ಸದಸ್ಯ:Gowdamadan1997/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                        ಭಾರತದ ಷೇರು ವಿನಿಮಯ:-

ಪೀಠಿಕೆ[ಬದಲಾಯಿಸಿ]

ಈ ಷೇರು ವಿನಿಮಯದಲ್ಲಿ ಷೇರು ದಲ್ಲಾಳಿಗಳ ಮೂಲಕ ಮಾರಾಟಗಾರರು ಆಗು ಕೊಳ್ಳು ವವರು ಇಲ್ಲಿ ವ್ಯವಹಾರ ಮಾಡುತ್ತರೆ. ಇಲ್ಲಿ ಷೇರುಗಳು ಮಾತ್ರವಲ್ಲದೆ ಬಂಧಗಳನ್ನು ಕೂಡ ವಿನಿಮಯ ಮಾಡಲಲು ಭಾರತದ ಸ್ಟೋಕ್ ಎ‍‍‍ಕ್ಸ್ ಚೆಂಜ್ ಸಾಹಕರಿಸುತ್ತದೆ. ಮತ್ತು ನಾನರೀತಿಯ ಸೆಕ್ಯುರಿಟಿಗಳನ್ನು ವಿನಿಮಯ ಮಾಡಲು ಅಪ್ಪಣೆ ನೀಡುತ್ತದೆ. ಈ ಎಕ್ಸ್ ಚೆಂಜ್ ಗಳು ಹೊಸದ್ದಾಗಿ ಜನರಿಗೆ ಷೇರು ನೀಡುವಂತಹ ಮತ್ತು ಷೇರ್ ರಿಡೆಂಪ್ ಷನ್ ನಂತಹ ಅನುಕೂಲಗಳನ್ನು ಜನರುಗೆ,ಇನ್ವೆಸ್ಟ್ಮೆಂಟ್ ಕಂಪನಿಗಳಿಗೆ ನೀಡುತ್ತದೆ.ಲಾಭಗಳನ್ನು ಷೇರುದಾರರಿಗೆ ಪಾವತಿಸುವ ಸೌಲಭ್ಯವನ್ನು ನೀಡುತ್ತದೆ ಇಲ್ಲಿ ವಿನಿಮಯವಾಗುವ ಷೇರುಗಳು ಬಂಧಗಳು ಮತ್ತು ಸೆಕ್ಯುರಿಟಿಗಳು ಪಟ್ಟಿಗೊಂಡಿರುವ ಕಂಪನಿಗಳದ್ದು,ಉನಿತ್ ಟ್ರಸ್ಟ್ ಗಳು,ಉತ್ಪನ್ನಗಳದ್ದು ಆಗಿರುತ್ತದೆ.

Bombay Stock Exchange 3

ಕಾರ್ಯಗಳು[ಬದಲಾಯಿಸಿ]

.ಇವುಗಳು ನೆರಂತರ ಹರಾಜಿನಲ್ಲಿ ಮಾರುಕಟ್ಟೆಯಾಗಿ ಕಾರ್ಯ ನಿರ್ವಾಹಿಸುತ್ತದೆ. ಇವುಗಳ ಕಾರ್ಯಗಳು ಮಾರಟಗಾರರ ಮತ್ತು ಕೊಳ್ಳುವವರ ಮಧ್ಯದಲ್ಲಿ ಒಂದು ಸೆಂಟ್ರಲ್ ಮಾದರಿಯಂತೆ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಭಾರತಿಯ ಸೆಕ್ಯುರಿಟಿಗಳನ್ನು ವಿನಿಮಯ ಕೆವಲ ಪಟ್ಟಿಗೊಂಡಿರುವ ಕಂಪನಿಗಳಿಂದ್ ಮಾತ್ರ. ಇಲ್ಲಿ ದಾಖಲೆಗಳನ್ನು ಇಡಲು ಮಾತ್ರ ಭೌತಿಕ ಸ್ಥಳ ಇರುತ್ತದೆ. ಬೇರೆ ಎಲ್ಲಾ ಕಾರ್ಯಗಳು ಆಂಲೈನ್ ಮೂಲಕ ನಡೆಯುತ್ತದೆ. ಇದರಿಂದ ಯಾವುದೆ ದಾಖಲೆಗಳು ಬೇಕಾಗುವ ಅವಶ್ಯೆಕತೆ ಇರುವುದಿಲ್ಲ.ಈ ಎಕ್ಸ್ ಚೆಂಜ್ ಗಳಲ್ಲಿ ವಿನಿಮಯವನ್ನು ಬೌತಿಕ ಸ್ಥಳದಲ್ಲಿ ಮಾಡುವುದು ಕಮ್ಮಿ. ಇದರಿಂದ ವಿನಿಮಯಗಳು ತುಂಬ ಸಮಯ ತೆಗೆದು ಕೊಳ್ಳದೆ ಬೇಗನೆ ಮುಗಿಯುತ್ತದೆ. ಇದರಿಂದ ಎಕ್ಸ್ ಚೆಂಜ್ ಗಳು ಮತ್ತು ಉಪಯೋಗಕರರು ಭದ್ರತೆಯ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುವ ಅವಶ್ಯಕತೆ ಇಲ್ಲ.ವಿನಿಮಯ ಖರ್ಚು ಕೂಡ ತುಂಬ ಕಡಿಮೆ ಇರುತ್ತದೆ.

ಭಾಗೀದಾರರು[ಬದಲಾಯಿಸಿ]

ಇಲ್ಲಿ ನೊಂದಣಿ ಗೊಂಡಿರುವ ದಲ್ಲಳಿ[೧]ಗಳಿಗೆ ಮಾತ್ರ ವಿನಿಮಯ ಮಾಡಲು ಅವಕಾಶ ಇರುತ್ತದೆ. ಇವರನ್ನು ಬಿಟ್ಟು ಬೇರೆಯವರಿಗೆ ವಿನಿಮಯ ಮಾಡಲು ಅವಕಾಶವಿಲ್ಲ.ಈ ಎಕ್ಷ್ಚೇಂಜ್ಗಳು ಸ್ತಾಕ್ ಮಾರುಕಟ್ಟೆ[೨]ಯ ಮುಖ್ಯ ಭಾಗವಾಗಿ ಕಾರ್ಯ ನಿರ್ವಹಿಸುತ್ತವೆ. ಸ್ಟಾಕ್ ಮಾರುಕಟ್ಟೆಯಲ್ಲಿ ಶೇರುಗಳ ಬೇಡಿಕೆ ಮತ್ತು ಪೂರೈಕೆ ಹಲವಾರು ಆಂಶಗಳಿಂದ ಜಂಟಿಗೊಂಡಿರುತ್ತದೆ. ಇದರಲ್ಲಿ ಯಾವುದೇ ಒಂದು ಅಂಶದಲ್ಲುಇ ಸ್ವಲ್ಪ ಏರುಪೇರು ಆದರೂ ಅದರ ಬೆಲೆಯಲ್ಲಿ ಬಾರಿ ಎರುಪೇರು ಆಗುತ್ತದೆ. ಇವುಗಳು ಹಣವನ್ನು ಸಂಗ್ರಹಿಸಲು ದೊಡ್ಡ ಕಂಪನಿಗಳಿಗೆ ತುಂಬಾ ಸಹಕರಿಸುತ್ತ್ದೆ. ಕಂಪನಿಯ ಮೊದಲ ದಿನಗಳಲ್ಲಿ ಆಸ್ತಿಪಾಸ್ತಿಗಳನ್ನು ಕೊಳ್ಳಲು ಬಾರಿ ಮೊತ್ತವು ಬೆಕಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಶೇರುಗಳನ್ನು ಜನಸಾಮಾನ್ಯರಿಗೆ ಮತ್ತು ಇನ್ವೆಸ್ತ್ಮೆಂಟ್ ಗಳಿಗೆ ಲಭ್ಯವಾಗುವಂತೆ ಮಾಡುವುದರಿಂದ ಕಂಒಅನಿಗಳಿಗೆ ದೊಡ್ಡ ಮೊತ್ತವನ್ನು ಸಂಗ್ರಹಹಿಸಲು ನೆರವಾಗುತ್ತದೆ.ಸಾಮಾನ್ಯರ ಉಳಿತಾಯವನ್ನು ಒಂದು ಕಡೆ ಕೂಡಿಸುವಂತಹ ಒಂದು ದೊಡ್ಡ ಕಾರ್ಯವನ್ನು ಈ ಎಕ್ಸ್ಚೇಂಜ್ ಗಳು ಮಾಡುತ್ತವೆ.ಇವುಗಳು ಜನಸಾಮಾನ್ಯರ ಉಳಿತಾಯವನ್ನು ಶೇರಿನಮೇಲೆ ಬಂಡಾವಾಳ ಮಾಡುವಂತೆ ಮಾಡುತ್ತವೆ,ಈ ಕಾರ್ಯವನ್ನು ಐ.ಪಿ.ಒ ಗಳಮೂಲಕ ಮಾಡುತ್ತದೆ.ಜನಸಾಮಾನ್ಯರು ತಮ್ಮ ಉಳಿತಾಯವನ್ನು ಬಳಸದೆ ಬಚ್ಚಿಟ್ಟು,ಬ್ಯಾಂಕ್ಗಳಲ್ಲೂ ಠೇವಣಿ ಮಾಡದೆ ಆದನ್ನು ಸರಿಯಾದ ರೂಪದಲ್ಲಿ ಬಳಸದ ದುಡ್ಡನ್ನು ಇಂತಹ ಶೇರಿನ ಮೇಲೆ ಬಂಡವಾಳಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಗೊಳ್ಳುತ್ತದೆ. ಇದರಿಂದ ಕಂಒಅನಿಗಳಿಗೆ ಬಂಡವಾಳಗಳು ದೊರಕಿದಂತಾಗುತ್ತದೆ ಮತ್ತು ಜನಸಾಮಾನ್ಯರಿಗೆ ಲಾಭ ಬರುವಂತಹ ಕಾರ್ಯವಾಗಿದೆ. ಸ್ವಾದೀನ ಪ್ರಕ್ರಿಯೆಇಂದ ಹಿಗ್ಗುವಿಕೆ ಎಂಬ ಒಳ್ಳೆಯ ಅವಕಾಶ ದೊರಕುತ್ತದೆ.ಇದರಿಂದ ಕಂಪನಿಗಳಿಗೆ ತಮ್ಮ ಮಾರುಕಟ್ಟೆ ಶೇರುದಾರಿಕೆ ಹೆಚ್ಚುತ್ತದೆ. ವಿಲೀನ ಒಪ್ಪಂದದ ಮೂಲಕ ಕಂಪನಿಗಳಿಗೆ ಬಂಡವಾಳ ಕೂಡಲು ಸಹಕಾರಿಯಾಗುತ್ತದೆ. ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಶೇರು ಬೆಲೆಗಳ ಹೆಚ್ಚಾಗಿ ಆರ್ಥಿಕ ಶಕ್ತಿಗಳ ಮೇಲೆ ಏರಿಳಿತದ ಅವಲಂಭಿತವಾಗಿವೆ. ಶೇರು ಬೆಲೆಗಳು ಏರುವುದು ಅಥವಾ ಸ್ಥಿರ ಉಳಿಯಲು ಯಾವಾಗ ಕಂಪನಿಗಳು ಮತ್ತು ಸ್ಥಿರತೆ ಮತ್ತು ಬೆಳವಣಿಗೆ ಸಾಮಾನ್ಯ ಚಿಹ್ನೆಗಳನ್ನು ತೋರಿಸುತ್ತದೆ ಆರ್ಥಿಕ. ಆರ್ಥಿಕ ಹಿಂಜರಿತ, ಕುಸಿತ, ಅಥವಾ ಆರ್ಥಿಕ ಬಿಕ್ಕಟ್ಟು ಶೇರು ಮಾರುಕಟ್ಟೆ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಶೇರು ಬೆಲೆಗಳ ಮತ್ತು ಸ್ಟಾಕ್ ಸೂಚಿಕೆ ಸಾಮಾನ್ಯದಲ್ಲಿ ಚಳುವಳಿ ಆರ್ಥಿಕತೆಯಲ್ಲಿ ಸಾಮಾನ್ಯ ಪ್ರವೃತ್ತಿಯ ಸೂಚನೆಯಾಗಿರಬಹುದು....

ನಿರ್ಭಂಧನೆಗಳು[ಬದಲಾಯಿಸಿ]

ವಿವಿಧ ಹಂತಗಳಲ್ಲಿ ಸರ್ಕಾರಗಳು ಬಂಧಗಳು ಎಂದು ಕರೆಯಲಾಗುತ್ತದೆ ಮತ್ತೊಂದು ವರ್ಗದ ಭದ್ರತೆಗಳು ಮಾರಾಟ ಗಳಾದ ಒಳಚರಂಡಿ ಮತ್ತು ನೀರು ಶುದ್ದೀಕರಣ ಕಾರ್ಯಗಳು ಅಥವಾ ಹೌಸಿಂಗ್ ಎಸ್ಟೇಟ್ಗಳು ಆರ್ಥಿಕ ಮೂಲಭೂತ ಯೋಜನೆ ಹಣವನ್ನು ಪಡೆಯಲು ನಿರ್ಧರಿಸಬಹುದು. ಈ ಬಾಂಡ್ ರೀತಿಯ ಸರ್ಕಾರಕ್ಕೆ ಹಣ ಸಾಲ, ಸಾರ್ವಜನಿಕ ಸದಸ್ಯರು ಅವುಗಳನ್ನು ಖರೀದಿ ಆ ಷೇರು ವಿನಿಮಯ ಕೇಂದ್ರದ ಮೂಲಕ ಬೆಳೆಸಬಹುದು. ಇಂತಹ ಬಾಂಡುಗಳ ವಿತರಣೆಯಿಂದ, ನಿವಾರಿಸು ಅಲ್ಪಾವಧಿಯಲ್ಲಿ, ನಾಗರಿಕರ ನೇರ ತೆರಿಗೆ ಹಣಕಾಸು ಅಭಿವೃದ್ಧಿ ಆದರೂ ಪೂರ್ಣ ನಂಬಿಕೆ ಮತ್ತು ಸರ್ಕಾರದ ಬದಲಿಗೆ ಮೇಲಾಧಾರ ಸಾಲ ಇಂತಹ ಬಾಂಡುಗಳನ್ನು, ಸರ್ಕಾರ ಮಾಡಬೇಕು ಅಂತಿಮವಾಗಿ ನಾಗರಿಕರು ಹೆಚ್ಚುವರಿ ಸಂಗ್ರಹಿಸಲು ತೆರಿಗೆ ಅಥವಾ ಮಾಡಬಹುದು ಹಣ ಯಾವುದೇ ನಿಯಮಿತ ಹಕ್ಕು ಚೀಟಿಯ ಪಾವತಿ ಮಾಡಲು ಮತ್ತು ಬಂಧಗಳು ಬೆಳವಣಿಗೆಯ ಬಳಿಕ ಪ್ರಧಾನ ಹಿಂದಿರುಗಿಸುವದು

ಲಾಭಾ ಹಂಚುದಾರಿಕೆ[ಬದಲಾಯಿಸಿ]

ಶೇರುದಾರರಿಗೆ ಕಂಪನಿಗಳು ಪಡೇದ ಲಾಭದಲ್ಲಿ ಶೇರು ಹೊಂದಿರುವ ಲೆಕ್ಕದಲ್ಲಿ ಲಾಭವನ್ನು ಹಂಚುತ್ತವೆ. ಲಾಭವನ್ನು ಶೇರುದಾರರು ಉತ್ತೇಜನವನ್ನು ಪಡೆದುಕ್ಂಡು ಮತ್ತಷ್ಟು ಬಂಡವಾಳವನ್ನು ಶೇರಿನ ಮೇಲೆ ಹೂಡುತ್ತಾರೆ. ಕಂಪನಿಗಳು ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಶೇರಿನ ಬೆಲೆಗಳು ಹೆಚ್ಚುತ್ತವೆ. ಇದರಿಂದ ಶೇರುದಾರರು "ಕ್ಯಾಪಿಟಲ್ ಗೈನ್" ಹೊಂದುತ್ತಾರೆ.

ಲಿಸ್ಟಿಂಗ್ : ಲಿಸ್ಟಿಂಗ್ಗಳಿಗೆ ಅರ್ಹತೆಗಳು : ಶೇರುಗಳ ಕನಿಷ್ಟ ಸಂಖ್ಯೆ ಕನಿಷ್ತ ಬಂಡವಾಳ ವಾರ್ಷಿಕ ಕನಿಷ್ಟ ಆದಾಯ ಇಂತಹ ಸಂಗತಿಗಳು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಪಟ್ಟಿಗೊಳ್ಳಲು ತುಂಬಾ ಅನಿವಾರ್ಯವಾಗಿರುತ್ತದೆ. ಭಾರತದ ಪ್ರಮುಖ ಸ್ಟಾಕ್ ಎಕ್ಸ್ಚೇಂಜ್ ಆಗಿರುವ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿಗಳ್ಳಲು ಕನಿಷ್ಟ ಬಂಡವಾಳ ೨೫೦ ಮಿಲಿಯನ್ ಗಳು. ಕನಿಷ್ಟ ಚಂದಾದಾರಿಕೆ ೧೦೦ ಮಿಲಿಯನ್ ಗಳಾಗಿರುತ್ತದೆ.

S&P BSE SENSEX

  1. https://kn.wikipedia.org/wiki/%E0%B2%B6%E0%B3%87%E0%B2%B0%E0%B3%81_%E0%B2%A6%E0%B2%B2%E0%B3%8D%E0%B2%B2%E0%B2%BE%E0%B2%B3%E0%B2%BF
  2. https://kn.wikipedia.org/wiki/%E0%B2%B6%E0%B3%87%E0%B2%B0%E0%B3%81_%E0%B2%AE%E0%B2%BE%E0%B2%B0%E0%B3%81%E0%B2%95%E0%B2%9F%E0%B3%8D%E0%B2%9F%E0%B3%86