ಸದಸ್ಯ:HARSHITHA SHIVAKUMAR

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕುಟುಂಬ[ಬದಲಾಯಿಸಿ]

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು.
ಹಂಪಿ, ಕರ್ನಾಟಕ
ಮೇಕೆದಾಟು - ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದೀ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ವಿಹಾರಸ್ಥಳ, ಬೆಂಗಳೂರಿನಿಂದ ೯೦ ಕಿ. ಮೀ. ದೂರದಲ್ಲಿದೆ. ಬೆಂಗಳೂರಿನ ದಕ್ಷಿಣಕ್ಕೆ ಸಾತನೂರು ಮಾರ್ಗವಾಗಿ 113 ಕಿಮೀ. ಕನಕಪುರದಿಂದ ಸಾತನೂರು, ಆಲಹಳ್ಳಿ, ಉಯ್ಯಂಬಳ್ಳಿಗಳ ಮಾರ್ಗವಾಗಿ ದಕ್ಷಿಣದಲ್ಲಿ ಸುಮಾರು 40 ಕಿಮೀ ದೂರದಲ್ಲಿದೆ.
ಮೇಕೆದಾಟು,ಕನಕಪುರ
ನನ್ನ ಹೆಸರು ಹಷಿ೯ತ ಕೆ.ಎಸ್. ನನ್ನ ತಂದೆ ಕೆ.ಎನ್ ಶಿವಕುಮಾರ್ ಹಾಗು ನನ್ನ ತಾಯಿ ಸವಿತ. ನಾನು ಜನಿಸಿದ್ದು ಭಾರತ ದೇಶದ ಕನಾ೯ಟಕ ರಾಜ್ಯದ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ನನ್ನ ಪ್ರೀತಿಯ ಅಭಿಮಾನದ ನಾನು ಬೆಳದ ಊರು ಕನಕಪುರ[೧]. ಕನಕಪರದಲ್ಲಿರುವ ಕೋಟೆ ನಮ್ಮ ವಾಸಸ್ಥಾನ ಸುಮಾರು 70 ವರ್ಷಗಳಿಂದ ಹಿರಿಯರು ಬಾಳಿ ಬದುಕಿದ ಮನೆಯಲ್ಲಿ, ತುಂಬಿದ ಸಂಸಾರದಲ್ಲಿ ನನ್ನ ಜನನ 23-09-2000 ರಂದು ಆಯಿತು. (ಸಂಜೆ ಸುಮಾರು 10.40ರ ಸಮಾಯದಲ್ಲಿ) ನಮ್ಮ ಮನೆಯಲ್ಲಿ ಅಜ್ಜಿ ತಾತ, ತಾತನ ಅಣ್ಣಂದಿರರು ತಮ್ಮಂದಿರು ಎಲ್ಲ ಸೇರಿ ಸುಮಾರು 15-20 ಜನ ಒಂದೇ ಮನೆಯಲ್ಲಿ ವಾಸಿಸುತ್ತಿದರು. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದ್ದದರಿಂದ ನಾನು ಎಲ್ಲರ ಅಚ್ಚುಮೆಚ್ಚಾದ ಮಗುವಾಗಿ ಬೆಳೆದೆ.ಅಜ್ಜ ಅಜ್ಜಿಯರ ವಾತ್ಸಲ್ಯ ಎಂದಿಗೂ ಮರೆಯಲಾರೆನು. ನನ್ನ ತಂದೆ ಬಿ.ಇ. ಪದವೀಧರರಾಗಿದ್ದು, ಕುಟಂಬದ ವ್ಯವಹಾರವಾದ ಚಿತ್ರ ಪ್ರದಶನವನು ಮುಂದುವರಿಸಿಕೊಂಡಿದ್ದಾರೆ. ಅಲ್ಲದೆ ನಮ್ಮ ತಂದೆ ಕೌನ್ಸಿಲರ್ ಆಗಿ ಹಾಗೂ ಸಮಾಜ ಸೇವೆ ಕೆಲಸಗಳಲ್ಲಿ ತೊಡಗಿಸಿಕೊಂಡಿದಾರೆೆ. ಮತ್ತು ನನ್ನ ತಾಯಿ ಎಮ್.ಎಸ್ ಸಿ ಪದವೀಧರರಾಗಿದ್ದು ಜೈನ ವಿಶ್ವವಿದ್ಯಾಲಯದಲ್ಲಿಿ ಗಣಿತ ಉಪನ್ಯಾಸಕಿ ಆಗಿ ಕೆಲಸ ನಿವಱಹಿಸಿದ್ದಾರೆ. ನಾನು ನಮ್ಮ ತಂದೆ ತಾಯಿಗೆ ಒಬ್ಬಳೇ ಮಗಳು. ನನ್ನ ತಂದೆ ತಾಯಿ ಹೊರಗಡೆ ಕೆಲಸದಲ್ಲಿ ಇದ್ದರೂ ಸಹ ನನಗೆ ಎಂದಿಗೂ ಒಂಟಿತನ ಇರಲಿಲ್ಲಾ. ಎಲ್ಲರೂ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗೆ ನಾನು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮಗುವಿನಿಂದ 3 ವಷಱಕ್ಕೆ ಕಾಲಿಟ್ಟೆ  [ಬದಲಾಯಿಸಿ]

ಶಾಲಾ ಜೀವನ[ಬದಲಾಯಿಸಿ]

ನನ್ನ ಮೊದಲ ಶಾಲಾ ವ್ಯಾಸಂಗ ಸೆಂಟ್ ಮೈಕಲ್ ಶಾಲೆಯಿಂದ ಪ್ರಾರಂಭವಾಯಿತು. ತುಂಬ ಕಾತುರದಿಂದ ಶಾಲೆಗೆ ಹೋಗಲು ಕಾಯುತ್ತಿದ್ದೆ. ನನಗೆ ಮೊದಲಿಂದಲೂ ಸಾಂಸೃತಿಕ ಕಾಯಱಕ್ರಮದಲ್ಲಿ ಆಸಕ್ತಿ ಹಾಗೂ ನಾನು ನನ್ನ ಮೊದಲನೇ ಬಹುಮಾನ ಓಟದ ಆಟದಲ್ಲಿ ಪಡೆದೆನು. ಹೀಗೆ ನನ್ನ ಬಾಲ್ಯದ ಮುಂದಿನ ಹಂತ  ಜೈನ್ ಶಾಲೆಯಲ್ಲಿ ಪ್ರಾರಂಭವಾಯಿತು. ಇಲ್ಲಿ ನಾನು ಯು.ಕೆ.ಜಿ - 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದೆ. ಪ್ರತಿ ವಷಱದಲ್ಲಿ ಎಲ್ಲ ಸಾಂಸೃತಿಕ ಕಾಯಱಕ್ರಮ-ಶಾಲೆಯ ವಾಷಿಱಕೋತ್ಸವದಲ್ಲಿ ಭಾಗವಾಹಿಸಿದ್ದೇನೆ. ಹಾಗೆಯೇ ಬಹಳ ಬಹುಮಾನಗಳನ್ನು ಕೂಡ ಪಡದದ್ದೇನೆ. ಹಾಗೂ 3 ವಷಱ ತರಗತಿಯ ಬೆಸ್ಟ್ ಸ್ಟೂಡೆಂಟ್ ಆವಾಡಱ ಅನ್ನು ಕೂಡ ಗೆದ್ದಿದ್ದೇನೆ. ಹಾಗೆಯೇ ನನಗೆ ತುಂಬಾ ಗೆಳೆಯರಿದ್ದಾರೆ ಶಾಲೆ ಹಾಗೂ ನಮ್ಮ ಮನೆಯ ಬಳಿ ಸಂಜೆಯ ಹೊತ್ತು ಎಲ್ಲಾ ಒಟ್ಟಾಗಿ ಸೇರಿ ಬಹಳಷ್ಟು ಆಟೋಟಗಳನ್ನು ಆಡಿದ್ದೇವೆ. ನನ್ನ ಶಾಲೆಯ ಪಯಣ ಹೀಗೆ ಸಾಗುವಾಗ ನಾನು ಹೈಸ್ಕೂಲ್ ಮೆಟ್ಟಿಲು ಏರಿದೆ. ಈ ಸಮಯದಲ್ಲಿ ನಾನು ಚನ್ನಾಗಿ ಓದುತ್ತಿದ್ದೆನು, ಹಾಗೂ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದನೆ. ನಾನು ಸ್ಕೌಟ್ಸ್ ಗೆ ಸೇರಿಕೊಂಡಿದ್ದೆ. ಅಲ್ಲಿನ ಎಲ್ಲಾ ಕಾಯಱಕ್ರದಲ್ಲಿ ಪೂಣಱವಾಗಿ ಭಾಗಿಯಾಗಿದ್ದೆ. ಗಿಡ ನೆಡುವ, ಸ್ವಚ್ಛತೆ ಅರಿವು ಮೂಡಿಸುವ ಹಾಗೂ 2 ದಿನ ಕ್ಯಾಂಪ್ ನಲ್ಲೂ ಭಾಗಿಯಾಗಿದ್ದೆ.

ಕಾಲೇಜು ಜೀವನ ಮತ್ತು ಸಾಧನೆ[ಬದಲಾಯಿಸಿ]

ಅಲ್ಲದೇ ನನ್ನ 10 ನೇ ತರಗತಿಯಲ್ಲಿ ನಾನು ಹೌಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದೆ. ಹಲವಾರು ಕಾಯಱಕ್ರಮಗಳಿಗೆ ನಿರೂಪಣೆ ಮಾಡಿ ಎಲ್ಲರಿಂದ ಪ್ರಶಂಶಿಸಲ್ಪಟ್ಟಿದ್ದೆ. ಹೀಗೆ ನನ್ನ 10ನೇ ತರಗಿತಿಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಮಾನಗಿ ತೂಡಗಿಸಿಕೊಂಡು ಬರುತ್ತಿದ್ದೆ, ಹಾಗೂ ಪಬ್ಲಿಕ್ ಎಕ್ಸಾಮ್ ನಲ್ಲಿ ಸಿ.ಜಿ.ಪಿ.ಎ 10 ಕ್ಕೆ 10 ತೆಗೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದೆ. ಹೀಗೆ ನನ್ನ ಹೈಸ್ಕೂಲ್ ಪಯಣವನ್ನು ಮುಗಿಸಿ ಸಿಹಿ ನೆನಪುಗಳೂಂದಿಗೆ ನನ್ನ ಕಾಲೇಜಿನ ವ್ಯಾಸಂಗಕ್ಕೆ ಕಾಲಿಟ್ಟೆ. ನಾನು ವಿಜ್ಙಾನದಲ್ಲಿ ಅಷ್ಟು ಬಲವಿಲ್ಲದಿದ್ದರಿಂದ ಕಾಮಸಱ ಅನ್ನು ಆಯ್ಕೆ ಮಾಡಿಕೊಂಡು ಪದ್ಮನಾಭನಗರದದಲ್ಲಿರುವ ಕುಮಾರನ್ಸ್ ಪಿಯು. ಕಾಲೇಜಿನಲ್ಲಿ ದಾಖಲಿಸಿಕೊಂಡೆ. ನನ್ನ ಅಭಿರುಚಿಗಳೆಲ್ಲ ಇಲ್ಲಿಯು ಮುಂದುವರಿಯಿತು. ನಾನು ಕ್ಲಾಸ್ ಲೀಡರ್ ಆಗಿ ಆಯ್ಕೆಯಾದೆ ಎಲ್ಲರು ನನ್ನ ಆಗು-ಹೋಗುಗಳನ್ನು ಯಶಸ್ವಿಯಾಗಿ ನಿವಱಹಿಸುತ್ತಿದ್ದೆ. ಇಲ್ಲಿ ಮೊದಲನೇ ಪಿಯು ಪರೀಕ್ಷೆಯಲ್ಲಿ ಶೇಕಡ 98 ಅಂಕಗಳನ್ನು ಪಡೆದೆ. ದ್ವಿತೀಯ ಪಿಯು ಅಲ್ಲಿ ಕೂಡ ಕ್ಲಾಸ್ ಲೀಡರ್ ಆಗಿದ್ದೆ. ಇಲ್ಲಿ ಬೆಸ್ಟ್ ಔಟ್ ಗೊಯೀಂಗ್ ಸ್ಟುಡೆಂಟ್ ಪ್ರಶಸ್ತಿಯನ್ನು ಪಡೆದೆ. ಅಲ್ಲದೇ ಕಾಲೇಜಿನ ಮುಖಾಂತರ ಜಪಾನಿನ ವಿದ್ಯಾಥಿಱಗಳ ಜೂತೆ ಸಂವಾದ ಕಾಯಱಕ್ರಮದಲ್ಲಿ ಪಾಲ್ಗೂಳ್ಳಲು ನನ್ನನ್ನು ಆಯ್ಕೆ ಮಾಡಿದ್ದರು. ಅಲ್ಲದೇ ಅಂತರ ಕಾಲೇಜಿನ ಸ್ವಧಱಗಳಲ್ಲಿ ನಮ್ಮ ಕಾಲೇಜನ್ನು ಪ್ರತಿನಿಧಿಸಿದ್ದೆ. ಈ ಎಲ್ಲಾ ಚಟುವಟುಕೆಗಳ ಮದ್ಯೆ ಮುಖ್ಯ ಪರೀಕ್ಷೆ ಎದುರಾಗಿದ್ದು ಅದರ ತಯಾರಿಯಲ್ಲು ಸಂಪೂಣಱ ತೊಡಗಿಸಿಕೊಂಡೆ. ಇದರ ಪ್ರತಿಫಲದಂತೆ ನನಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇಕಡ 97.4 ಅಂಕವನ್ನು ಪಡೆದೆ. 3 ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದೆ. ಕಾಲೇಜಿನ ವತಿಯಿಂದ ಸನ್ಮಾನ ಕಾಯಱಕ್ರಮ ಕೂಡ ಏಪಱಡಿಸಲಾಗಿತ್ತು. ಹಾಗೂ ಬಹಳ ಸಂಘ ಸಂಸ್ಥೆಗಳು ಕೂಡ ನನಗೆ ಸನ್ಮಾನ ಮಾಡಿದವು. ಎಲ್ಲರು ನನ್ನ ಏಳೀಗೆಯಿಂದ ತುಂಬಾ ಹರುಷ ಪಟ್ಟರು.

ಹವ್ಯಾಸಗಳು ಮತ್ತು ಆಸಕ್ತಿ[ಬದಲಾಯಿಸಿ]

ಕ್ರೈಸ್ಟ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) [೪]ಎಂಬ ಮಾನ್ಯತೆ ದೊರಕಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ
ಕ್ರೈಸ್ಟ್ ಯೂನಿವರ್ಸಿಟಿ
ಅಡುಗೆ ಶಾಖವನ್ನು ಬಳಸಿ ಸೇವನೆಗೆ ಆಹಾರವನ್ನು ತಯಾರಿಸುವ ಕಲೆ, ತಂತ್ರಜ್ಞಾನ ಮತ್ತು ಕುಶಲಕರ್ಮ. ತೆರೆದ ಬೆಂಕಿ ಮೇಲೆ ಆಹಾರವನ್ನು ಗ್ರಿಲ್ ಮಾಡುವುದರಿಂದ ಹಿಡಿದು ವಿದ್ಯುತ್ ಒಲೆಗಳನ್ನು ಬಳಸುವುದರವರೆಗೆ, ವಿವಿಧ ಬಗೆಯ ಅವನ್‍ಗಳಲ್ಲಿ ಬೇಕ್ ಮಾಡುವುದರವರೆಗೆ, ಅಡುಗೆ ತಂತ್ರಗಳು ಮತ್ತು ಪದಾರ್ಥಗಳು ವಿಶ್ವದಾದ್ಯಂತ ವ್ಯಾಪಕವಾಗಿ ಬದಲಾಗುತ್ತವೆ, ಮತ್ತು ಅನನ್ಯ ಪಾರಿಸರಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಪರಂಪರೆಗಳು ಮತ್ತು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ
ಅಡುಗೆ

ನಾನು ಓದಿನ ಜೊತೆಗೆ ಇನ್ನಿತರ ಹವ್ಯಾಸಗಳನ್ನು ಸಹ ಇಟ್ಟುಕೊಂಡಿದ್ದೆನೆ. ನನಗೆ ಅಡುಗೆ ಮಾಡುವುದು ಎಂದರೆ ಬಹಳ ಇಷ್ಟ. ಹಾಗೂ ಸಮಯ ಸಿಕ್ಕಾಗ ನನ್ನಲಿರುವ ಕೆಲವು ಪುಸ್ತಕಗಳನ್ನು ಕೂಡ ಓದುತ್ತೇನೆ. ನನ್ನ ಮುಖ್ಯ ಉದ್ದೇಶ ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವುದು ಹಾಗೂ ಒಳ್ಳಯ ಅಂಕದೊಂದಿಗೆ ಹೊರ ಬರಬೇಕೆಂದು. ಈ ನಿಟ್ಟಿನಲ್ಲಿ ನನ್ನ ಪದವಿ ವ್ಯಾಸಂಗಕ್ಕೆ ಕ್ರೈಸ್ಟ್ ಯುನಿವಱಸಿಟಿ ಅನ್ನು ಆಯ್ಕೆ ಮಾಡಿದೆ. ಇಲ್ಲಿ ನನಗೆ ಎಲ್ಲಾ ತರಹದ ಸೌಕಯಱಗಳು ಸಿಕ್ಕಿವೆ. ಪ್ರಸ್ತುತ 2ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಒಂದು ಒಳ್ಳೆಯ ವಿದ್ಯಾಥಿಱಯಗಿ ಕಾಲೇಜಿಗೆ ಒಳ್ಳೆಯ ಹೆಸರನ್ನು ತರುತ್ತೇನೆಂದು ಭರವಸೆ ಇಟ್ಟುಕೊಂಡಿದ್ದೇನೆ.