ಸದಸ್ಯ:K.R Roshith/ನನ್ನ ಪ್ರಯೋಗಪುಟ
ಗೋಚರ
ಮಗೋಡು ಜಲಪಾತ
[ಬದಲಾಯಿಸಿ]ಮಗೋಡು ಜಲಪಾತ ಕರ್ನಾಟಕದ ಚಿರಪರಿಚಿತ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಉತ್ತರಕರ್ನಾಟಕ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನಲ್ಲಿದೆ. ಈ ಪ್ರದೇಶದಲ್ಲಿ ಸತೋಡಿ ಮತ್ತು ಅನ್ನ್ಚಲಿ ಜಲಪಾತವು ಮುಂತಾದ ಆಕರ್ಷಣೆಯ ಸ್ಥಳಗಳಾಗಿವೆ. ಮಾಗೋಡು ಜಲಪಾತ ಯಲ್ಲಾಪುರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟದ ಕಾಡಿನ ನಡುವೆ ಇಲ್ಲಿಗೆ ದಾರಿ ಹಾದುಹೋಗುತ್ತೆದೆ. ದಾರಿಯ ಅಗಲ ಕಿರುದಾಗ್ಗಿದ್ದು ಹಾಗು ಹೊಂಡ ಗುಂಡಿಗಳಿಂದ ಕೂಡಿದ್ದು , ಟ್ರಕಿಂಗ್ ಹವ್ಯಾಸಗಾರರಿಗೆ ಉತ್ತಮ ಅನುಭವ ದೊರೆಯುತೆದೆ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು. ಮಗೋಡು ಜಲಪಾತದ ಮೂಲ ಬೇಡ್ತಿ ನದಿಯ ಇನ್ನೊಂದು ಹೆಸರು ಗಂಗವಲ್ಲಿ ನದಿ.ಈ ನದಿ ಧರವಾಡ ಜಿಲ್ಲೆಯ ಸೋಮೇಶ್ವರ ದೆವಸ್ಥಾನದ ಬಲಿ ಶಾಲ್ಮಲೆಯಾಗಿ ಜನಿಸಿ ,ಹಚ್ಚ ಹಸಿರಿನ ನಡುವೆ ಸಾಗಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಬೇಡ್ತಿ ನದಿಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಮಗೋಡು ಜಲಪಾತವಾಗಿ ಧುಮುಕುತ್ತದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಾದ ಸಮಯದಲ್ಲಿ ಜಲಪಾತದ ಭೊರ್ಗರೆತ ಮುಗಿಲು ಮುಟ್ಟುತ್ತದೆ. ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ. ಡಟ್ಟ ಹಸಿರಿನ ನಡುವೆ ,ಕಂದು ಬಣ್ಣದಲ್ಲಿ, ರಭಸದಿಂದ ಹರಿದು, ಬಂಡೆಗಳನ ನಡುವೆ ರಾಕ್ಷಸಿಯಂತೆ ಧುಮುಕುತ್ತದೆ. ಬೇಸಿಗೆಗಾಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಜಲಪಾತ ವಿಕ್ಷಣೆ ಮನೋರಂಜನೆದಾಯಕವಾಗಿ ಕಂಡುಬರುವುದಿಲ್ಲ. ಚಲಿಗಾಲದಲ್ಲಿ ನೀರಿನ ಹರಿವು ಹದವಾಗಿದ್ದು, ಮಂಜು ಕೂಡಿರುತ್ತದ್ದೆ. ತುಸು ಮೈಕೊರೆಯುವ ಚಲಿಯಲಿ, ಮಂಜಿನ ಮುಸುಕಿನಲ್ಲಿ ಮಗೋಡು ಜಲಪಾತದ ವಿಕ್ಷಣೆ ಒಂದು ಅದ್ಭುತದಂತೆ ಕಂಡು ಬರುತ್ತದ್ದೆ. ಮಗೋಡು ಜಲಪಾತದ ತುತ್ತತುದಿ ಹಾಗು ಕೆಳಭಾಗದ ಪ್ರದೇಶಕ್ಕೆ ಪ್ರವೇಷ ನೀಡುವುದಿಲ್ಲ. ಜಲಪಾತದ ಎದುರು ವೀವ್ ಪಾಂಟ್ ನಲ್ಲಿ ನಿಂತು ವಿಕ್ಷೀಸಲು ಅನುಕೂಲವೊದಗಿದಸಲಾಗಿದ್ದೆ.ಈ ಜಲಪಾತವನ್ನು ವಿಕ್ಷೀಸಕಲು ಚಲಿಗಾಲ ಸರಿಯಾದ ಕಾಲವಾಗಿದೆ. ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.
ತೆರಳುವ ಮಾರ್ಗಗಳು
[ಬದಲಾಯಿಸಿ]ಮಾಗೋಡು ಜಲಪಾತಕ್ಕೆ ಹೋಗಲು ಇರುವ ಮಾರ್ಗಗಳು,
ಹತ್ತಿರದ ವಿಮಾನ ತಂಗುವ ಸ್ಥಳ- ಹುಬ್ಬಲ್ಲಿ (೮೧ ಕಿ.ಮೀ). ಬೆಂಗಳೂರು ಇಂದ ೫೦೨ ಕಿ.ಮೀ. ಕಾರವಾರದಿಂದ ೧೦೦ ಕಿ.ಮೀ. ಗೋವದಿಂದ ೨೦೫ ಕಿ.ಮೀ.