ವಿಷಯಕ್ಕೆ ಹೋಗು

ಸದಸ್ಯ:Jagapai/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಕ್ರೋಪ್ಲಾಸ್ಟಿಕ್[ಬದಲಾಯಿಸಿ]

ಮೈಕ್ರೋಪ್ಲಾಸ್ಟಿಕ್ ಮಾನವನ ದೇಹವನ್ಣು ಪ್ಲಾಸ್ಟಿಕ್ ವಸ್ತುಗಳಲ್ಲಿ ಬರುವ ಆಹಾರ ಸೇವಿಸುವುದರಿಂದ ಪ್ರವೇಶಿಸುತ್ತದೆ. [೧]

ತ್ಯಾಜ್ಯದ ಮೂಲಕ ಸಮುದ್ರವನ್ನು ಸೇರುವ ಈ ಪ್ಲಾಸ್ಟಿಕ್ ಸಾಗರದ ಅಲೆಗಳ ಮೇಲ್ಮೈಯಲ್ಲಿ ಇರುವ ಜೀವಿಗಳ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಕ್ರಮೇಣ ಸಮುದ್ರದ ಆಳಕ್ಕೆ ಇಳಿದು ಅಲ್ಲಿನ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ[೨]. ಇವುಗಳಲ್ಲಿ ಹಲವು ವಿಧ

  • ಪಿ ವಿ ಸಿ
  • ಎಚ್ ಡಿ ಪಿ ಇ
  • ಎಲ್ ಡಿ ಪಿ ಇ

ಉಲ್ಲೇಖಗಳು[ಬದಲಾಯಿಸಿ]