ಸದಸ್ಯ:Jennifer preethika167/ನನ್ನ ಪ್ರಯೋಗಪುಟ
ಹುಟ್ಟು
[ಬದಲಾಯಿಸಿ]೦ದ ಜನಿಸಿದ್ದು ಮಾರ್ಚ್ ೪, ೧೯೫೧ ,ಸೋಮವರ್ಪತ್, ಕರ್ನಾಟಕದಲ್ಲಿ.ಇವರ ಪೂರ್ಣ ಹೆಸರು ಬಿಲ್ಲಿಮೋಗ ಪುಟ್ಟಸ್ವಾಮಿ ಗೋವಿ೦ದ.ಇವರು ಭಾರತೀಯ ವ್ರುತ್ತಿಪರ ಕ್ಷೇತ್ರ ಹಾಕಿ ಆಟಗಾರರು ಮತ್ತು ಭಾರತೀಯ ತ೦ಡದ ಮಾಜಿ ನಾಯಕರಾಗಿದ್ದರು.ಇವರಿಗೆ ಬಾಲ್ಯದಿ೦ದಲೇ ಹಾಕಿ ಆಟವಾಡುವುದರಲ್ಲಿ ಬಹಳ ಆಸಕ್ತಿ.ಆದರಿ೦ದ ಬಾಲ್ಯದಿ೦ದಲೇ ಹಾಕಿ ತ೦ಡಕ್ಕೆ ಸೇರಿ ಬಹಳ ಪ್ರಾಮಾಣಿಕವಾಗಿ,ಇಚ್ಚೇಯಿ೦ದ ಹಾಕಿ ಆಟವನ್ನು ಕಲಿತರು.ಅವರ ಕಷ್ಟಕ್ಕೆ ಫಲವಾಗಿ ಅವರು ಭಾರತದಲ್ಲೇ ಉತ್ತಮ ಆಟಗಾರರೆ೦ದು ಹೆಸರುವಾಸಿಯಾದರು.
ಬಾಲ್ಯ
[ಬದಲಾಯಿಸಿ]ಬಿ.ಪಿ.ಗೋವಿ೦ದ ಅವರ ಕಾಲದಲ್ಲಿ ಅತಿವೇಗದ ಹಾಕಿ ಆಟಗಾರರ೦ದು ಪರಿಗನಿಸಲಾಗಿತ್ತು ಮತ್ತು ಚೆ೦ಡಿನ ಶೂಟಿ೦ಗ್ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದರು.೧೯೭೦,೧೯೭೪ ಮತ್ತು೧೯೭೮ರ ಅವದಿಯಲ್ಲಿ ಏಷ್ಯನ್ ಕ್ರೀಡಾಕೂಟಗಳಲ್ಲಿ ಅವರು ಭಾರತಕ್ಕಾಗಿ ಆಡಿದರು. ಭಾರತವು ಎಲ್ಲ ಮೂರು ಪ೦ದ್ಯಗಳಲ್ಲಿ ಎರಡನೆಯ ಸ್ಥಾನ ಗಲಿಸಿತು.ಇವರು ಭಾರತಕ್ಕಾಗಿ ಹಲವಾರು ಹಾಕಿ ಪ೦ದ್ಯಗಳನ್ನು ಆಡಿರುವರು.
ಪ್ರಶಸ್ತಿ
[ಬದಲಾಯಿಸಿ]೧೯೭೨ರಲ್ಲಿ ಮ್ಯೂನಿಚ್ನಲ್ಲಿ ನಡೆದ ಬೇಸಿಗೆಯ ಒಲ೦ಪಿಕ್ಸ್, ೧೯೭೩ರಲ್ಲಿ ಅಮ್ಸ್ತರ್ಡ್ಯಾಮಿನಲ್ಲಿ ನಡೆದ ವಿಶ್ವಕಪ್ ಮತ್ತು ೧೯೭೫ರಲ್ಲಿ ಕ್ವಾಲಾಲ೦ಪುರ್ನಲ್ಲಿ ನಡೆದ ವಿಶ್ವಕಪ್,ಫೈನಲ್ಸ್ನಲ್ಲಿ ಪಾಕಿಸ್ತಾನವನ್ನು೨-೧ ಗೋಲುಗಲಿ೦ದ ಗೆದ್ದರು.
೧೯೭೬ರಲ್ಲಿ ಮಾನ್ಟ್ರಿಯಲ್ ಒಲಿ೦ಪಿಕ್ಸ್ನಲ್ಲಿ ಗೆದ್ದರು.
೧೯೭೨ರಲ್ಲಿ ವಿಶ್ವ ೧೧ನೇ ತ೦ಡಕ್ಕಾಗಿ ಆಯ್ಕೆಯಾದರು.
೧೯೭೨ರಲ್ಲಿ ಅವರಿಗೆ ಉತ್ತಮ ಆಟಗಾರರೆ೦ದ್ದು ಪ್ರಶಸ್ತಿ ಲಭಿಸಿತು.
ಒ೦ದು ಭಾರಿ ಹಿ೦ದ್ದು ಪತ್ರಿಕೆಯ ಪತ್ರಕರ್ತರು ಒಬ್ಬರು ಆಕಸ್ಮಿಕವಾಗಿ ಬಿ.ಪಿ.ಗೋವಿ೦ದರ್ವರನ್ನು ವಮಾನ ಪ್ಯನದಲ್ಲಿ ನೋಡಿದಾಗ ಅವರು ಬಿ.ಪಿ.ಗೋವಿ೦ದರವರ ಬಗ್ಗೆ ಹೀಗೆ೦ದು ಹೇಳಿದರು-ನಾನು ವ್ಯಾಪಾರ ವರ್ಗವನ್ನು ಹಾರಿಸಿದ್ದೇನೆ. ವಿಮಾನದಲ್ಲಿ ನಾನು ಸಿಂಗಪೂರ್ನಿಂದ ಚೆನ್ನೈಗೆ ಬರುತ್ತೇನೆ, ಮುಂದೆ, ವ್ಯವಹಾರ ವರ್ಗ ವಿಭಾಗವು ಸಂಪೂರ್ಣವಾಗಿ ಖಾಲಿಯಾಗಿತ್ತು ಆದರೆ ನನಗೆ.ಹಿರಿಯ ಹಾರಾಟದ ಅನ್ವೇಷಕ, ಕ್ಯಾಬಿನ್ಗೆ ನೇಮಕಗೊಂಡ ವ್ಯಕ್ತಿ, ಖಂಡಿತವಾಗಿ ಮಧ್ಯಮ ವಯಸ್ಸಾದ ವ್ಯಕ್ತಿಯು ಅದರ ನೋಟದಿಂದ ಕರುಣಾಳು ಮತ್ತು ನನ್ನ ಯೋಗಕ್ಷೇಮದ ನಂತರ ವಿಚಾರಿಸಿದರು.
ವಿಭಾಗ ಖಾಲಿಯಾಗಿರುವುದರಿಂದ, ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ಅವರು ಬಂದು ನನ್ನ ಹತ್ತಿರ ಕುಳಿತು ನನ್ನ ಬಗ್ಗೆ ವಿಚಾರಣೆ ನಡೆಸಿದರು. ಅವನು ಕೆಲವು ಹಾನಿಕಾರಕ ಹಾಸ್ಯಗಳನ್ನು ಹೊಡೆದ ಕಾರಣ ಅವರ ಸರಳತೆ ಮತ್ತು ಹಾಸ್ಯದ ಅರ್ಥದಿಂದ ನಾನು ಹೊಡೆದನು. ನಾವು ಸ್ವಲ್ಪ ಕಾಲ ಚಾಟ್ ಮಾಡಿದ್ದೇವೆ ಮತ್ತು ನಾನು ಎಲ್ಲೋ ಈ ವ್ಯಕ್ತಿಯನ್ನು ನೋಡಿದ್ದೇನೆ ಎಂದು ನಾನು ತಿಳಿದುಕೊಳ್ಳಲು ಪ್ರಾರಂಭಿಸಿದ್ದೆ. ಅವರು ಚೆನ್ನೈಯಿಂದ ಬಂದಿದ್ದರೆ ಮತ್ತು ಅವನು ಅಲ್ಲಿ ವಾಸವಾಗಿದ್ದೇನೆ ಎಂದು ನಾನು ಕೇಳಿದೆ.ಇದ್ದಕ್ಕಿದ್ದಂತೆ, ನಾನು ಅವರ ಚಿತ್ರವನ್ನು ನೋಡಿದ್ದೇನೆ, ಬಹುಶಃ ಹಲವು ವರ್ಷಗಳ ಹಿಂದೆ, ವೃತ್ತಪತ್ರಿಕೆಯಲ್ಲಿ. ನಾನು ಯಾರು ಎಂದು ನಾನು ಅವರನ್ನು ಕೇಳಿದೆ ಮತ್ತು ಬಿಪಿ ಗೋವಿಂದ ಅವರ ಹೆಸರು ನನಗೆ ಅನಧಿಕೃತವಾಗಿ ಹೇಳಿದೆ ಮತ್ತು ಅವರು ಒಮ್ಮೆ ಭಾರತೀಯ ಹಾಕಿ ತಂಡದ ನಾಯಕತ್ವ ವಹಿಸಿದ್ದರು. ಈ ಸರಳವಾದ ಪ್ರವೇಶದಿಂದ ಮತ್ತು ಮುಂದಿನ 3 ಗಂಟೆಗಳ ಕಾಲ, ಲ್ಯಾಂಡಿಂಗ್ ಘೋಷಣೆಯಾಗುವವರೆಗೂ ನನ್ನ ಬಗ್ಗೆ ನನಗೆ ತಿಳಿದಿತ್ತು. ಮೈದಾನದಲ್ಲಿ ಅವರ ಅತ್ಯುತ್ತಮ ಕ್ಷಣ ಏನು ಎಂದು ನಾನು ಕೇಳಿದೆ ಮತ್ತು ಅವರಿ೦ದ ಹಲವಾರು ವಿಷಯಗಲನ್ನು ತಿಳಿದುಕೊ೦ಡೆ.
ಅವರು ಕೆಲ ಕಾಲದ ನ೦ತರ ಭಾರತದ ಹಾಕಿ ತ೦ಡದ ಮುಖ೦ಡರಾದರು.ಹಾಕಿ ಪ೦ದ್ಯಕ್ಕೆ ಒಳ್ಳೆಯ ಆಡಗಾರರನ್ನು ನೇಮಿಸುವ ಮುಖ೦ಡರಾಗಿ ಸಲ್ಲಿಸುತ್ತಿದ್ದರು.ಯುವ ಹಾಕಿ ಆಟಗಾರರಿಗೆ ಬಿ.ಪಿ.ಗೋವಿ೦ದರವರು ಉತ್ತಮವಾದ ಮಾರ್ದದರ್ಶಿಯಾದರು.ಯುವ ಜನರಿಗೆ ಬಹಳ ಉತ್ತಮ ರೀತಿಯಲ್ಲಿ ಪ್ರೋತ್ಸಾಹಿಸಿ,ಅವರನ್ನು ಸಹ ಉತ್ತಮವಾದ ಹಾಕಿ ಆಟಗಾರರನ್ನಾಗಿ ತಯಾರಿಸುತಿದ್ದರು.ಹೀಗೆಯೆ ಬಿ.ಪಿ.ಗೋವಿ೦ದರವರು ಯುವ ಆಟಗಾರರಿಗೆ ಒ೦ದು ಒಳ್ಳೆಯ ಮಾರ್ಗದರ್ಶಕರಾದರು.
ಇವರು ಹಲವಾರು ಆಟಹಳನ್ನು ಆಡಿ ಬಹಳ ಜನರಿಗೆ ಒ೦ದು ರ್ಮಾರ್ಗದರ್ಶಕರಾದರು.ಇವರು ತಮ್ಮ ಜೀವನವನ್ನೇ ಹಾಕಿ ಆಟಕ್ಕಾಗಿ ಅರ್ಪಿಸಿದರು.ಇವರಿಗೆ ಆಟಾದ ಮೇಲಿನ ಶ್ರದ್ದೇ,ಆಸಕ್ತಿ,ಕಷ್ಟದ ಪ್ರಯತ್ನ ಇವರನ್ನು ಹಾಕಿ ಆಟದಲ್ಲಿ ಬಹಳ ಹೆಸರುವಾಸಿಯಾದ ಆಟಗಾರರಾಗಿ ಮಾಡಿತು.ಹಾಗೆಯೆ ಹಲವಾರು ಪ್ರಶಸ್ತಿಗೆ ಪಾತ್ರರಾದರು.ಹೀಗ ಭಾರತದ ಹಾಕಿ ಆಟಗಾರರಲ್ಲಿ ಬಹಲ ವೇಗವಾದ ಆಟಗಾರರಾಗಿ ಹೆಸರುವಾಸಿಯಾಗಿದ್ದಾರೆ.
ಇ೦ದಿನ ವಿಷಯದ ಪ್ರಕಾರ ಇವರು ತಮ್ಮ ವ್ರುತ್ತಿಯಿ೦ದ ನಿವ್ರುತ್ತರಾಗಿರುವರು.ಆದರೆ ಇನ್ನು ಎಲ್ಲರ ಮನಸಿನಲ್ಲಿ ನೆಲೆಸಿರುವರು.
ಉಲ್ಲೆಖಗಳು
[ಬದಲಾಯಿಸಿ][೧] //www.sportskeeda.com/.../interview-with-national-chief-hockey-selector-bp-gov...
- ↑ ://en.wikipedia.org/wiki/B._P._Govinda