ಸದಸ್ಯ:Dhanya Prabhu/ನನ್ನ ಪ್ರಯೋಗಪುಟ
ಗೋಚರ
ಉಪ್ಪಿನಂಗಡಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪಟ್ಟಣ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಕ್ಷೇತ್ರ. ಇಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಧಾನ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಧಾನ ಪ್ರಸಿದ್ಧವಾಗಿವೆ.ಒಂದು ಕಾಲದಲ್ಲಿ ತಾಲೂಕು ಕೇಂದ್ರವಾಗಿತ್ತು.ಉಪ್ಪಿನಂಗಡಿ ಪಟ್ಡಣ ದಕ್ಷಿಣ ಕಾಶಿ ಎಂದೇ ಪ್ರಸಿದ್ಧ.[೧]
ದೇವಸ್ಧಾನಗಳು
[ಬದಲಾಯಿಸಿ]ಮಸೀದಿ
[ಬದಲಾಯಿಸಿ]- ಜುಮ್ಮಾ ಮಸೀದಿ
ಇಗಜಿ೯
[ಬದಲಾಯಿಸಿ]- ದೀನರ ಕನ್ಯಾಮಾತೆ ದೇವಾಲಯ