ಸದಸ್ಯ:Guljar Babu

ವಿಕಿಪೀಡಿಯ ಇಂದ
Jump to navigation Jump to search
ಗುಲ್ಜಾರ್.ಬಿ
ಜನನ
ಯೂನುಸ್

ಮಾದಪಟ್ಟಣ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾಭ್ಯಾಸ


ಪರಿಚಯ[ಬದಲಾಯಿಸಿ]

ಹೆಸರು : ಗುಲ್ಜಾರ್.ಬಿ ತಂದೆಯ ಹೆಸರು : ಬಾಬು.ಎಸ್ ತಾಯಿಯ ಹೆಸರು :ಇಂತಿಯಾಜ್

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ವಿದ್ಯಾಭ್ಯಾಸ ನಮ್ಮ ಮನೆಯ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಾಡಿ ನಂತರ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಶಿರಡಿಸಾಯಿವಿದ್ಯಾಸಂಸ್ಥೆಯಲ್ಲಿ ಮಾಡಿದೆ. ದಡ್ಡನಿದ್ದ ನನ್ನನ್ನು ಒಬ್ಬ ವಿದ್ಯಾವಂತನಾಗಿ ಮಾಡಿದ ಶಿರಡಿ ಸಾಯಿಗೆ ನನೂ ಚಿರರುಣಿಯಾಗಿರುತ್ತೇನೆ.ಹಾಗೂ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ನಾನು ನಮ್ಮ ಶಾಲೆಯ ವತಿಯಿಂದ ನಡೆಸುತಿದ್ದ ಪ್ರತಿಭಾ ಪುರಸ್ಕಾರದಲ್ಲಿ ಸುಮಾರು ಬಾರಿ ನನಗೆ ಪ್ರಶಸ್ತಿ ಬಂದಿದೆ.ನನಗೆ ತಿದ್ದಿ ಬುದ್ದಿ ಹೇಳಿದ ನನ್ನ ತಂದೆ ತಾಯಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.ನನಗೆ ಸಮಾಜ ಸೇವೆಯಲ್ಲಿ ಭಾಗವಹಿಸುವ ಆಸಕ್ತಿ ತುಂಬ ಇದೆ. ನಾನು ನನ್ನದೆ ಆದ ಒಂದು ಸಂಘವನ್ನು ನಿರ್ಮಿಸಿ ಅದರ ಅಧ್ಯಕ್ಷತೆಯನ್ನು ವಹಿಸಿಕೊಂದು ದೇಶ ಸೇವೆಯನ್ನು ಮಾಡುತ್ತ ನನ್ನದೆ ಆದ ಒಂದು ಇತಿಹಾಸವನ್ನು ಇರಬೇಕೆಂದು ಆಶೀಸುತ್ತೇನೆ. ನನ್ನ ಗುರಿಯು ಕೂಡ.ನನಗೆ ಆಟ ಎಂದರೆ ತುಂಬ ಇಷ್ಟ.ನಾನು ಕ್ರಿಕೇಟ್ ಆಟದಲ್ಲಿ ಪ್ರವೀಣ. ನನಗೆ ಬೇರೆ ಆಟವನ್ನು ಸಹ ಕಲಿಯುವ ಆಸಕ್ತಿಯು ಇದೆ ಅದರೆ ನನಗೆ ಕ್ರಿಕೆಟ್ ಮೇಲೆ ಆಸಕ್ತಿ ಜಾಸ್ತಿ ಇದ್ದದ್ದರಿಂದ ಬೇರೆ ಆಟಗಳ ಮೇಲೆ ಜ್ನಾನ ವಹಿಸಲು ಸಾಧ್ಯವಿರಲಿಲ್ಲ.ನನಗೆ ನನ್ನ ಸ್ನೇಹಿತರು ಹಿಯ್ಯಾಳಿಸುವುದು ಎಂದರೆ ತುಂಬಾ ಇಷ್ಟ. ನನ್ನ ಮನೆಯಲ್ಲಿ ಓದಲು ಯಾವುದೇ ತರಹದ ತೊಂದರೆ ಇರಲಿಲ್ಲ.ತಂದೆ ತಾಯಿಯು ನನಗೆ ದಿನನಿತ್ಯವೂ ಪ್ರೋತ್ಸಾಹ ನೀಡುತ್ತಿದ್ದರು.ಯಾವುದೇ ಕಾರಣಕ್ಕೂ ತಮ್ಮ ಕಷ್ಟಗಳನ್ನು ತಮ್ಮ ಹತ್ತಿರ ಹೇಳಿಕೊಳ್ಳುತ್ತಿರಲಿಲ್ಲ.ಸದಾ ತಮಗೆ ಪ್ರೀತಿಯನ್ನು ನೀಡುತ್ತಾ ನನ್ನನ್ನು ಬೆಳೆಸಿದರು.ನಾನು ಶಿರಡಿ ಸಾಯಿ ಕಾಲೇಜಿನಲ್ಲಿದ್ದಾಗ ಚೆನ್ನಾಗಿ ಓದಲು ನನ್ನ ಸ್ನೇಹಿತರು ನನಗೆ ಸಹಾಯ ಮಾಡುತ್ತಿದ್ದರು.

ಬಾಲ್ಯ[ಬದಲಾಯಿಸಿ]

ನಾನು ಚಿಕ್ಕವನಾಗಿದ್ದಾಗ ನನ್ನ ತಂದೆಯ ಜೊತೆಗೆ ಕೆರೆಯಲ್ಲಿ ಮೀನುಗಳನ್ನು ಹಿಡಿಯಲು ಹೋಗುತ್ತಿದ್ದೆ.ಇವೆಲ್ಲವೂ ನಾನು ಮರೆಯಲಾಗದ ಘಟನೆಗಳು.ಊರಿನಲ್ಲಿ ಗಣೇಶನ ಉತ್ಸವದಲ್ಲಿ ಎಲ್ಲರೂ ಭಾಗವಹಿಸುತ್ತಿದ್ದರು ಆದರೆ ನಾನು ಮಾತ್ರ ಮನೆಯಲ್ಲಿ ಕುಳಿತ್ತಿರುತಿದ್ದೆ.ಆಗ ನನಗೆ ತುಂಬಾ ಬೇಜಾರಗುತ್ತಿದ್ದೆ.ಅದರೆ ನನ್ನ ಸ್ನೇಹಿತರು ನನಗೆ ಜಾತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು.ನಾನು ಮನೆಯಲ್ಲಿರುವಾಗ ನನ್ನ ತಂಮ್ಮದಿರ ಜೊತೆಗೆ ಆಟಗಳನ್ನು ಆಡುತ್ತಿದ್ದೆ ಹಾಗೂ ಅವರ ಜೊತೆಯಲ್ಲಿ ತರಲೆಯನ್ನು ಸಹ ಮಾಡುತ್ತಿದ್ದೆ ಅಲ್ಲದೆ ಅವರ ಜೊತೆಯಲ್ಲಿ ಜಗಳ ಸಹ ಮಾಡುತ್ತಿದ್ದೆ.

ಸ್ನೇಹಿತರು[ಬದಲಾಯಿಸಿ]

ನನ್ನ ಒಬ್ಬ ಗೆಳಯ ಒಮ್ಮೆ ಮರಕೋತಿ ಆಟ ಆಡುತ್ತಿದ್ದಾಗ ಮರದ ಮೇಲಿಂದ ಬಿದ್ದು ತನ್ನ ಕಾಲನ್ನು ಮುರಿದುಕೊಂಡನು.ಅದು ನಾನು ಮರೆಯಲಾಗದ ಘಟನೆ.ಆತ ಆ ಸಂಧರ್ಭದಲ್ಲಿ ತುಂಬಾ ನೋವನ್ನು ಅನುಭವಿಸಿದನು.ನನಗೂ ತುಂಬಾ ಭಯ ಹಾಗೂ ತುಂಬಾ ಅಳು ಬಂತು.ಅನಂತರ ನಾನು ಎಂದಿಗೂ ನಾನು ಮರ ಹತ್ತಲು ಮುಂದಾಗುವುದಿಲ್ಲ.ಅಲ್ಲದೆ ನನ್ನ ತಂದೆಯು ಸಹ ನನಗೆ ಮರ ಹತ್ತಬಾರದೆಂದು ಹೇಳಿದರು. ಇಂದು ಸಹ ನಾನು ಮರ ಹತ್ತಲು ಹೋಗಲಿಲ್ಲ.ಹಾಗೂ ನನ್ನ ತಂದೆ ಓದುವ ಕಡೆ ತನ್ನ ಗಮನ ಹರಿಸಬೇಕೆಂದು ಹೇಳುತ್ತಾರೆ ಹಾಗೇಯೆ ನಾನು ನನ್ನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದೆ.ಅದ್ದರಿಂದ ನಾನು ನನ್ನ ೧೦ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪ್ರಶಸ್ತಿಯನ್ನು ಸಹ ಪಡೆದೆ ಇದರಿಂದ ನನಗೂ ಹಾಗು ನನ್ನ ಕುಟುಂಬದವರಿಗೂ ಸಂತೋಷವಾಯಿತು.ಅನಂತರ ನಾನು ಶಿರಡಿ ಸಾಯಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದೆನು.ಅಲ್ಲಿ ನಾನು ಚೆನ್ನಾಗಿ ಓದಿ ಒಳ್ಳೆಯ ಶಿಸ್ತನ್ನು ಬೆಳೆಸಿಕೊಂಡೆ ಅಲ್ಲದೆ ನಾನು ಅಲ್ಲಿ ಶೇಕಡ೯೦ರಷ್ಟು ಅಂಕಗಳನ್ನು ಪಡೆದು ಪಾಸದೆನು.ಅನಂತರ ನನ್ನ ತಂದೆ ನನ್ನನ್ನು ಪ್ರತಿಷ್ಟಿತ ಕ್ರೈಸ್ಟ್ ಕಾಲೇಜಿನಲ್ಲಿ ಸೇರಿಕೊಳ್ಳಲು ತಿಳಿಸಿದರು.ನನಗೂ ಆ ಕಾಲೇಜು ಇಷ್ಟವಾಗಿದ್ದರಿಂದ ನಾನು ನನ್ನ ತಂದೆಯ ಆಸೆಯಂತೆ ಆ ಕಾಲೇಜಿಗೆ ಸೇರಿಕೊಂಡೆ ನನ್ನ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದೇನೆ.ನಾನು ಆ ಕಾಲೇಜಿನಲ್ಲಿ ಈಗ ತುಂಬಾ ಚೆನ್ನಾಗಿ ವಿಧ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದೇನೆ.ಈ ಕಾಲೇಜಿನಲ್ಲಿ ನನಗೆ ತುಂಬಾ ಚೆನ್ನಾಗಿ ತರಬೇತಿಯನ್ನು ನೀಡುತ್ತಿದ್ದಾರೆ.

ಆಸಕ್ತಿಗಳು[ಬದಲಾಯಿಸಿ]

ಇಲ್ಲಿ ರಸಪ್ರಶ್ನೆ,ಕುಣಿತ,ವಿಕಿಪೀಡಿಯದಂತಹ ತರಬೇತಿಯನ್ನು ನೀಡುತ್ತಿರುವುದು ನನ್ನ ಸರ್ವಾಂಗಿಣ ಬೆಳವಣಿಗೆಗೆ ಸಹಾಯಕವಾಗಿದೆ.ನನ್ನ ಕ್ರೈಸ್ಟ್ ಕಾಲೇಜಿನಲ್ಲಿ ಯಾವುದೇ ತರಹದ ತೊಂದರೆ ಇಲ್ಲದೆ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದೇನೆ.ಅಲ್ಲದೆ ಇಲ್ಲಿ ವಿಕಿಪೀಡಿಯದಂತಹ ಅಭ್ಯಾಸಗಳನ್ನು ನೀಡುತ್ತಿದ್ದರೆ.ನನ್ನ ಜೀವನದಲ್ಲಿ ಯಾವುದೇ ಕಾರಣಕ್ಕೂ ನನ್ನ ತಂದೆ,ತಾಯಿ,ಅಧ್ಯಾಪಕರಿಗೂ,ನನ್ನ ಶಾಲೆಗೆ,ನನ್ನ ಕಾಲೇಜಿಗೆ ಎಂದಿಗೂ ಅವರಿಗೂ ನಾನು ಅವರಿರೆ ಚಿರರುಣಿಯಾಗಿರುತ್ತೇನೆ.ನನಗೆ ನನ್ನ ತಂದೆ ತಾಯಿಗೆ ಎಷ್ಟೇ ಕಷ್ಟವಿದ್ದರೂ ಅದನ್ನು ನನಗೆ ತೋರಿಸದೇ ನನಗೆ ವಿಧ್ಯಾಭ್ಯಾಸ ನೀಡಿದರು.ಈಗಲೂ ಸಹ ನನ್ನ ತಂದೆ ತಾಯಿಯರು ಕಷ್ಟಪಟ್ಟು ನನಗೆ ಓದಿಸುತ್ತಿದ್ದಾರೆ.ನಾನು ಎಂದಿಗೂ ಅವರನ್ನು ಸ್ಮರಿಸುತ್ತಾ ಅವರಿಗೆ ನಾನು ಎಂದಿಗೂ ಚಿರರುಣಿಯಾಗಿರುತ್ತೇನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Guljar Babu