ಸದಸ್ಯ:Deekshaganiga12/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಮತ್ತು ಹವ್ಯಸಗಳು

ಜೀವನ: ಎಲ್ಲರ ಜೀವನದಲ್ಲಿ ಕಷ್ಟ ಸುಖಗಳಿರುತ್ತದೆ. ಅದನ್ನು ನಾವು ಸುಲಭವಾಗಿ ಎದುರಿಸ ಬೇಕು ನನ್ನ ಮನೆಯಲ್ಲಿ ನಾನು ನನ್ನ ತಂದೆ ತಾಯಿ ಮತ್ತು ಇಬ್ಬರು ಅಣ್ಣಂದಿರು ನನ್ನ ಜೀವನದಲ್ಲಿ ನನಗೆ ತಂದೆ ತಾಯಿ ಎಲ್ಲಾ. ನಾನು ನನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೇನೆ. ನಾನು ಚಿಕ್ಕಂದಿನಿಂದಲೂ ನನ್ನ ತಾಯಿಯ ಜೊತೆ ಸಮಯ ಕಳೆದದ್ದೇ ಹೆಚ್ಚು. ನನ್ನ ಜೀವನದಲ್ಲಿ ಹಲವಾರು ಉದ್ದೇಶಗಳಿವೆ. ನನ್ನ ಶೀಕ್ಷಣದಲ್ಲಿ ನನ್ನ ತಂದೆ ತಾಯಿ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಎಲ್ಲಾ ವಿಷಯಗಳಲ್ಲಿಯೂ ನನ್ನೊಂದಿಗೆ ಇದ್ದು ನನ್ನನ್ನು ಸಹಕರಿಸುತ್ತರೆ.

ಹವ್ಯಾಸ:

ನನ್ನ ಹವ್ಯಾಸ ಹಾಡು ಕೇಳುವುದು ನ್ರತ್ಯ ಮಾಡುವುದು, ಹಾಗೆ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತೇನೆ. ಇದು ನನ್ನ ಹನ್ಯಾಸವಾಗಿದೆ.