ಸದಸ್ಯ:DencyKoshy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                             ಚಿಟ್ ಫ಼ಂಡ್ಸ್
Family jewels of the Central Intelligence Agency
Journal of Special Operations Medicine -- winter 2003

"ಚಿಟ್ ಫ಼ಂಡ್" ಭಾರತದಲ್ಲಿ ಒಂದು ಪ್ರಕಾರದ ಉಳಿತಾಯ ಯೊಜನೆ. ಈ ಚಿಟ್ ಫ಼ಂಡ್ ಸಂಸ್ತೆ ಎಲ್ಲಾ ಪ್ರಕರದ ನಿರ್ವಾಹಣೆಯನ್ನು "ಚಿತ್ ಫ಼ಂಡ್ ಆಕ್ಟ್,೧೯೮೨" ಪ್ರಕಾರ ಮಾಡುತದೆ. ಸೆಕ್ಷನ್ ೨(ಬಿ)ಯ ಪ್ರಕಾರ

  "ಚಿಟ್ ಎಂದರೆ ಒಬ್ಬ ವೈಕ್ತಿ ಹಲವು ನಿರ್ದಾರಿತ ವ್ಯಕ್ತಿಗಳಿಂದ ಒಂದು ನಿರ್ದಾರಿತ ಹಣವನ್ನು ಎಲ್ಲ ತಿಂಗಳು ಕಟಿಸಿಕೊಳ್ಳುತಾನೆ.ಕಟಿಸೊಕೊಂಡ ಹಣವು ಹರಾಜಿನಿಂದ ಬೆಕಾದ ವ್ಯಕ್ತಿಗೆ ತಿರುಗಿ ಪಡೆಯ ಬಹುದು"

ಈ ಚಿಟ್ ಫ಼ಂಡ್ ಯೊಜನೆಗಳು ನಡೆಸುವುದು ಹಣಕಾಸು ಸಂಸ್ತೆಗಳು ಅತವ ಸ್ನೆಹಿತರು ಮತು ಸಂಬಂದಿಗಳು.ಬೆರೆ ಪ್ರಕಾರದ ಚಿಟ್ ಫ಼ಂಡುಗಳು ಒಂದು ನಿರ್ದಾರಿತ ಕಾರ್ಯಕಾಗಿ ಆಗಿರುತದೆ. ದಕ್ಶಿಣ ಬಾರತದ ರಾಜ್ಯವಾದ ಕೆರಳದಲ್ಲಿ ಚಿಟ್ ಫ಼ಂಡ್ ಸಾಮಾನ್ಯ ಜನರ ಹಣಕಾಸು ಅಬಿರುದ್ದಿಗೆ ಕಾರಣವಾಗಿದೆ.'ಕೆರಳ ರಾಜ್ಯ ಹಣಕಾಸು ಸಂಸ್ತೆ' ಕೆರಳ ರಾಜ್ಯ ಸರ್ಕಾರ ನಡೆಸುವುದು. ಇದರ ಮುಕ್ಯ ಚಟುವಟಿಕೆಯೆಂದರೆ ಚಿಟಿ ನಡೆಸುವುದು. ಇದನ್ನು ಸ್ತಾಪಿಸಿದು ೧೮೦೦ ಕೊಚಿನ್ ರಾಜ್ಯದ ರಾಜನಾದ "ರಾಜ ರಾಮ ವರ್ಮ".

ಇದು ಹೇಗೆ ಕೆಲಸ ಮಾಡುತ್ತದೆ-ಉದಾಹರಣೆ ಚಿತ್ ಫ಼ಂಡ್ ವಿವಿದ ರೀತಿಯಲ್ಲಿ ಕಾರ್ಯನಿರ್ವಾಹವಾಗುತದೆ. ಇದು ಖಾಸಗಿ ಸಂಸ್ಟೆಹಳು ಆಚರಿಸುವ ಅನೇಕ ಮೊಸದ ತಂತ್ರಗಳು ಕಾರಣವಾಗಬಹುದು. ಒಂದು ಚಿಟಿ ನಡೆಸುವುದು ಮೂಲಭೂತ ಅವಷಕತೆಯ ಗುಂಪು ನಿರ್ಗತಿಕರಿಗೆ ಆಗಿದೆ.ಚಿಟಿಯನ್ನು ನಡೆಸುವ ಸಂಸ್ಟೆ ಅತವ ವ್ಯಕ್ತಿಯು ಇಂತಹ ಜನರನ್ನು ಒಂದು ಗೂಡೀ ಚಿಟಿಯನ್ನು ನಡೆಸುತಾನೆ. ಈ ವ್ಯಕ್ತಿಯು ಜನರಿಂದ ಹಣವನ್ನು ಸಂಗ್ರಹಿಸುತಾನೆ, ಹರಾಜು ನಡೆಸುತಾನೆ ಮತ್ತು ಚಂದದಾರರ ದಾಖಲೆಗಳನ್ನು ಇಡುತಾನೆ.ಈ ಎಲ್ಲ ಕೆಲಸಕ್ಕಾಗಿ ಅವನಿಗೆ ಎಲ್ಲ ತಿಂಗಳು ಒನ್ದು ನಿರ್ದಾರಿತ ಹಣ ಸಿಗುತದೆ.ಇದಲ್ಲದೆ ಅವನಿಗೆ ಬೆರೆ ಯಾವುದೆ ವಿದದ ನಿರ್ದಿಷ್ಟ ಸವಲತ್ತು ಇಲ್ಲ.

ಮಾಸಿಕ ಪ್ರಿಮಿಯಂ ‍‍x ತಿಂಗಳಲ್ಲಿ ಅವದಿ= ಒಟು ಪ್ರಮಾಣ ಉದಾಹರಣೆ:೧೦೦೦ x ೫೦= ೫೦೦೦೦. ಇಲ್ಲಿ ೧೦೦೦ ಒಂದು ವ್ಯಕ್ತಿಯಿಂದ ಸಂಗ್ರಹಿಸುವ ಗರಿಷ್ಟ ಮಾಸಿಕ ಕೊಡುಗೆ, ೫೦ ತಿಂಗಳು ಚಿಟಿಯ ಅವದಿ ಮತು ೫೦೦೦೦ ಹರಿಷ್ಟ ಹಣ ಖಚಿತವಾಗಿದೆ.ಈ ಅವದಿಯು ಸಹ ಚಂದಾದರರ ಸಂಖ್ಯೆ ಸಮಾನಾಗಿರುತದೆ.ಪ್ರತಿ ತಿಂಗಳು ಬಹುಮಾನದ ಹಣವನ್ನು ಪಡೆದಿರಲು ಹೆಚ್ಚು ಕಡಿಮೆ ಒಂದು ಚಂದಾದರರು ಇರಲೆ ಬೇಕು.ಚಿಟ್ಟಿ ಒಂದು ಘೋಷಿಸಿದ ದಿನಾಂಕದಓಂದು ಆರಂಬವಾಗುತದೆ. ಪ್ರತೀ ಚಂದಾದರರು ಒಗೂಡಿ ಹರಜು ಕರೆಯುತಾರೆ.ಕೆರಳ ರಾಜ್ಯದ ಚಿಟ್ಟಿ ಆಕ್ಟ್ ಪ್ರಕಾರ ಕಣಿಷ್ಟ ಬಹುಮಾನದ ಹಣವನ್ನು ಆಷ್ವಾಸನೆ ಒಟ್ಟು ಮೊತ್ತದ ೭೦% ಸೀಮಿತವಾಗಿರುತದೆ.ಮೆಲೆಯ ಉದಾಹರಣೆಯ ಪ್ರಕಾರ ೩೫೦೦೦ರೂ. ಒಂದಕಿಂತ ಹೆಚು ವ್ಯಕ್ತಿಯು ಈ ಕಣಿಷ್ಟ ಹಣವನ್ನು ಕೊಳಬೆಕಾದರೆ ಕೇಳಿಬರುತ್ತಿದೆ ನದಸಲಾಗುತದೆ ಮತ್ತು ಅದ್ರುಷ್ಟವಾದ ಚಂದಾದರನಿಗೆ ಪ್ರಷಸ್ತಿ ಹಣ ಸಿಗಿತದೆ. ನಂತರ ಕಣಿಷ್ಟ ಹಣ ಇಚ್ಚಿಸಿ ಯಾವುದೆ ವ್ಯಕ್ತಿ ಇಲ್ಲದ್ದಿದರೆ ಒಂದು ಹಿಮ್ಮೊಗೆ ಹರಾಜು ನಡೆಸಲಾಗುತದೆ.ಇಲ್ಲಿ ಚಂದಾದಾರರು ಕಡಿಮೆ ಪ್ರಮಾಣದ ಮುಕ್ತ ಬಿಡ್ ಮಾಡುತಾರೆ.ಕಡಿಮೆ ಮೊತ್ತ ಹರಾಜು ಮಾಡಿದ ವ್ಯಕ್ತಿಗೆ ಬಹುಮಾನ ಸಿಗುತದೆ.

ಎರಡು ಸಂದರ್ಭಗಳಲ್ಲಿ ಹರಾಜು ರಿಯಾಯಿತಿ ಅಷ್ಟೇ ಚಂದಾದರರ ನಡುವೆ ಹಂಚಲಾಗುತದೆ. ಚಿಟ್ ಫ಼ಂಡನ್ನು ಕಿರುಬಂಡವಾಳ ಸಂಸ್ತೆಗಳಾಗಿ ಪರಿಗಣಿಸಲಾಗುತದೆ.

ತ್ರಿಸೂರು ಕೊಡುಗೆ- ಎಲ್ಲ ಕೇರಳ ಚಿಟ್ ಫ಼ೋರ್ಮಾನ್ ಅಸೂಸಿಯೆಷನ್ ಪ್ರಕಾರ ಕೇರಳದಲ್ಲಿ ೫೦೦೦ ಚಿಟ್ ಸಂಸ್ತೆಗಳಿವೆ ಮತ್ತು ತ್ರಿಷುರ್ ಜಿಲ್ಲೆಯಲ್ಲಿ ೩೦೦೦ದ ಸಂಸ್ತೆಗಳಿವೆ.ಈ ಚಿತ್ ಸಂಸ್ತೆಗಳು ೩೫೦೦೦ ಜನರಿಗೆ ಉದ್ಯೋಗ ಒದಗಿಸಿ ಕೊಡುತ್ತದೆ.

ಸಂಗಟಿತ ಚಿತ್ ಫ಼ಂಡ್- ಉತರ ಭಾರತದಲ್ಲಿ ಒಂದು ಸಾಮಾನ್ಯ ಚಿಟ್ ಫ಼ಂಡ್ ಪ್ರತೀ ಸದಸ್ಯರ ಹೆಸರುಗಳನ್ನು ಸಣ್ಣ ಕಾಗದದ ಚೂರುಗಳಲ್ಲಿ ಬರೆದು ಸಂಗ್ರಹಿಸುತಾರೆ.ಎಲ್ಲ ಸದಸ್ಯರು ಮಾಸಿಕ್ಕೆ ಸಬೆಯಲ್ಲಿ ಕೂಡುವಾಗ, ಅವರ ಮುಂದೆ ಮುಖ್ಯ ಒಂದು ಹೆಸರನ್ನು ತೆಗೆಯುತಾನೆ. ಆ ತಿಂಗಳ ಬಹುಮಾನ ಅವನಿಗೆ ಸಿಗುತೆ. ಆನಂತರ ಅವನ ಹೆಸರು ಸೇರಿಸ ಪಡುವುದಿಲ್ಲ.ಆದರೆ ಅವನು ಪ್ರತೀ ತಿಂಗಳು ತನ್ನ ಪಾಲಿನ ಹಣವನ್ನು ಕಟ್ಟುತಾನೆ.

ವಿಶೇಷ ಉದೇಶದ ಹಣ- ಕೆಲವು ಚಿಟ್ ಫ಼ಂಡ್ ನಿರ್ದಿಷ್ಟ ಉದ್ದೇಶಕ್ಕೆ ಒಂದು ಉಳಿತಾಯ ಯೋಜನೆಗೆ ಸಂಗ್ರಹಿಸಲಾಗುತ್ತದೆ. ಉದಾಹರಣಕೆ- ದೀಪಾವಳಿ ಹಬ್ಬಕ್ಕೆ ನೆರೆ ಹೊರಯ ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಸಂಗ್ರಹಿಸುತ್ತರೆ.ಈ ಹಣದಿಂದ ದೊಡ ಪ್ರಮಾಣದಲ್ಲಿ ಸಿಹಿ ತಿಂಡಿಗಳು ಕರೀದು ಮಾಡಿ ಸದಸ್ಯರಿಗೆ ವಿತರಿಸಲಾಗುತದೆ.ಸಿಹಿ ತಿಂಡಿಗಳು ತಯಾರಿ ಮಾಡುವುದು ಸಮಯ ತೆಗೆದುಕೊಳ್ಳುವ ಮತು ವ್ಯಕ್ತಿಗಳಿಗೆ ದುಬಾರಿ ಚಟುವಟಿಕೆ ಯಾಗಿದೆ.ಇಂತಹ ಚಿಟಿಂದ ಸದಸ್ಯರಿಗೆ ವೆಚ್ಚ ಮತು ಕೆಲಸ ಕಡಿಮೆಯಾಗುತದೆ.ಇಂತಹ ಚಿಟನ್ನು ಆಭರಣ ಅಂಗಡಿಗಳು ಮತು ಅಡಿಗೆ ಸಾಮಾನು ಅಂಗಡಿಗಳು ಅವರ ಉತ್ಪನ್ನಗಳನ್ನು ಪ್ರಚಾರ ಮಾಡಲು ನದೆಸುತದೆ.

ನೀವು ಹೊಡಿಗೆ ಮಾಡ ಬೇಕೆ? ಒಟಾರೆ ಚಿಟ್ ಫ಼ಂಡುಗಳು ಶಿಫ಼ಾರಸು ಮಾಡುವುದಿಲ್ಲ.ಇದು ಸ್ನೆಹಿತರು ಮತು ಸಂಬಂದಿಗಳು ರೂಪಗೊಳ್ಳುವ ಗುಂಪು ಮತು ಪೂರ್ಣ ನಂಬಿಕೆ ಇರುವ ಗುಂಪುಗಳಿಗೆ ಮಾತ್ರ ಷಿಫ಼ಾರಸು ಮಾಡಲಾಗಿದೆ.

ಚಿಟ್ ಫ಼ಂಡಿನ ಪ್ರಮುಖ ಅಂಶಗಳು ೧. ಎಲ್ಲ ಚಿಟ್ ಫ಼ಂಡಿನಲ್ಲಿ ಎರಡು ಭಾಗವಹಿಸುವವರು- ಫ಼ೊರ್ಮನ್ ಮತು ಚಂದಾದಾರ. ೨. ಪ್ರತಿ ಚಂದಾದಾರನು ಪ್ರತೀ ತಿಂಗಳು ಅತವ ಇತರ ನಿಯತಕಾಲಾಂತರಗಳಲ್ಲಿ ಒಂದು ಸ್ತಿರ ಮೊತ್ತ ಕೊಡುಗೆಗೆ ಹೊಣೆಗಾರನಾಗಿರುತಾನೆ. ೩. ಚಿತ್ ಫ಼ಂಡ್ ನಿತತಕಾಲಿಕವಾಗಿ ಹರಾಜು ಆಗುತದೆ ಮತು ಅತಿ ರಿಯಾಯಿತಿ ನೀಡುತಿರುವ ವ್ಯಕ್ತಿಗೆ ಮಾರಲಾಗುತದೆ. ೪. ಪ್ರತಿ ಚಂದಾದಾರರ ಮೊತ ನಿದಿ ಅದಿಕಾರ ಅವದಿಯಲ್ಲಿ ಒಮ್ಮೆ ಒಂದಕಿಂತ ಹೆಚು ನಿದಿ ಚಂದಾದಾರರಾಗಲು ಹೊಂದಿದೆ. ೫. ನಿದಿಯ ಫ಼ೊರ್ಮನ್ ಸಹ ಸದಸ್ಯ ಆಗ ಬಹುದು. ೬. ಇದು ಹೆಚ್ಚು ಅಪಾಯಕಾರಿ ಮತು ದ್ರವ ಯೋಜನೆ.

ಕಾನೂನು ಸಮರ- ದಿಲ್ಲಿ ಚಿಟ್ಫ಼ಂಡ್ ಅಸೋಸಿಯೆಶನ್ ಮತು ಭಾರತ ಕೇಂದ್ರ ಆಡಲಿತ (ದಿಲ್ಲಿ ಹೈ ಕೊರ್ಟ್)

ಪದ ಸೇವೆ ಹಣ ಕಾಸು ಕಾಯಿದೆಯನ್ವಯ ಅಳವಡಿಸಲಾಗಿದ್ದು ೬೨ಬಿ(೪೪) ಅಡಿಯಲ್ಲಿ ಮೊದಲ ಬಾರಿ ವಿವರಿಸಲಾಗುತದೆ. ವ್ಯಾಖ್ಯಾನ ಹಣ ವಹಿವಾಟಿನ ಒಳಗೊಂಡಿದೆ ವಿಶೆಷವಾಗಿ ಒದಗಿಸಿದ ಕೆಲವು ವಿನಾಯಿತಿಗಳನ್ನು ಹೊರತು ಪಡಿಸಿ ಎಲ್ಲವು ಅವರಿಸಲು ಸಾಕಷ್ಟು ಆಗಿದೆ.

ಗೌರವಾನ್ವಿತ ದೆಹಲಿ ಹೈ ಕೊರ್ಟ್ ನಿರ್ದಾರ. ಚಿಟ್ ವ್ಯವಹಾರದಲ್ಲಿ ಚಂದಾ ಹಣದ ರೂಪಗಳು ಯಾವುದೆ ಒಂದು ರೀತಿಯಲ್ಲಿ ಕೊಡಬಹುದು.ಇದು ಹಣ ಆದ್ದರಿಂದ ಒಂದು ವ್ಯವಹಾರ.ಅರ್ಥಾತ್ ಒಂದು ರೂಪ, ಕರೆನ್ಸಿ ಅತವ ಪಂಥ ಹಣ ಅತವ ಅದರ ಸಂಬಾಶಣೆಯ ಬಳಕೆಗೆ ಸಂಬಂದಿಸಿದ ಕಾರ್ಯ ಚಟುವಟಿಕೆಯಿಂದ ೬೫ಬಿ(೪೪) ವಿವರಣೆ ಪ್ರಕಾರ ತೆರಿಗೆ ಇದು ಹಣ ಅಥವ ಕ್ರಿಯೇಯ ಹಕ್ಕು ಒಂದು ವ್ಯವಹಾರ, ಸಂಬಂದಿಸಿದಂತ್ತೆ ಮಾತ್ರ ಸೇವೆ ಪ್ರತ್ಯೇಕ ಪರಿಗಣೆ ವಿದಿಸಲಾಗುತದೆ, ಇದು ಮತೊಂದು ರೂಪ್. ಹೀಗೆ ವಿವರಣೆಯನ್ನು ಹಣ ಅತವ ಒಂದು ಚಿಟ್ ವ್ಯಾಪಾರ ಫ಼ೊರ್ಮಾನ್ವನಾಗಿ ಸೆವೆಗಳು ಸೇರಿದಂತೆ ಕ್ರಿಯೇಯ ಹಕ್ಕು, ವಹಿ ವಾಟಿನ ಸಂಬಂದಿಸಿದಂತೆ ಪ್ರದರ್ಶಿಸಲಾಗುತದೆ.ಎಲ್ಲ ಇತರ ಸೇವೆಗಳು ಹೊರಗಿಡ ಬೆಕೆಂದು ನಿಲ್ಲಲಿ ಎಂದು ಸೂಚಿಸುವ ಹಣ ವಹಿವಾಟಿನ ವ್ಯಾಕ್ಯಾನದಲ್ಲಿ ಸೇವೆಗಳು ಬದಲಾಗಿಸುವ ಮಾತ್ರ ಹಣ ಹಾಕುವಂತೆ ಸೇವೆಯ ವ್ಯಾಕ್ಯಾನ.ಇದು ತಕ್ಕಂತೆ ಫ಼ೊರ್ಮಾನ್ ಅಥವ ಚಿಟ್ ವ್ಯವಹಾರ ನಡೆಸುವ ಯಾವುದೆ ವ್ಯಕ್ಥಿ ಪಡೆದ ಹಣ ಆಯೋಗದ ಸೇವ ತೆರಿಗೆ ಒಳ ಪಡುವುದಿಲ್ಲ ಎಂದು ಸಲ್ಲಿಸಿದೆ.

ಗೌರವಾನ್ವಿತ ಸರ್ವೋಚ್ಚ ನ್ಯಾಯಲಯದ ತೀರ್ಮಾನ ಕಂದಾಯ ಹೈ ಚೊರ್ಟ್ ಆದೆಶದ ವಿರುದ್ದ ಎಸ್.ಎಲ್.ಪಿ. ತುಂಬಿಸಿ ಗೌರವಾನ್ವಿತ ಹೈ ಕೊರ್ಟ್ ನಿರ್ದಾರವನ್ನು ಪ್ರಶ್ನಿಸಿತ್ತು.ಗೌರವಾನ್ವಿತ ಸುಪ್ರೀಂ ಕೊರ್ಟ್, ಹೈ ಕೊರ್ಟ್ ಮೆಚ್ಚುಗೆ ಇದೇ ತಾಕಿರ್ಕ ಗೌರವಾನ್ವಿತ ದೆಹಲಿ ಕೊರ್ಟ್ ತೀರ್ಪು ವಿರುದ್ದ ಭಾರತಿಯ ಒಕ್ಕೂಟವು ಎಸ್.ಎಲ್.ಪಿ ಕಡತ ವಜಾ ಮಾಡಿತು.ಅಂತೆಯೇ ಪರಿಗಣಿಸಿ, ಚಿತ್ ಫ಼ಮ್ದ್ ವ್ಯವಹಾರ ಸಂಬಂಧಿಸಿ ಸೇವೆಗಳನ್ನು ಒದಗಿಸಲು ಕೆವಲ ಹಣ ಒಂದು ವ್ಯವಹಾರಯೆಂದು ಅವರು ಪಡೆದರು ಹಣಕಾಸು ವಿಬಾಗ ೬೫ಬಿ(೪೪) ಅಡ್ಡಿಯಲ್ಲಿ ವ್ಯಾಕ್ಯಾನಿಸಲಾಗಿದೆ, ಪದವನ್ನು ಸೇವೆಯ ನಿಯಮಗಳ ಹೊರಗೆ ಬೀಳುತದೆ.ಆದರಿಂದ ಸೇವೆ ತೆರಿಗೆ ವಿದಿಸಲಾಗುವುದಿಲ್ಲ.

ಉಲ್ಲೇಖಗಳು: https://en.wikipedia.org/wiki/Chit_fund https://www.quora.com/Personal-Savings/How-do-chit-funds-work https://www.margadarsi.com/AboutUsStatic.jsp