ಸದಸ್ಯ:Gowthambuddha.g/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗದೀಶ್ ಚಂದ್ರ ಬೋಸರು ಬಾಂಗ್ಲಾದೇಶದಲ್ಲಿರುವ ಮೈಮನ್ ಸಿಂಗ್ ಎಂಬ ಊರಿನಲ್ಲಿ ಕ್ರಿ.ಶ.1858 ನವಂಬರ್ 10 ರಂದು ಜನಿಸಿದರು. ತಂದೆ ಭಗವಾನ್ ಚಂದ್ರ ಬೋಸ ಮತ್ತು ತಾಯಿ ಭಾಮಸುಂದರಿ ಬೋಸರ ಪುತ್ರನಾಗಿದ್ದ ಜಗದೀಶ್ ಚಂದ್ರರಿಗೆ ಬಾಲ್ಯದಿಂದಲೇ ಪ್ರಕೃತಿಯ ಬಗ್ಗೆ ಹೆಚ್ಚಿನ ಪ್ರೀತಿ. ತಂದೆಯು ನ್ಯಾಯಾಧೀಶರಾಗಿದ್ದರಿಂದ ಮನೆಯಲ್ಲಿ ಶಿಸ್ತು, ನ್ಯಾಯ ರೀತಿ ನೀತಿಗಳು ಆದಶ೵ವಾಗಿದ್ದವು. ತಂದೆ ಸ್ವಾಭಿಮಾನಿ ಹಾಗೂ ದೇಶಪ್ರೇಮಿಯಾಗಿದ್ದ ಪ್ರಯುಕ್ತ ಮಗನನ್ನು ಆಂಗ್ಲಶಾಲೆಗೆ ಸೇರಿಸಲಿಲ್ಲ. ಭಾರತೀಯ ಸಂಸೃತಿ ಹಾಗೂ ಸಂಪ್ರದಾಯಗಳು ತುಂಬಿರುವ ವಾತಾವರಣದಲ್ಲಿ ಬೋಸರು ಬೆಳೆದರು. ಬೋಸರಲ್ಲಿ ಪ್ರತಿಭೆಯನ್ನು ಗುರುತಿಸಿದ ತಂದೆ ಭಗವಾನ್ ಚಂದ್ರರು. ಬೋಸರನ್ನು ಕಲ್ಕತ್ತಾದ ಶಾಲೆಗೆ ಸೇರಿಸಿದರು. 11ನೇ ವಯಸ್ಸಿಗೆ ತಂದೆ ತಾಯಿಯರನ್ನು ಬಿಟ್ಟು ದೂರದ ಕಲ್ಕತ್ತಾದ ವಿದ್ಯಾಥಿ೵ ನಿಲಯದಲ್ಲಿ ವಾಸಮಾಡಬೇಕಾಯಿತು. ಅವರು ಮೇಟ್ರಿಕ್ ಪಾಸಾದ ನಂತರ ಸೇಂಟ್ ಜೇವಿಯರ್ ಕಾಲೇಜು ಸೇರಿದರು. ಭೌತಶಾಸ್ತ್ರದ ಅಧ್ಯಾಪಕ ಪಾದರ್ ಲಫಾಂಟರ್ ಪ್ರಭಾವದಿಂದ ಬೋಸ್ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಪದವಿಯ ನಂತರ ಕೇಂಬ್ರಿಡ್ಜ್ ಗೆ ಹೋಗಿಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ವಿಜ್ಞಾನದಲ್ಲಿ ಹಾನರ್ಸ್ ಪದವಿಯನ್ನು ಪಡೆದು 1885ರಲ್ಲಿ ಭಾರತಕ್ಕೆ ಮರಳಿದರು. ನಂತರ ಕಲ್ಕತ್ತಾದ ಹೆಸರಾಂತ ಕಾಲೇಜಾದ ಪ್ರೇಸಿಡೆಂನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರದ ು ಉಪನ್ಯಾಸಕರಾಗಿ ಕಾಯ೵ ನಿವ೵ಹಿಸಲು ಅವಕಾಶ ದೊರಕಿತು. ಜಗದೀಶ್ ಚಂದ್ರ ಬೋಸರು 1887ರ ಜನವರಿಯಲ್ಲಿ ಅಬಲಾದಾಸ್ ಎಂಬವರನ್ನು ಮದುವೆಯಾದರು. ಇವರದು ಸುಖಮಯ ದಾಂಪತ್ಯ ಜೀವನವಾಗಿತ್ತು.ಬ್ರಿಟೀಷ್ ಆಡಳಿತವು ಬೋಸರಿಗೆ ಸಮಾನ ವೇತನ ನೀಡಿದರೂ ಸಹ ಅವರನ್ನು ಸಂಶೋಧನೆ ಕೈಗೊಳ್ಳುವುದಕ್ಕೆ ಹಲವು ಅಡೆತಡೆಗಳನ್ನು ಉಂಟು ಮಾಡಿತು. ಕಾಲೇಜಿನ ಭೋದನಾವಧಿಯ ನಂತರ ಸಂಶೋಧನೆಯಲ್ಲಿ ತೊಡಗಿದರು. ಅವರಿಗೆ ವಿಶೇಷ ಆಸಕ್ತಿ ವಿದ್ಯುತ್ ಕಾಂತಿಯ ತರಂಗಗಳ ಮೂಲಕ ತಂತಿರಹಿತ ಸಂವಹನ ಮಾಡಲು ಆಸಕ್ತಿ ಬೆಳೆಯಿತು. ಜಮ೵ನಿಯ ಹೆನ್ರಿ ಹಡ್ಜರರು 1887ರಲ್ಲಿ ವಿದ್ಯುತ್ ಕಾಂತೀಯ ಅಲೆಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಹಾಗೂ ಬೆಳಕಿನಂತ ವತಿ೵ಸುತ್ತವೆ ಎಂಬುವುದನ್ನು ತೋರಿಸಿಕೊಟ್ಟರು. ಅಲ್ಲದೆ ಈ ತರಂಗಗಳನ್ನು ಗ್ರಹಿಸುವ ಉಪಕರಣ "ಕೊಹರರ್" ಅನ್ನು ಸಿದ್ದಪಡಿಸಿದರು. ಇವರು ಸಂಶೋಧನೆಯನ್ನು ರಾಯಲ್ ಸೋಸೈಟಿಯಲ್ಲಿ ಮಂಡಿಸಿದರು. 1895 ರಲ್ಲಿ ಬೋಸರು ತಂತಿ ಟೆಲಿಗ್ರಫಿಯ ಬಗ್ಗೆ ಕಂಡು ಹಿಡಿದು ಸಾವ೵ಜನಿಕ ಪ್ರದಶ೵ನ ನೀಡಿದರು. 1897ರ ಜನವರಿಯಲ್ಲಿ ಬೋಸರು ವಿದ್ಯುತ್ ಕಾಂತೀಯ ತರಂಗಗಳ ಲಕ್ಷಣಗಳ ಬಗ್ಗೆ ಉಪನ್ಯಾಸಗಳನ್ನು ಬ್ರಿಟೀಷಿನ ರಾಯಲ್ ಸಂಸ್ಥೆಯಲ್ಲಿ ನೀಡಿದರು. ಹಾಗ ಪ್ರಖ್ಯಾತ ವಿಜ್ಞಾನಿಕಗಳಾದ ಕೆಲ್ವಿನ್, ಪಿಡ್ಜ್ ರಾಡ್ಡ್ ಮುಂತಾದವರು ಪರಿಚಯವಾಯಿತು. ಅಲ್ಲದೆ ಬೋಸರು ಪ್ರಾನ್ಸ್ ಮತ್ತು ಜಮಿ೵ನಿಯ ಹಲವಾರು ವಿಶ್ವವಿದ್ಯಾನಿಲಯಗಳಿಗೆ ಭೇಟಿಕೊಟ್ಟರು.

ಭಾರತೀಯರು ವಿಜ್ಞಾನ ಸಂಶೋಧನೆಯಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ತೋರಿಸುವ ಅವಕಾಶವೊಂದು 1901ರಲ್ಲಿ ಮೇ 10 ರಂದು ದೊರಕಿತು. 1900ರ ಆಗಸ್ಟ್ ನಲ್ಲಿ ಬೋಸರು ಪ್ಯಾರೀಸ್ ನಲ್ಲಿ ನಡೆದ ಸಮಾವೇಶದಲ್ಲಿ ಸಜೀವ ಹಾಗೂ ನಿಜಿ೵ವ ವಸ್ತುಗಳ ಬ ಗ್ಗೆ