸಿದರು. ಮದುವೆ ಕಾರ್ಯಕ್ರಮ, ಹಾಸ್ಪಿಟಲ್ ಗೆ ಸಹಾಯ, ಮನೆ ಕಟಿಸಿ ಕೊಟ್ಟಿರೋದು, ನಾಟಕಗಳು, ರಂಜಾನ್ ಹಬ್ಬಕೆ ಊಟದ ಸಹಾಯ, ಇವನ್ನೆನ್ನಲ್ಲ ತಪ್ಪದೆ ಮಾಡಿಕೊಂದುವಂಡಿದ್ದೇನೆ. ರಾಜಕೀಯ ಜೀವನದಲ್ಲಿ34 ಅನುಭವ . 2015 ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪನೆಯ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು ಹೊತ್ತಿದರು.

ನನ್ನ ದೂರದೃಷ್ಟಿ ಸಿರ ಬಗ್ಗೆ, : ಶಿರಾದ ಸಮಗ್ರ ಅಭಿವೃದ್ಧಿ ಕೆಲಸಕ್ಕೆ ಹಾಗೂ ಶಿಕ್ಷಣ ಆರೋಗ್ಯ ಕೃಷಿ ಕೈಗಾರಿಕೆ ಬಡತನ ನಿರ್ಮೂಲನೆ, ನಿರುದ್ಯೋಗ ನಿವಾರಣೆ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ, ನೀರಾವರಿ ಹೆಚ್ಚಿನ ಆದ್ಯತೆ ನೀಡಲಾಗುವುದು.