ವಿಷಯಕ್ಕೆ ಹೋಗು

ಸದಸ್ಯ:Divya370/ನನ್ನ ಪ್ರಯೋಗಪುಟ /1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

==ವಿ

 ಮಿರಾಂಡಾ ಕಾರ್ಟರ್(ಎ.ಜೆ.ಕಾರ್ಟರ್) ಅವರು ಪ್ರಸಿದ್ದ ಇಂಗ್ಲಿಷ್ ಇತಿಹಾಸಕಾರರು,ಬರಹಗಾರರು ಮತ್ತು ಜೀವನಚರಿತ್ರಕಾರರು. ಅವರು ಜನಿಸಿದ್ದು ೧೯೬೫, ಲಂಡನ್ ನಲ್ಲಿ . ಅವರ ಎಲ್ಲಾ ಪುಸ್ತಕಗಳು ಎ.ಜೆ.ಕಾರ್ಟರ್ ಎಂದು ಪ್ರಕಟಿಸಲಾಗೆದೆ.ಮಿರಾಂಡಾ ಕಾರ್ಟರ್ ಎಂಬ ಜೀವನಚರಿತ್ರಕಾರರು, ಸೆಂಟ್. ಪಾಲ್ಸ್ ಗರ್ಲ್ಸ್ ಸ್ಕೂಲ್ ಮತ್ತು ಆಕ್ಸ್ಫರ್ಡ್ ನಲ್ಲಿ ಶಿಕ್ಷಣ ಪಡೆದರು. 

ವೃತ್ತಿ

[ಬದಲಾಯಿಸಿ]

ಮಿರಾಂಡಾ ಕಾರ್ಟರ್ ಅವರ ಗಂಡನ ಹೆಸರು ಜಾನ್ ಲ್ಯಾಂಚೆಸ್ಟರ್ರ್ ಹಾಗೂ ಅವರಿಗೆ ಎರಡು ಗಂಡು ಮಕ್ಕಳ ಜೊತೆಗೆ ಲಂಡನ್ ನಲ್ಲಿ ವಾಸಿಸುತ್ತಿದ್ದರು. ಅವರಿಗೆ ಮೊದಲಿಗೆ ಪುಸ್ತಕ ಬರೆಯುವದರಲ್ಲಿ ಆತ್ಮವಿಶ್ವಾಸವಿರಲಿಲ್ಲ, ಅವರ ಶಿಕ್ಷಣ ಮುಗಿದ ನಂತರ ಪ್ರಕಾಶಕರಾಗಿ ಕಾರ್ಯ ಮಾಡುತ್ತಿರುವಾಗ, ಅವರಲ್ಲಿ ನಾನು ಸಹ ಬರಹಗಾರನಾಗಬಹುದು ಎಂದು ಆಲೋಚಿಸಿದರು. ಕೆಲವು ವರ್ಷಗಳ ನಂತರ ೧೯೮೦ ರಲ್ಲಿ ಗೋಲ್ಡ್ ಏಜ್ ಆಪ್ ಪ್ರಿಲೆನ್ಸ್ ಜರ್ನಲಿಸ್ಮಂ ನ ಬ್ರಿಟೆನ್ ನಲ್ಲಿ

ಪ್ರಶಸ್ತಿಗಳು

[ಬದಲಾಯಿಸಿ]

೧೯೯೪ ರಲ್ಲಿ ಆಂಥೋನಿ ಬ್ಲಂಟ್ ಅವರ ಜೀವನ ಚರಿತ್ರೆಯ ಕುರಿತಾದ ಸಂಶೋಧನೆಯನ್ನು ಪ್ರಾರಂಭಿಸುವ ಮೊದಲು ಅವರು ಪ್ರಕಾಶಕರಾಗಿ ಮತ್ತು ಪತ್ರಕರ್ತರಾಗಿ ಕೆಲಸ ಮಾಡಿದರು. ಕಾರ್ಟರ್ ಅವರು ಬರೆದ ಮೊಟ್ಟ ಮೊದಲ ಪುಸ್ತಕ ಆಂಥೋನಿ ಬ್ಲಂಟ್ ಜೀವನಚರಿತ್ರೆ.೨೦೦೨ರ, ಯು.ಎಸ್ ನಲ್ಲಿ ಈ ಪುಸ್ತಕ ಏಳೆನೇಯ ಅತ್ಯುತ್ತಮ ಪುಸ್ತಕ ಎಂದು ನ್ಯೂಯಾರ್ಕ್ ಟೈಮ್ಸ್ ರಿವ್ಯುಯಲ್ಲಿ ಪ್ರಕಟಿಸಲಾಗಿತು. ಈ ಪುಸ್ತಕಕ್ಕೆ ಹಲವಾರು ಪ್ರಶಸ್ತಿ ಬಂದಿದೆ ಅವುಗಳು: ರೊಯಲ್ ಸೊಸೈಟಿ ಲಿಟ್ರೇಚರ್ ಪ್ರಶಸ್ತಿ,ಆವೆಲ್ ಪ್ರಶಸ್ತಿ, ಕಾಲ್ಪನಿಕತೆಗಾಗಿ ಚಿನ್ನದ ಪದಕ, ಗಾರ್ಡಿಯನ್ ಮೊದಲ ಪುಸ್ತಕ ಪ್ರಶಸ್ತಿ,ಅತ್ಯುತ್ತಮ ಜೀವನಚರಿತ್ರೆಗಾಗಿ ವೈಟ್ಬ್ರೆಡ್ ಬಹುಮಾನ,ಜೇಮ್ಸ್ ಟೈಟ್ ಬ್ಯಾಕ್ ಮೆಮೊರಿಯಲ್ ಬಹುಮಾನ. ಕಾರ್ಟರ್ ಅವರ ಎರಡನೇಯ ಪುಸ್ತಕದಲ್ಲಿ, ಮಹಾಯುದ್ಧದ ಸಮಯದಲ್ಲಿ ಪ್ರಸಿದ್ದ ನಾಯಕರಾದ ಕೈಸರ್ ವಿಲ್ಹೆಲ್ಮ್(೨),ಟಾರ್ ನಿಕೋಲಸ್(೨), ರಾಜ ಜರ್ಜ್ (೫) ನವರ ಜೀವನಚರಿತ್ರೆಯನು "ತ್ರಿ ಎಂಪರ್ರ್"(ಮೂರು ಚಕ್ರವರ್ತಿ) ಎಂಬ ಪುಸ್ತಕವನ್ನು ಪ್ರಕಟಿಸಿದರು. ಇತ್ತೀಚೆಗೆ ೨೦೧೫ರಲ್ಲಿ ಇನ್ಪಿಡೆಲ್ ಸ್ಟೇನ್ ಎಂಬ ಪುಸ್ತಕವನ್ನು ಬರೆದಿದ್ದಾರೆ