ಸದಸ್ಯ:Deekshita gowda/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಯಿಸುತ್ತಿರುವ ವ್ಯವಹಾರವ ಉಪಕ್ರಮಗಳು

ಪೀಠೀಕೆ[ಬದಲಾಯಿಸಿ]

ಕಳೆದ ದಶಕದಲ್ಲಿ ವ್ಯವಹಾರ ರೀತಿಯ ಹಲವು ಮೂಲಭೂತ ಬದಲಾವಣೆಗೆ ಒಳ ಪಟ್ಟಿದೆ ವ್ಯವಹಾರ ನಿವ್೯ಹಿಸುವ ಉಪಕ್ರಮ ವೆಂದು ಕರೆಯಲಾಗುವುದುಇಲ್ಲಿ ಬಳಕೆಯಾದ ಉದಯಿಸುತ್ತಿರುವ ಇನ್ನುವ ಪೂವ೯ಪದವು ವ್ಯವಹಾರದಲ್ಲಿ ಸಧ್ಯ ಸಂಭವಿಸುತ್ತಿರುವ ಬದಲಾವಣೆಗಳು ನಂತರದ ಕಾಲಾವಧಿಯಲ್ಲಿಯೂ ಕೂಡಾ ಮುಂದುವರಿಯುವ ಪ್ರವೃತ್ತಿಗೆ ಒತ್ತು ನೀಡುತ್ತದೆ.ಸಮಕಾಲಿನ ಇ- ವ್ಯವಹಾರ ಕ್ಷೇತ್ರವನ್ನು ರೂಪಿಸಲು ಕಾರಣವಾದ ಮೂರು ಪ್ರಬಲ ಪ್ರವೃತ್ತಿಗಳನ್ನು ಸೀಚಿಸಲು ಕೇಳಿದರೆ ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.i) ಡಿಜಿಟಲೀಕಟಣ ವ್ಯವಹಾರಕ್ಕೆ ಸಂಬಂಧಪಟ್ಟ ಪಠ್ಯ ದ್ವನಿ ಚಿತ್ರ, ವಿಡಿಯೋ ಹಾಗೂ ಇನ್ನಿತರ ವಿಷಯಗಳನ್ನು ಸೊನ್ನೆ ಹಾಗೂ ಒಂದರ ಶ್ರೀಣಿಗಳಾಗಿ ಮಾಪ೯ಡಿಸಿ ವಿದ್ಯುನ್ಮಾನ ಮೂಲಕ ರವಾನೆ ಮಾಡುವ ಪ್ರಕ್ರಿಯೆ.ii) ಹೊರಗುತ್ತಿಗೆ ಮತ್ತು ಅಂತರಾಷ್ಟ್ರೀಕರಣ ಹಾಗೂ ಜಾಗತೀಕರಣ[೧]

ಇ - ವ್ಯವಹಾರ[ಬದಲಾಯಿಸಿ]

ಈ ಅಧ್ಯಾಯದಲ್ಲಿ ಮುದಲಿನ ಎರಡು ಪರಿಕಲ್ಪನೆಗಳಾದ ವ್ಯವಹಾರದ ಡಿಜಿಟಲೀಕರಣ (ಇದು ವಿದ್ಯುನ್ಮಾನದ ಪರಿಭಾಷೆಯ ಪದ) ಅಥವಾ ವಿಧ್ಯುನ್ಮಾನ ವ್ಯವಹಾರ (ಇ - ವ್ಯವಹಾರ) ಹಾಗೂ ವ್ಯವಹಾರ ಹೊರಗುತ್ತಿಗೆ ಪದ್ದತಿ ಗಳನ್ನು ಸಮಗ್ರವಾಗಿ ಪರಿಶೀಲಿಸೋಣ. ಇದಕ್ಕೂ ಮುಂಚೆ ಈ ಇರಡು ಹೊಸ ಉಪಕ್ರಮಗಳು ವ್ಯವಹಾರದಲ್ಲಿ ನೆಲೆಗೊಳ್ಳಲು ಕಾರಣವಾದ ಅಂಶಗಳ ಕುರಿತು ಸ್ಥೂಲವಾಗಿ ಚಚಿ೯ಸೋಣ.ವ್ಯವಹಾರದ ಈ ಹೊಸ ಉಪಕ್ರಮಗಳನ್ನು ನಾವು ಇದೊಂದು ಭಿನ್ನ ವ್ಯವಹಾರವೆಂದು ಕರೆಯಲಾಗದು. ಸರಳವಾಗಿ ಹೇಳುವದಾದರೆ ಈ ವಿಧಾನಗಳು ಹಲವಾರು ಅಂಶಗಳಿಂದ ಪ್ರೇರಣೆಗೊಂಡ ವ್ಯವಹಾರ ನಿವ೯ಹಣೆಯ ಹೊಸ ದಾರಿಗಳೆಂದು ಮಾತ್ರ ತಿಳಿಯುವುದು ಸಮಂಜಸವಾದದು. ನಿಮಗೆ ತಿಳಿದಂತೆ ವ್ಯವಹಾರವು ಸರಕು, ಸೇವೆಗಳ ರೂಪದಲ್ಲಿ ತುಷ್ಠಿಗುಣ ಅಥವಾ ಮೌಲ್ಯವನ್ನು ಸೃಷ್ಠಿಸುವ ಗುರಿ ಹೊಂದಿದ್ದು ಸಾವ೯ಜನಿಕರು ಹಾಗೂ ಉದ್ಯಮವಲಯವು ಇಲ್ಲಿ ಉತ್ಪಾದನೆಯಾದ ಸರಕು ಸೀವನೆಗಳನ್ನು ಪಡೆದು ತಮ್ಮ ಅವಶ್ಯಕತೆ ಹಾಗೂ ಆಶೆಗಳನ್ನು ಪೂರೈಸುಕೊಳ್ಳುವ ಚಟುವಟಿಕೆಯಾಗಿದೆ. ಕೊಳ್ಳುವ ಮತ್ತು ಉತ್ಪಾದಿಸುವ ಮಾರಾಟ ಪ್ರಕ್ರಿಯೆ ಹಣಕಾಸು ಹಾಗೂ ಮಾನವ ಸಂಪನ್ಮೂಲ ಅಭಿವೃದ್ದಿಗಳಂತಹ ವ್ಯವಹಾರ ಪ್ರಕ್ರಿಯೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ವ್ಯವಹಾರ ನಿವಾ೯ಹಕರು ಹಾಗೂ ವ್ಯವಹಾರದ ವಹಿವಾಟು ಪರಿಣಿತ ಚಿಂತಕರು ಹಾಗೂ ನಿತ್ಯ ವಿನೂತನ ಹಾಗೂ ಸುಧಾರಿತ ವಿಧಾನಗಳನ್ನು,ಆವಿಷ್ಕರಿಸುವತ್ತ ವ್ಯವಹಾರ ಪ್ರಕ್ರಿಯೆಯಗಯಳನ್ನು ಸುಗಮಗೊಳಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ.ಸರಕುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉತ್ಪಾದನೆಗಳನ್ನು ವೇಗವಾಗಿ ವಿಲೇವಾರಿಯಾಗಬೇಕೆಂದು ಬಯಸುವ, ಬೆಳೆಯುತ್ತಿರುವ ಗ್ರಾಹಕರ ಬಯಕೆಗಳನ್ನು ಸ್ಪರ್ದಾತ್ಮಕವಾಗಿ ಈಡೇರಿಸಬೇಕಾದರೆ, ವ್ಯವಹಾರ ಸಂಸ್ಥೆಯು ತುಷ್ಠಿ ಗುಣ ಹಾಗೂ ಮೌಲ್ಯ ವಿಲೇವಾರಿ ಮಾಡಲು ತಮ್ಮ ಸಾಮರ್ಥ್ಯಗಳನ್ನು ಅನಿವಾರ್ಯವಾಗಿದೆ. ಉದಯಿಸುತ್ತಿರುವ ತಂತ್ರಜೌನದ ಪ್ರಯೋಜನೆ ಪಡೆಯುವ ವಿಕಸನಶೀಲ ಚಟುವತಿಕೆಯಾಗಿದೆ.

ಇ-ವ್ಯವಹಾರ ಮತ್ತು ಇ-ವಾಣಿಜ್ಯ ಪದಗಳ ವ್ಯತ್ಯಾಸ[ಬದಲಾಯಿಸಿ]

ಈ ಎರಡು ಪದಗಳನ್ನು ಆನೇಕ ಸ೦ದಭ೯ಗಳಲ್ಲಿ ಪರಸ್ಪರ ಒ೦ದರ ಬ೦ದಲಾಗಿ ಇನ್ನೂ೦ದನ್ನು ಬಳಸಲಾಗುತ್ತದೆ. ಇವೆರಡರ ಸ್ಪ‍‍‍‍ಷ್ಟು ಅಥ೯ಗಳು ಇವುಗಳ ಭಿನ್ನತೆಯನ್ನು ಸ್ಪ‍‍‍‍ಷ್ಟುಪಡಿಸುತ್ತವೆ.ಇ-ವ್ಯವಹಾರ ಪದವು ವಾಣಿಜ್ಯ ಪದಕ್ಕಿ೦ತ ಬಹಳಷ್ಟು ವ್ಯಾವಹಾರವು ಸಮಗ್ರ ವಹಿವಾಟುಗಳನ್ನು ಒಳಗೂ೦ಡು ಹಾಗೂ ಜನಪ್ರಯವೆ೦ದು ಕರೆಯಲಾಗುವ ಇ-ವಾಣಿಜ್ಯ ಸೇರಿದ೦ತೆ ವಿದ್ಯುನ್ಮಾನ ವಿಧಾನದಿ೦ದ ನಡೆಯುವ ವ್ಯವಹಾರದ ಚಟುವಟಿಕೆಗಳನ್ನು ಮತ್ತು ವಹಿವಾಟುಗಳನ್ನು ಒಳಗೂ೦ಡ ಆತ್ಯ೦ತ ವಿಶಾಲವಾದ ಪದವಾಗಿದೆ.ಇ-ವ್ಯವಹಾರವು ಇ-ವಾಣಿಜ್ಯವನ್ನಷ್ಟೇ ಒಳಗೂ೦ಡಿರದೆ ವಿದ್ಯುನ್ಮಾನದ ಮೂಲಕ ಉತ್ಪಾದನೆ , ಸರಕು ಸ೦ಗ್ರಹಣೆ ವ್ಯವಸ್ಥೆ,ವಸ್ತು ಉತ್ಪಾದನೆ, ಲೆಕ್ಕ ನಿವ೯ಹಿಸುವ ಹಾಗೂ ಹಣಕಾಸು ಹಾಗೂ ಮಾನವ ಸ೦ಪನ್ಮೂಲ ನಿವ೯ಹಣೆ ಮು೦ತಾದವುಗಳ ಮೂಲಕ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಒಳಗೂ೦ಡಿದೆ. ಆದ್ದರಿ೦ದ ಇ-ವ್ಯವಹಾರವು ಇ೦ಟರನೆಟ್ ಮೂಲಕ ಕೂಳ್ಳುವ ಹಾಗೂ ಮಾರುವ ವ್ಯವಸ್ಥೆಗಿ೦ತಲೂ ವ್ಯಾಪಕವಾಗಿದೆ.

ಇ-ವ್ಯವಹಾರದ ವ್ಯಾಪ್ತಿ[ಬದಲಾಯಿಸಿ]

ಮೇಲೆ ತಿಳಿಸಿದ೦ತೆ ಇದರ ವ್ಯಾಪ್ತಿ ಬಹಳ ವಿಶಾಲವಾಗಿದೆ . ವ್ಯವಹಾರದ ಎಲ್ಲ ಕಾಯ೯ಗಳಾದ ಉತ್ಪಾದನೆ, ಹಣಕಾಸು, ಮಾರುಕಟ್ಟೆ ಹಾಗೂ ಸಿಬ್ಬ೦ದಿ ಆಡ್ಳಿತ, ವ್ಯವಸ್ಥಾಪನೆ ಕಾಯ೯ಗಳಾದ, ಯೇಜನೆ ,ಹಣಕಾಸು ,ಮಾರುಕಟ್ಟೆ ಹಾಗೂ ಸಿಬ್ಬ೦ದಿ ಆಡಳಿತ , ವ್ಯವಸ್ಥಾಪನೆ ಕಾಯ೯ಗಳಾದ,ಯೇಜನೆ, ಸ೦ಘಟನೆ ಮತ್ತು ನಿಯ೦ತ್ರಣ ಮು೦ತಾದ ಎಲ್ಲ ಚಟುವಟಿಕೆಗಳು ಗಣಕಯ೦ತ್ರ ಜಾಲಬ೦ಧಗಳಿ೦ದ ನದೆಯುತ್ತವೆ. ಇದರ ವ್ಯಾಪ್ತಿಯನ್ನು ಇನ್ನೂ೦ದು ವಿಧದಲ್ಲಿ ನೂಡುವುದಾದರೆ -ಇ ವಹಿವಾಟೆನಲ್ಲಿ ತೂಡಗಿಸಿಕೂ೦ಡ ಜನರ ಹಾಗೂ ಸ೦ಸ್ಥೆಗಳನ್ನು ಪರೀಕ್ಷಿಸುವುದರ ಮೂಲಕ ಅದರ ವ್ಯಾಪ್ತಿಯನ್ನು ಗುರುತಿಸಬಹುದು .ಈ ಪರೀಕ್ಷಿಸಿ ನೂಡಲಾಗಿ ಒ೦ದು ಸ೦ಸ್ಥೆಯ ವಿದ್ಯುನ್ಮಾನ ವಹಿವಾಟು ಹಾಗೂ ಜಾಲಬ೦ಧಗಳನ್ನು ಮೂರು ದಿಕ್ಕಿನಲ್ಲಿ ವಿಸ್ತರಣೆಯಾಗಿರುವುದನ್ನು ಕಾಣುತ್ತೇವೆ. ೧)ಬಿ2ಬಿ (ವ್ಯವಹಾರದಿ೦ದ ವ್ಯವಹಾರಕ್ಕೆ) ಇದು ಒ೦ದು ಸ೦ಸ್ಥೆಗಳನ್ನು ಇನ್ನೂ೦ದು ಸ೦ಸ್ಥೆಯೆಡನೆ ನಡೆಸುವ ವಹಿವಾಟು ೨)ಬಿ2ಸಿ ಸ೦ಸ್ಥೆಯು ತನ್ನ ಗ್ರಾಹಕರೂಡನೆ ನಡೆಸುವ ವಹಿವಾಟು ೩)ಇನ್ತ್ರ-ಬಿ ಅಥವಾ ಸ೦ಸ್ಥೆಯ ಆ೦ತರಿಕ ವ್ಯವಹಾರ ಪ್ರಕ್ರಿಯೆಗಳು ೪)ಸಿ2ಸಿ ವಾಣಿಜ್ಯ

ಬಿ2ಬಿ ವಾಣಿಜ್ಯ[ಬದಲಾಯಿಸಿ]

ಇ-ವಾಣಿಜ್ಯ ವಹಿವಾಟಿನಲ್ಲಿ ತೂಡಗಿದ ಸ೦ಸ್ಥೆಗಳು ಆಗಿರುವ ಕಾರಣ ಇದನ್ನು ಬಿ2ಬಿ ಎ೦ದು ಕರೆಯುತ್ತಾರೆ . ಬಿ2ಬಿ ಎ೦ದರೆ ವ್ಯವಹಾರಕ್ಕೆ ತ್ರಷ್ಠಿಗುಣ ಸ್ರಷ್ಠಿಸುವ ಹಾಗೂ ಮೌಲ್ಯವನ್ನು ವಿಲೇವಾರಿ ಮಾಡಲು ಒ೦ದು ಉದ್ಯಮ ಸ೦ಸ್ಥೆಯು ವಿವಿಧ ಆಗಮ ಕೂಳ್ಳುವ ಹಾಗೂ ಮಾರುವ ಉದ್ಯಮ ಸ೦ಸ್ಥೆಗಳು ಸ೦ಪಕ೯ ಹೂ೦ದಬೇಕಗುತ್ತದೆ. ಅಥವಾ ಉತ್ಪಾದನೆಯಾದ ಸರಕನ್ನು ವಿಲೇವಾರಿ ಮಾಡಲು ವಿಲೇವಾರಿ ವಾಹಿನಿಯ ಭಾಗವಾಗ ಬೇಕಾಗುತ್ತದೆ. ಉದಾ:- ಒ೦ದು ವಾಹನ ತಯಾರಿಕಾ ಘಟಕವನ್ನು ತೆಗೆದುಕೂಳ್ಳೂಣ.ಇಲ್ಲಿ ಬಹಳಷ್ಟು ಬಿಡಿ ಭಾಗಗಳನ್ನು ಚೂಡಿಸಬೇಕಾಗುತ್ತದೆ. ಈ ಘಟಕದ ಹತ್ತಿರ ಆಥವಾ ವಿದೇಶದಲ್ಲಿ ಉತ್ಪಾದನೆಯಾಗಿರಬಹುದು. ಒಬ್ಬನ್ನೇ ಅವಲ೦ಬನೆ ಕಡಿಮೆ ಮಾಡಲು ವಾಹನ ಕಾಖಾ೯ನೆಯು ಪ್ರತಿ ಬಿಡಿ ಭಾಗವನ್ನು ಹಲವಾರು ಮಾರಾಟಗಾರರಿ೦ದ ಪಡೆಯುವ ವ್ಯವಸ್ಥೆ ಹೂ೦ದಿರುತ್ತಾನೆ.ಈ ಲೇವಾದೇವಿಗೆ ಕಾಖಾ೯ನೆ ಮೂಲಕಬೇದಿಕೆ ಸಲ್ಲಿಸಲು , ಉತ್ಪಾದನೆಯ ಹ೦ತ ತಿಳಿಯಲು ಹಾಗೂ ಬಿಡಿ ಭಾಗಗಳ ವಿಲೇವಾರಿ ಹಾಗೂ ಹಣ ಮರುಪಾವತಿ ಮಾಡಲು ಗಣಕಯ೦ತ್ರ ಜಾಲವನ್ನು ಬಳಕೆ ಮಾಡುತ್ತಾನೆ.ಇದೇ ರೀತಿಯಾಗಿ ಸ೦ಸ್ಥೆಯಲ್ಲಿನ ವಿಲೇವಾರಿಯಾಗಿರುವ ಸ೦ಗ್ರಹ ಹಾಗೂ ವಿವಿಧ ಪ್ರದೇಶಗಳಲ್ಲಿರುವ ಮಧ್ಯವತಿ೯ಗಳ ಸ೦ಗ್ರಹಗಳೆರಡನ್ನು ನಿಯ೦ತ್ರಿಸುತ್ತಾ , ತನ್ನ ವಿತರಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಉದಾ[ಬದಲಾಯಿಸಿ]

ಉಗ್ರಾಣದಿ೦ದ ರವಾನೆಯಾದ ಸರಕು ಹಾಗೂ ತನ್ನ ಹತ್ತಿರವಿರುವ ಸ೦ಗ್ರಹಗಳ ಕಡೆಗೆ ನಿಗಾವಹಿಸುವುದು ಹಾಗೂ ಉಗ್ರಾಣದಲ್ಲಿ ಸ೦ಗ್ರಹ ಸರಿಪಡಿಸುವ ಮತ್ತು ಕೂರತೆಯನ್ನು ಪರಿಷಡಿಸುವ ಕ್ರಮಕೈಕೂಲಳ್ಳುವ ಆಥವಾ ಗ್ರಾಹಕರ ಅಗತ್ಯಗಳನ್ನು ವಹಿವಾಟುಗಾರರ ಮುಖಾ೦ತರ ಕಾಖಾ೯ನೆಗಳಿಗೆ ಕಳಿಸಿ ಉತ್ಪಾದನಾ ವ್ಯವಸ್ಥೆ ಗ್ರಾಹಕರ ಇಚ್ಚೆಯ೦ತೆ ಉತ್ಪಾದನೆ ಮಾದುವುದು. ಇ-ವಾಣಿಜ್ಯವು ಮಾಹಿತಿಯನ್ನು ದಾಖಲೆಗಳ ಚಲನ ವಲನವನ್ನು ಹಾಗೂ ಹಣ ಸ೦ದಾಯವನ್ನು ತೀವ್ರಗೂಳಿಸುತ್ತದೆ. ಚಾರಿತ್ರಿಕವಾಗಿ ಇ-ವಾಣಿಜ್ಯ ಪದವು ಬಿ2ಬಿ ವಹಿವಾಟನ್ನು ನೇರಗೂಳಿಸುವುದೇ ಆಗಿದೆ. ಇಡಿಐ-ತ೦ತ್ರಜೌನವು ಕೂಳ್ಳುವ ಆದೇಶ ಹಾಗೂ ಸರಕು ಪಟ್ಟಿಗಳ್೦ತ ವಾಣಿಜ್ಯ ದಾಖಲೆಗಳನ್ನು ಪಡೆಯುವಲ್ಲಿ ಮತ್ತು ಕಳುಹಿಸುವುದನ್ನು ಸರಳಗೂಳಿಸುತ್ತದೆ.

ಇಂಟ್ರಾ ಬಿ ವಾಣಿಜ್ಯ[ಬದಲಾಯಿಸಿ]

ಇಲ್ಲಿ ವಹಿವಾಟು ನೆಡೆಯುವುದು ಒಂದು ಸಂಸ್ಥೆಯೊಳಗಡೆಯಿರುವ ವಿವಿಧ ಅಂಗಗಳ ಜೊತೆ.ಇದಕ್ಕೆ ಇಂಟ್ರಾ ಬಿ ವಾಣಿಜ್ಯವೆಂದು ಕರೆಯುತ್ತಾರೆ.ಈ ಮೊದಲು ಗುರುತಿಸಿದಂತೆ ಇ-ವಾಣಿಜ್ಯ ಮತ್ತು ಇ-ವ್ಯವಹಾರಗಳ ನಡುವಿನ ಒಂದು ಸೂಕ್ಷ್ಮ ವ್ಯತ್ಯಾಸವೆಂದರೆ ಒಂದು ವ್ಯವಹಾರ ಸಂಸ್ಥೆಯು ಇಂಟರನೆಟ್ ಮೂಲಕ ಅದರ ಪೂರೈಕೆದಾರರು ಹಾಗೂ ವಿತರಕರು ಇನ್ನಿತರ ವ್ಯವಹಾರಿ ಸಂಸ್ಥೆಗಳು ನಡುವೆ ನೆಡೆಸುವ ವಹಿವಾಟು.ಈ ವ್ಯವಹಾರವು ಅತ್ಯಂತ ವ್ಯಾಪಕ ಪದ ಇದು.ಇಂಟರನೆಟ್ಟಿನ ಸಹಾಯದಿಂದ ಸಂಸ್ಥೆಯಲ್ಲಿರುವ ವಿವಿಧ ವಿಭಾಗಗಳ ವ್ಯಕ್ತಿಗಳ ನಡುವೆ ಚರ್ಚೆ ನೆಡೆಯುತ್ತದೆ.ಬಹಳಷ್ಟು ಇಂಟ್ರಾ-ಬಿ ವಾಣಿಜ್ಯದಿಂದಲೆ ಕಂಪನಿಗಳಿಗೆ ಅತ್ಯಂತ ನಿಮ್ಮ ಉತ್ಪಾದನೆಗಳನ್ನು ತಯಾರಿಸಲು ಸಾಧ್ಯವಾಗಿದೆ.ಗಣಕಯಂತ್ರ ಜಾಲಬಂಧ ಬಳಕೆಯು ಮಾರುಕಟ್ಟೆ ವಲಯವು ಉತ್ಪಾದನಾ ವಲಯದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಓರ್ವ ಗ್ರಾಹಕನ ಅಗತ್ಯಗಳಿಗನುಸಾರ ಗ್ರಾಹಕ ಸರಕುಗಳನ್ನು ತಯಾರಿಸಲು ಸಹಾಯವಾಗುತ್ತದೆ.ಇದೆ ರೀತಿಯಲ್ಲಿ ಗಣಕ ಆಧಾರಿತ ಒಂದು ಸಂಸ್ಥೆಯ ವಿವಿಧ ಇಲಾಖೆಗಳೊಂದಿಗೆ ಗಣಕಯಂತ್ರ ಅಧಾರಿತ ಸಂವಹನಗಳು ಸರಕು ದಾಸ್ತಾನು ಹಾಗೂ ಹಣಕಾಸು ನಿರ್ವಹಣೆ ಯಂತ್ರ ಹಾಗೂ ಸ್ಥಾವರಗಳ ಗರಿಷ್ಠ ಬಳಕೆ ,ಗ್ರಾಹಕರ ಬೇಡಿಕೆಗಳ ಸಮರ್ಥ ವಿಲೇವಾರಿ ,ಸಮರ್ಥವಾಗಿ ಮಾನವ ಅಭಿವೃಧ್ಧಿ ನಿರ್ವಹಣೆ ಮುಂತಾದವಗಳು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಕಾರಿ.ಇಂಟರಕಾಮ್ ವ್ಯವಸ್ಥೆ ಕಾರ್ಯಾಲಯದಲ್ಲಿ ಸಂವಹನವನ್ನ ಸರಾಗಗೊಳಿಸಿದರೆ ಅಂತರಜಾಲ ವ್ಯವಸ್ಥೆಯ ಸಂಘಟನಾ ಘಟಕಗಳಲ್ಲಿ ಬಹು ಮಾಧ್ಯಮ ಹಾಗೂ 3-ಡಿ ಗ್ರಾಫಿಕ್ ಸಂವಹನಗಳು ಸಂಘಟನಾ ಘಟಕಗಳ ಪ್ರಚಲಿತ ನಿರ್ಧಾರಗಳು ಒಳ್ಳೆಯ ಸಂಯೋಜನೆ ತೀವ್ರ ನಿರ್ಧಾರ ಹಾಗೂ ಕೆಲಸದ ವೇಗ ಹೆಚ್ಚಿಸುತ್ತದೆ.

ಉದಾ[ಬದಲಾಯಿಸಿ]

ಬಿ2ಎ ಎಂದು ಕರೆಯಲಾಗುವ ಒಂದು ಸಂಸ್ಥೆ ನೌಕರರೊಂದಿಗೆ ನೆಡೆಸುವ ಚರ್ಚೆಗಳು .ಕಂಪನಿಗಳು ಇ-ಉದ್ಯೋಗಿಗಳ ನೇಮಕಾತಿಯಲ್ಲಿ ಸಂದರ್ಶನ,ತರಬೇತಿ,ಅಭಿವೃಧ್ದಿಗಳನ್ನು ಇ-ವಾಣಿಜ್ಯದ ಮೂಲಕ ನೆಡೆಸುತ್ತದೆ.ಇದನ್ನು ಇ ಕಲಿಕೆ ಎನ್ನುವರು.ಒಂದು ಕಂಪನಿಯ ನೌಕರರು ಗ್ರಾಹಕರ ಜೊತೆ ಅನ್ಯೋನ್ಯತೆ ಸಾಧಿಸಲು ವಿದ್ಯುನ್ಮಾನ ವಿಧಾನದಿಂದ ವಿವರಣಾ ಪಟ್ಟಿ , ಬೇಡಿಕೆಯ ಅರ್ಜಿ ,ನವೀನ ಸರಕುಗಳ ಮಾಹಿತಿಯನ್ನು ಬಳಸುತ್ತಾರೆ.ಈ ಕುರಿತು ಕಂಪನಿಗಳ ಉದ್ಯೋಗಿಗಳು ಕ್ಷೇತ್ರ ವರದಿ ತಯಾರಿಸಿ ಮಿಂಚಂಚೆ ಮೂಲಕ ಕಾಲಕಾಲಕ್ಕೆ ಆಡಳಿತ ಮಂಡಳಿಗೆ ಸಲ್ಲಿಸುತ್ತಾರೆ.ನಿಜಕ್ಕೂ ವಾಸ್ತವ ಖಾಸಗಿ ಜಾಲಬಂಧ ತಂತ್ರಜ್ಞಾನವೆಂದರೆ ಉದ್ಯೋಗಿಗಳು ಕೆಲಸಕ್ಕೆ ಆಫೀಸಿಗೆ ಬರಬೇಕೆಂದಿಲ್ಲ.ಬದಲು ಕಾರ್ಯಾಲಯವೇ ಅವರ ಹತ್ತಿರ ಹೋಗುತ್ತದೆ.ಅವರು ಎಲ್ಲಿಯೇ ಇರಲಿ ತಮ್ಮ ವೇಗ ಅನುಕೂಲತಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಾರೆ.ಸಭೆಗಳು, ಟೆಲಿ/ವಿಡಿಯೋ ಕಾನ್ಫರೆನ್ಸ್ ವಿಧಾನದ ಮೂಲಕ ನೆಡೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

[೧]

  1. http://www.studyrankers.com/2015/05/emerging-modes-of-business-class-11th-ncert-solutions.html