ಸದಸ್ಯ:Dharani raju/sandbox2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಿತಿ ಖರ್ಬಂಡ
Kriti Kharbanda at Femina Style Diva in 2014 in Mumbai, India
Born
ಕ್ರಿತಿ ಖರ್ಬಂಡ

(1988-10-29) ೨೯ ಅಕ್ಟೋಬರ್ ೧೯೮೮ (ವಯಸ್ಸು ೩೫)
Nationalityಭಾರತ
Years active೨೦೦೯- ಪ್ರಸ್ತುತ

ಕ್ರಿತಿ ಖರ್ಬಂದ (ಜನನ ೨೯ ಅಕ್ಟೋಬರ್ ೧೯೮೮),ಇವರು ಭಾರತೀಯ ಚಿತ್ರ ನಟಿ ಆಗಿದ್ದು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿದ್ದಾರೆ. ೨೦೦೯ ರಲ್ಲಿ ಬೋಣಿ ಎಂಬ ತೆಲುಗು ಚಿತ್ರವಾಗಿತ್ತು. ಈಗ ಇವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಚಿತ್ರ ನಟಿಯಾಗಿದ್ದಾರೆ. ಪ್ರಸ್ತುತ ಇವರು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮೇ ೨೦೧೬

ರಂದು ಇವರನ್ನು ಜನರು ಅಪೇಕ್ಷಣೀಯ ಮಹಿಳೆ ಮತ್ತು ಅತ್ಯಂತ ಸುಂದರ ಮಹಿಳೆ ಆಗಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಕ್ರಿತಿ ಖರ್ಬಂದ ನ್ಯೂ ದೆಹಲಿ ಮೂಲದ ಯುವಕಿ.ಇವರು ೧೯೯೦ ರಲ್ಲಿ ದೆಹಲಿ ಇಂದ ಬೆಂಗಳೂರಿಗೆ ಬಂದರು.ಅವರ ಪ್ರಾರ್ಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಮಹಿಳೆಯರ ಶಾಲೆಯಲ್ಲಿ ಮುಗಿಸಿದ್ದಾರೆ,ಅದಾದ ನಂತರ ಇವರು ಬಿಶಪ್ ಕಾಟನ್ಸ್ ಕಾಲೆಜಿನಲ್ಲಿ ಪದವಿಧರರಾಗಿದ್ದಾರೆ.ಇವರು ಶಾಲೆ ಮತ್ತು ಕಾಲೇಜಿನಲ್ಲಿ ಸಾಂಸ್ಕ್ರುತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಬಾಲ್ಯದಲ್ಲೇ ಇವರು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವರಿಗೆ ನಟಿಯಾಗುವ ಯಾವುದೇ ಆಸಕ್ತಿ ಇಲ್ಲದಿದ್ದರು ಅವರ ತಾಯಿಯ ಪ್ರೋತ್ಸಾಹದಿಂದ ಚಲನಚಿತ್ರನದ ಜೀವನವನ್ನು ಗಂಭೀರದಿಂದ ಪರಿಗಣಿಸಿದರು.

ವ್ರತ್ತಿ ಜೀವನ[ಬದಲಾಯಿಸಿ]

ಕ್ರಿತಿ ಖರ್ಬಂದರವರು ಸ್ಪಾರ್ ಬಿಲ್ಲಿಬೋರ್ಡ್ ರಲ್ಲಿ ಕಾಣಿಸಿಕೊಂಡನಂತರ ತೆಲುಗುವಿನ ಮಹಿಳಪ್ರಧಾನ ಬೊಣಿ ಎಂಬ ಚಿತ್ರಕ್ಕೆ ಆಯಿಕೆಯಾಗಿದ್ದರು. ಬೊಣಿ ಚಿತ್ರದ ವಿಮರ್ಶೆ ಋಣಾತ್ಮಕವಾಗಿದ್ದರು ಕ್ರಿತಿರವರ ನಟನೆಗೆ ಸಕಾರಾತ್ಮಕ ಪ್ರತಿಕ್ರಿಯೆಗೆ ವ್ಯಕ್ತವಾಗಿತ್ತು.ಇದಾದನಂತರದಲ್ಲಿ ಕ್ರಿತಿ ಖರ್ಬಂದರವರು ಪವನ್ ಕಳ್ಯಾಣ್ ರವರ ಜೊತೆಗಿನ ತೀನ್ ಮಾರ್ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಂತರದಲ್ಲಿ ಚಿರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.