ಸದಸ್ಯ:Gireesha G/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿವಿಡಿ__

ಇತಿಹಾಸ __

ಭೌಗೋಳಕ ಹಿನ್ನೆಲೆ__

ಜನಸಂಖ್ಯೆ__

ಈ ಊರಿನಲ್ಲಿರುವ ಅನೇಕ ದೇವಾಲಯಗಳು__

ವಳಗರೆ ಮಾಹಿತಿ[ಬದಲಾಯಿಸಿ]

ವಳಗೆರೆ ನಂಜನಗೂಡು ತಾಲ್ಲೂಕು

ಮೈಸೂರು ಜಿಲ್ಲೆ

ವಳಗೆರೆ ಗ್ರಾಮವು ನಂಜನಗೂಡಿನಂದ ೧೦ ಕಿಲೋ ಮೀಟರ್ ದೂರದಲ್ಲಿದೆ.ಮೈಸೂರಿನಿಂದ ೩೫ ಕಿಲೋ ಮೀ ದೂರದಲ್ಲಿದೆ

ಇದರ ಮೊದಲ ಹೆಸರು ಹೊನ್ನಗೆರೆ ಏಕಂದರೆ ಈಗ್ರಾಮದಲ್ಲಿ ಚಿನ್ನದ ಗಣಿ ಇದೆ

ಈ ಗ್ರಾಮವು ಕಳಲೆ ಗಡಿಗೆ ಸೇರೆದೆ. ಈಗಡೆಗೆ ೪೮ ಹಳ್ಳಿಗಳು ಸೇರಿದೆ.

ಈ ಊರಿನಲ್ಲಿ ಪ್ರಾಥಮಿಕ ಶಿಕ್ಷಳ ಶಾಲೆ ಇದೆ, ಅಂಚೆ ಕಚೇರಿಯಿದೆ, ಉತ್ತಮ ಸಾರಿಗೆ ವ್ಯವಸ್ಥೆಯಿದೆ.

ಭೌಗೋಳಕ ಹಿನ್ನೆಲೆ

ಈ ಊರು ಅರೆ ಮಲೆನಾಡು ಪ್ರದೇಶವಾಗಿದೆ,ಇದು ನೀರಾವರಿ ಪ್ರದೇಶವಾಗಿದೆ ಇಲ್ಲಿನ ಜನತೆ ಕಬಿನಿ ಜಲಾಶಯದ ಕಾಲುವೆ ನೀರನ್ನು ಭತ್ತ ಬೆಳೆಯಲು ಬಳಸುತ್ತಾರೆ.

ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳಗಳೆಂದರೆ-------------

ಧಾನ್ಯಗಳು

ಭತ್ತ

ರಾಗಿ

ಜೋಳ

ಅಲಸಂದೆ ,ಹುರುಳಿ,ಹೆಸರುಕಾಳು

ಜನಸಂಖ್ಯೆ___

ಈ ಊರಿನಲ್ಲಿ ಸುಮಾರು ೪೫೦ರಿಂದ ೫೦೦ ಮನೆಗಳಿವೆ,ಸುಮಾರು ೪೦೦೦- ೪೫೦೦ಜನರು ವಾಸ ಮಾಡುತ್ತಿದ್ದಾರೆ

ಪ್ರಮುಖ ದೇವಾಲಯಗಳು

ಗಡಿ ಬೈರವೇಶ್ವರ

ತೇನೂರು ಮಲ್ಲಪ್ಪ ದೇವಸ್ಥಾನ

ಗಣಪತಿ ದೇವಸ್ಥಾನ

ಮಾರಮ್ಮನ ದೇವಸ್ಥಾನ